ನೆನಪು….!!!

ಬಾನಂಚಿನ ಮೋಡದಲ್ಲಿ ಮರೆಯಾದ ಕಣ್ಣೋಟ
ತುಟಿಯೆಲೆಯಂಚಿನ ಮುತ್ತಿನಲ್ಲಿ ಕಳೆದು ಹೋದ ಮುಗುಳ್ನಗೆ
ಮೋಹಕ ಕೋಲ್ಮಿಂಚಿನೊಂದಿಗೆ ಬರುವುದೇಕೀ ಸಿಡಿಲು?
ಮಳೆಯಾಗಿ ಸುರಿದರೂ ಮನದಲಿಲ್ಲ ನಿನ್ನ ನೆನಪು..!![shhhhhhhhh]
ಎದೆಯಾಳದಲ್ಲೆಲ್ಲೊ ಮರೆತ ಕವಿತೆ
ಹಾಡೆಂದರೆ ಹಾಡುವುದು ಹೇಗೆ ನೀನಿಲ್ಲದೆ?
ಎಲ್ಲವೂ ನೆನಪಿದೆ ನಿನ್ನ ಕೈತುತ್ತಿನ ಹಾಗೆ
ನಿನ್ನ ಬೆಚ್ಚನೆ ಮಡಿಲ ಹಾಗೆ
ಹಿಗ್ಗಿ ಹಿಗ್ಗಿ ಹುಗ್ಗಿಯಾಗಿದ್ದು ಜೀವ
ನಿನ್ನಗಲಿಕೆಯಿಂದ ಬಡವಾಗಿದ್ದು ಹೃದಯ…!! [shhhhhhhh]
ಮರೆವೆನೆಂದು ಕುಳಿತರೆ ನಿನ್ನ
ನೆನಪುಗಳ ಮೆರವಣಿಗೆಗಳ ಸಾಲು ಸಾಲು
ಮರಳಿ ಬರಲಾರದ ಹೃದಯವ ನೆನೆದು
ಮನದ ಮುಗಿಲೊಳಗೀಗ ಮಳೆಯಿಲ್ಲ..!!
Loading...
soma!!!!!!!!!!!!!!!!!!!!!!!!!
sakkathagide kano!!!!!!!!!!!!!!!
naanu ivattu same title bagge yoochisstha iddie!!!!!!!!!!!!!!!!!!!!!!!!!!!
i swere!!!!!!!
devvranegu!!!!!!!!!!!!!!!!!
sakkthagide!!!
thnx!!!!
shruthi - March 12, 2007 at 12:31 pm
ತುಂಬಾ ಚೆನ್ನಾಗಿದೆ ಕವನ, ನಾವು ಅಂದು ಕೊಂಡಂತೆ ಯಾವುದು ನಡೆಯುವುದಿಲ್ಲ ಎನ್ನುವ ನೋವು , ಕೊರಗು ನಮ್ಮನ್ನು ದಿನನಿತ್ಯ ಕಾಡುತ್ತಿರುತ್ತದಲ್ಲ?
ರಾಧಾಕೃಷ್ಣ ಆನೆಗುಂಡಿ - March 19, 2007 at 8:02 am
ಬಾನಂಚಿನ ಮೋಡದಲ್ಲಿ ಮರೆಯಾದ ಕಣ್ಣೋಟ
ತುಟಿಯೆಲೆಯಂಚಿನ ಮುತ್ತಿನಲ್ಲಿ ಕಳೆದು ಹೋದ ಮುಗುಳ್ನಗೆ
ಮೋಹಕ ಕೋಲ್ಮಿಂಚಿನೊಂದಿಗೆ ಬರುವುದೇಕೀ ಸಿಡಿಲು?
ಮಳೆಯಾಗಿ ಸುರಿದರೂ ಮನದಲಿಲ್ಲ ನಿನ್ನ ನೆನಪು..!![shhhhhhhhh]
ಎದೆಯಾಳದಲ್ಲೆಲ್ಲೊ ಮರೆತ ಕವಿತೆ
ಹಾಡೆಂದರೆ ಹಾಡುವುದು ಹೇಗೆ ನೀನಿಲ್ಲದೆ?
ಎಲ್ಲವೂ ನೆನಪಿದೆ ನಿನ್ನ ಕೈತುತ್ತಿನ ಹಾಗೆ
ನಿನ್ನ ಬೆಚ್ಚನೆ ಮಡಿಲ ಹಾಗೆ
ಹಿಗ್ಗಿ ಹಿಗ್ಗಿ ಹುಗ್ಗಿಯಾಗಿದ್ದು ಜೀವ
ನಿನ್ನಗಲಿಕೆಯಿಂದ ಬಡವಾಗಿದ್ದು ಹೃದಯ…!! [shhhhhhhh]
ಮರೆವೆನೆಂದು ಕುಳಿತರೆ ನಿನ್ನ
ನೆನಪುಗಳ ಮೆರವಣಿಗೆಗಳ ಸಾಲು ಸಾಲು
ಮರಳಿ ಬರಲಾರದ ಹೃದಯವ ನೆನೆದು
ಮನದ ಮುಗಿಲೊಳಗೀಗ ಮಳೆಯಿಲ್ಲ..!!
vishwa - March 28, 2007 at 3:45 pm
good poems
thrupthi - April 13, 2007 at 10:56 am
Soma….
Nenapalli idaalo athava ilvo?? Ninna kavana nanage bahala confusing aagide kano….
Prathi
prathibha - April 13, 2007 at 1:58 pm
ತುಂಬಾ ಚೆನ್ನಾಗಿಡದೆ
Sharana - May 9, 2007 at 3:00 am
ನಿಮ್ಮ ಕವನಗಳು, ವಿಷಯ ಪ್ರಸ್ತುತಿ ಚೆನ್ನಾಗಿವೆ. “ಸುಳ್ಳಿ” ಅಮ್ಮನ ಕವನ ನನ್ನನ್ನೂ ಸೇರಿಸಿಕೊಂಡು ನಮ್ಮೆಲ್ಲರ ಅಮ್ಮಂದಿರನ್ನೂ ಕಟಕಟೆಯಲ್ಲಿರಿಸಿತು. ಇನ್ನೇನು ಹೇಳಲಿ? ಬರೆಯುತ್ತಿರಿ, ಅಕ್ಷರ ಮೋಹ ಬಿಡದಿರಿ.
ಸುಪ್ತದೀಪ್ತಿ - May 22, 2007 at 10:28 pm
FRIENDSHIP is just like H2O.
NO colour.
NO shape.
NO place.
NO size.
NO meney.
NO RICH. NO POOR .BUT IS STILL ESSENTIAL FOR LIVING&FOR GOREVER
arunjain - August 24, 2007 at 8:08 am