ಆಮ್ಮ ಸುಳ್ಳು ಹೇಳುತ್ತಾಳೇ….!!!
![]()
ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ
ಭೂಮಿ ತೂಕದ ಅಮ್ಮಾ..ನೀನು ಸುಳ್ಳಿಯಲ್ಲವೆ?
ಗುಮ್ಮಾ ಬಂದಾ ಎನ್ನುತ್ತಾ
ತುತ್ತು ತುತ್ತು ಅಮೃತವನ್ನು
ಮೋಸದಿಂದ ಬಾಯಿಗಿಟ್ಟು
ತಿನಿಸಿ ತನ್ನ ನೋವ ಮರೆಯುತ್ತಿದ್ದ ನೀನು ಸುಳ್ಳಿಯಲ್ಲವೆ?
ತುತ್ತು ಅನ್ನಕ್ಕು ಗತಿಯಿಲ್ಲದಿರುವಾಗ,
ಮಾಡಿದ ಒಂದಗುಲ ಗಂಜಿಯನ್ನ
ಮಕ್ಕಳಿಗೆ ತಿನ್ನಿಸಿ ನೀನು ಮಾತ್ರ
“ಯಾಕೊ ಹೊಟ್ಟೆ ನೋವು” ಅಂದು
ನೋವಿನಿಂದ ಹಸಿದು ನೆಲವ ತಬ್ಬಿ
ಮಲಗುತ್ತಿದ್ದ ಅಮ್ಮ ನೀನು ಸುಳ್ಳಿಯಲ್ಲವೇನೆ?
ಕುಡುಕ ಗಂಡನ ಹಾದರವನ್ನ
ನಿನ್ನ ಸೆರಗಿನಲ್ಲಿ ಕಟ್ಟಿಕೊಂಡು
ನೋಯುತ್ತಿದ್ದ ನೀನು ಸುಳ್ಳಿಯಲ್ಲವೆ..!
ಮಗನ ಹೊಡೆಯಲು ಬಂದ ಕುಡುಕ ಗಂಡನಿಗೆ
ಸೆರಗಿನಲ್ಲೆ ಮಗನ ಬಚ್ಚಿಟ್ಟುಕೊಂಡು
ಮಗನಿಲ್ಲವೆಂದು ಮಮತೆ ತೋರಿದ ನೀನು ಸುಳ್ಳಿಯಲ್ಲವೆ..?
ಕೊರಳಿನಲ್ಲಿ ಬೆಳ್ಳಿಯ ತಾಳಿ
ಅದಕ್ಕೆ 3 ಕಾಸಿನ ಬಂಗಾರದ ಲೇಪನ
ನಿನ್ನ ಅಕ್ಕಾ-ತಂಗಿಯರೆದುರು
ನನ್ನ ಗಂಡಾ ಮಾಡಿಸಿದ ಬಂಗಾರದ ತಾಳಿಯೆಂದು
ಎದೆಯುಬ್ಬಿಸಿ ಹೇಳಿ ಎದೆತಟ್ಟಿಕೊಂಡ ನೀನು ಸುಳ್ಳಿಯಲ್ಲವೇನೆ..?
ಅವ್ವಾ ಹುಗ್ಗಿ[ಪಾಯಸ]ಬೇಕೆಂದು
ಹಬ್ಬದ ದಿನ ಹಟ ಮಾಡಿದ ನಿನ್ನ ಮಕ್ಕಳಿಗೆ
ಅರೆಪಾವು ಗಂಜಿಗೆ 2 ಉಂಡೆಬೆಲ್ಲವನ್ನ ಹಾಕಿ
ನಮಗೆ ಹುಗ್ಗಿಯೆಂದು ಕುಡಿಸಿ ನಲಿಸಿದ ನೀನು
ಸುಳ್ಳಿಯಲ್ಲದೆ ಮತ್ತೇನು ..??
Loading...
Houdu maga…..
Amma neejavaagalu sulli …….
HRUDAYA TATTUVA KAVANA….
Ashwath - December 26, 2006 at 8:02 am
bhala chenagi idhee ammana varnanee thai elladhikintha migillu… gr8 work keep on doing…
Nagendra Bhardwaj ಕನ್ನಡ ಕುವರ - December 26, 2006 at 10:18 am
ಸೂಪರ್ ಆಗಿದೆ ಗುರುವೇ! ಮಮತೆಯಿಂದ ಮಕ್ಕಳ ಬೆಳೆಸಿದ ಅಮ್ಮ - ಕುಟುಂಬದಲಿ ಎದುರಾಗುವ ಎಲ್ಲ ತರಹ ನೋವುಗಳನ್ನು ನುಂಗಿಕೊಂಡು, ಇತರಿಗಾರಿಗೂ ತೋರ್ಗೊಡದೇ ಶ್ರೀಮಂತಿಕೆಯ ಸೋಗು ಹಾಕಿ ಜಗದಲಿ ಇತರಿಗಾರಿಗೂ ಕಡಿಮೆ ಇಲ್ಲವೆಂಬುದನ್ನು ತೋರ್ಪಡಿಸುವಳು. ಇಂತಹ ಮಹಾತಾಯಿಯನ್ನು ದೇವರೆನ್ನದೇ ಮತ್ತಿನ್ನಾರನ್ನು ದೇವರೆನ್ನಬೇಕು.
ಬಹಳ ಮನೋಜ್ಞವಾದ ಕವನ ಕೊಟ್ಟದ್ದಕ್ಕೆ ವಂದನೆಗಳು.
ಶ್ರೀನಿವಾಸ - December 26, 2006 at 12:05 pm
AMMA YEMBA MAHAAN SULLI ……
Somu …….Nin Hogalalu maatella
Somu …….Nin Hogalalu maatella
Taayeya mundhe bere devarella…….
Sakataagede kanappa,
Danyavadagalu ee kavite kotedakke…..
Bullet Bhushan - December 26, 2006 at 5:51 pm
Soma, kavithe chennagide…. i like it…!!!!!
Aadre ondu maatu nenapittuko “Yaavude ondu vichaara (kavithe) manassige bandre andanna takshana ondu note booknalloo atva ondu papernalloo baredittuko and adanna manasinalle uppinakaayiyaagalu bidu aamel nodu Somaninda ondu adbutavaada kavite namma mundirutte” idu nanna advice allappaa yello odida nenapu obba Hiriya kaviyobbaru kiriya kavige helirodu……..ee udaharane yaake kotte andre “UPPINAKAAYI maadodu hege anta ee mannina maganige gottu adrinda, soma deshada bennelubu haagene kaviteya bennelubu kooda”
nanna comments yenandre slight improvement bekaagide, andre kavite ammana bagge aagirodrinda padagalanna / vaakyagalanna svalpa yechharadinda aarisiko namma hridayadalli amma anno padada jote poorti kavite achhottida haagirabeku.
Nanna comments bagge yenadru tilisabekidre pls mail me or scrap, myself GT Suresh..gtsuresh83@gmail.com.
Suresh - December 26, 2006 at 8:43 pm
Amma Yestondu Preetiya sulli annodanna tumba chennag barediddiya…..aadre somu amma yaavattu sullu helolla…ad helidre nimma kaviteyallina karank horthu bere yen alla…i feel very well somu keep wrinting….god bless u
plz mail maadi nanna mail id
savitha_savi@yahoo.com
savita - December 27, 2006 at 7:51 am
ನಿಮ್ಮ ಕವನ ಓದಿದ ಮೇಲೆ ಒಂದು ವಿಷಯ ಸ್ಪಷ್ಟ ಪಡಿಸಬೇಕು ಎನಿಸುತ್ತಿದೆ.
ನೀವು ಕೊಟ್ಟ ತಲೆ ಬರಹ ‘ ಅಮ್ಮನೆಂಬ ಮಹಾನ್ ಸುಳ್ಳಿ ‘ ಅನ್ನುವ ಬದಲು ‘ ಅಮ್ಮನೆಂಬ ಮಹಾನ ಚೀತನ ‘ ಅಂತ ಆದರೆ ಇನ್ನೂ ಚೆನ್ನಾಗಿರುತ್ತದೆ. Please express your feelings in positive sense. It sounds well.
ನಿಮ್ಮ ಬರಹ ಚೆನ್ನಾಗಿದೆ.
ಸುಮನ - December 27, 2006 at 9:19 am
sumana avare…..ammana preethiya sullugala bagge barediruva kavanavaadarinda mahaan chetana annuva talebaraha ashtu chennagi oppuvudillavendu nanna bhaavane……neev helida haage amma mahaan chetanave….nimma anisikege tumba danyavaada…..
ನವಿಲಗರಿ - December 27, 2006 at 9:38 am
Enta sogaasagi barididdiya…..
Ee ninna kavana odutta….
Nanage nanna taayi ya nenapayitu…..
dhanyavaada.
naveen - December 27, 2006 at 1:16 pm
somu nijakku namma maneyalli nadedaddanne barediddiya…..namma ammanu haage kashtagalna sahisikondu santoshadinda irutta eddalu…neenu hutti belediddu hallinalla? plz plz mail maadi nanage..i want to talk wid u..plz
shilpa_s12@yahoo.co.in
shilpa.vamshi@gmail.com
Shilpa - December 27, 2006 at 1:35 pm
soma ninna kavana odhi kannu tumbi banthu. amma entha preethiya sulli emba maatina arivaagi hrudaya tumbi banthu
ramesh mc - December 28, 2006 at 5:55 pm
ಕವನ ತುಂಬಾ ಚೆನ್ನಾಗಿದೆ ಸೋಮು ಅವರೆ,
ಶ್ರೀಕೃಷ್ಣನನ್ನು ಕಪಟನಾಟಕ ಸೂತ್ರದಾರಿ ಎನ್ನುತ್ತಲೇ ನಾವು ಮುದ್ದಿನಿಂದ ಪೂಜಿಸುತ್ತೇವೆ, ಅವನು ಮಾಡುವ ಯಾವುದೇ ತಪ್ಪುಗಳ ಹಿಂದೆ ಒಂದು ಮಹಾನ್ ಉದ್ದೇಶ ಇರುತ್ತಿತ್ತು ಅನ್ನುವ ರೂಪದಲ್ಲೇ ಅಮ್ಮನೆಂಬ ದೇವರ ಸುಳ್ಳನ್ನೂ ಸೊಗಸಾಗಿ ಚಿತ್ರಿಸಿದ್ದೀರಿ.
ನವಿಲಗರಿಗೆ ಶುಭಾಶಯ.
Avi - December 31, 2006 at 6:34 am
ಕವನದ ಭಾವನೆ ತುಂಬಾ ಸೊಗಸಾಗಿದೆ. ಇನ್ನೂ ಬರೆಯಿರಿ
ರಘುನಂದನ ಶರ್ಮ - December 31, 2006 at 10:25 am
Excellent … too good. I loved it.
bachodi - January 3, 2007 at 4:22 am
maga e kavana…sooperagide kano….nijvagluu…!!!
u hav pictured out, life in each n every house in a village…& dat is reallly awesome maga..& maga keep good work goin..!! all the best maga…..
yathi - January 19, 2007 at 5:00 am
ಸೂಪರ್
Mahesh - January 19, 2007 at 6:32 am
ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ,
ಕಣ್ಣಿನಲ್ಲಿ ನೀರು ತುಂಬಿ ಕೊಂಡಿದೆ,
ಗಂಟಲಿಂದ ಮಾತುಗಳು ಬರುತ ಇಲ್ಲ.
ತುಂಬಾ ಸೊಗಸಾದ ಕವನ.
ಸಂತೋಶ್ ಕುಮಾರ್ - February 16, 2007 at 5:24 am
Thumbha chennagidhe…
amma nijavagllu sulli
Naveen - March 6, 2007 at 12:35 pm
chennagi bhradhidhera
Naveen - March 6, 2007 at 12:36 pm
taayi ante maga,noolinante seere endu neevu suLLu heLalikke shuru maadabedri–
kavana chendagide.
neel3 - March 20, 2007 at 4:16 pm
Adhbutha kalpane.. namma ellara prithiya thayandirige ee ninna kavithe arpithavaagali endu nanna haarike.. ee kavithe oodida pratiyobbana hariva kanniru aakeya paadakke arpithavaagali…
Keep it up…
Subrahmanya - April 7, 2007 at 6:25 pm
Thanks mom
ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿ…
The Bach - May 13, 2007 at 8:14 am
I have taken used your three paras of this poem to thank my mom. I have referred you as author. Please inform me if it is not allowed, I could not find your mail ID.
bachodi - May 13, 2007 at 8:25 am
Super poem, excellent writing!!
I dont understand why poets always write sadistic poems :(, this one brought tears out of me.
destinationsrik - May 16, 2007 at 6:07 am
Really impressive.
Prashanth - June 6, 2007 at 12:14 pm
heart touching………………..somu,
keep on writing more, al d best…….
—Rk…
ravi - June 13, 2007 at 10:38 am
ನನ್ನ ಜೀವನದ ಛಾಯೆ ಕಂಡೆ ..
Richard - July 30, 2007 at 1:04 pm
A Fantastic poem …………..wonderfull,nice, i think no body can explain better than this about a mother.
Really u r great Sir…..Please reply back to this comment becoz i want to say thousands of thanks to u ……………..
Nimmava
Nagaraj
mmnagara@gmail.com
http://mmnagara.googlepages.com
Nagaraj MM - November 27, 2007 at 10:07 am
Soma ninna e kavithe nanage tumba ishta aithu kano.
Tumba bhava poorvakavagi idhe.Neenu sadha heege barthirbeku soma.bari bangaloreina sakath hudga aadhre saladhu edi karnatakakke sakath hudga agbeku.
shilpa - November 28, 2007 at 3:08 pm
[...] noticed a kannada[link] poem on Navilagari blog recently. For Non-kannada speakers, to summarize this poem - it talks about how [...]
Parenting: Lies to Toddlers? « RamsThoughts - December 31, 2007 at 9:58 pm
ಅದ್ಭತ ಅಭಿವ್ಯಕ್ತಿ !!!
ಅಮ್ಮನ ಅಗಾಧ ಪ್ರೀತಿ
ಆ ರೀತಿ, ಆ ನೀತಿ.
- ಚಂದಿನ
ಚಂದಿನ - March 6, 2008 at 9:45 am
Thumba Chennagidae ……. Thumba istavythu………..
Vivek - March 28, 2008 at 8:46 am