ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು
ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

ಅಕ್ಕ ನಿಜವೇನೆ …!

null

ಸಂಜೆ ಮುಡಿದ ಮಲ್ಲಿಗೆ
ಮೆಲ್ಲಗೆ ಬಾಡಿದೆ,
ಹಣೆಯ ಕುಂಕುಮ
ಯಾರೋ ತೀಡಿದ ಹಾಗಿದೆ…

ಅಧರಾಮೃತದ ಬಟ್ಟಲು ಕಾಲಿ,
ನೋಡು ನಡೆಯುವಾಗಲು ಯಾಕಿಷ್ಟು ಜೋಲಿ….
ಕೆನ್ನೆ ಬೆಂಕಿಯ ಕೆನ್ನಾಲಿಗೆ!!
ನಿನ್ನ ಗಲ್ಲವೇನು ಬೆಲ್ಲದುಂಡೆಯ?
ಯಾಕಿಷ್ಟು ಗಾಯಾ…!

ಕೊರಳಬಳ್ಳಿಯಲ್ಯಾರು ಜೋಕಾಲಿ ಆಡಿದರು,
ಎದೆಯ ಹೊಲದೊಳಗ್ಯಾರು ಓಕುಳಿ ಹಚ್ಚಿದರು…
ಎದೆಯ ಇಳಿಜಾರಿನಲ್ಲಿ
ಸುಖದ ಹೂವೆನೆ,
ಮತ್ತೆ ಹಿತವಾದ ನೋವೇನೆ….

ಮುತ್ತಿನ ಮೂಗುತಿ ಎಲ್ಲಿ ಮರೆತೆಯೆ?
ಇಂತ ಬಂಗಾರದ ಮೈಯ್ಯಿಗೂ ಬಟ್ಟೆಯ ಕೊರತೆಯೆ…!!
ಸೆರಗಲ್ಲೇನು ಮಕ್ಕಳನ್ನಾಡಿಸುತ್ತಿದ್ದೆಯ?
ಕಣ್ಣುಗಳಲ್ಲಿ ಬೆಳದಿಂಗಳನ್ನೇ ಸುರಿದುಕೊಂಡಿದ್ದೀಯ….

ಬೆಳ್ಳಿ ಗೆಜ್ಜೆಗಳನ್ನೇನು ಗಿರವಿ ಇಟ್ಟೆಯ,
ಹಸಿರು ಬಳೆಗಳನ್ನ ಬೆಂಕಿಯಲ್ಲಿ ಸುಟ್ಟೆಯ…
ರೆಪ್ಪೆಗಳೇಕೆ ಕಾಡಿಗೆ ಬೇಡುತ್ತಿವೆ?
ನಿನ್ನ ತುಂಟ ಹೊಕ್ಕಳೇಕೆ ಎನೋ ಹೇಳುತ್ತಿದೆ…
ಅಕ್ಕಾ.. ನಿನ್ನ ಗುಟ್ಟುರಟ್ಟು ಮಾಡಿಬಿಟ್ಟೆ
ಮಜವೇನೆ? ಇಲ್ಲ ನನಗೆ ಸಜೆಯೇನೆ?..
ಅಕ್ಕಾ……ನಿಜವೇನೆ….

33 Responses to “ಅಕ್ಕ ನಿಜವೇನೆ …!”

  1. ಏನ್ರೀ ಸೋಮು,
    ಕವನಕ್ಕೂ ಜಾಹೀರಾತು ಕೊಟ್ಟು ನಮ್ಮನ್ನು ತುದಿಗಾಲಲ್ಲಿ ಕೂರಿಸ್ತೀರ್ಲಾ ? ಎಷ್ಟೊತ್ತು ಅಂತ ಕೂರೋದು ?
    ನಾವಡ (www.chendemaddale.wordpress.com)

    navada - March 11, 2008 at 7:06 am

  2. yavaga baratte? yehst dina kaybeku? neevu ond huduga aagi ee vishyada bagge hege bariteeri anta kuthuhala ide nammge

    anitha shrikanth

    anita - March 12, 2008 at 5:42 am

  3. neevu ee vishyda bage kavte bariteera? bega nan koda odbekk

    parvathi - March 12, 2008 at 6:04 am

  4. ನಾವುಡ ಗುರುಗಳೆ ಸುಮ್ಮನೆ ವಿಬಿನ್ನವಾಗಿರಲಿ ಅಂತ ಅಷ್ಟೆ ಹಿ ಹಿ ಹಿ ….

    ಅನಿತ ಮೇಡಮ್ ಜಾಸ್ತಿ ದಿನ ಅಲ್ಲ ಬಿಡಿ…..

    ಯಾಕೆ ಬರಿಬಾರ್ದು ಪಾರು ಪಾರ್ವತಿಯವರೆ?….

    ದನ್ಯವಾದ :)

    ನವಿಲಗರಿ - March 12, 2008 at 2:39 pm

  5. sari navv koda kayteve..ii kaviten hege bardedira antha

    ವೀರೇಶ್ - March 12, 2008 at 2:44 pm

  6. Adbhuthavatha Kavithe

    SOORI - March 15, 2008 at 1:19 pm

  7. goooru sikapate talent guru nimge……. bindaaaas aagide.. err can i save to ma PC?

    hari - March 15, 2008 at 1:33 pm

  8. nijakku akkananna tangiye kelida haagide..ond huduga aagi chennag bardeddiri…tumba kushi aaythu..sabyavagi barilikke prayatnisiddiri…..

    karthik

    karthik - March 15, 2008 at 1:47 pm

  9. yeno idu somu yestu chenagi bardidiya abba…super kano nijja akka tangi matanaduva haage ide. nin bardirodhu innu uttamavagi baridhu ooleya hesaranu padibeku anta ase paduva ninna akka priyaaaa………

    priya - March 15, 2008 at 2:16 pm

  10. ನಾವಡ ಗುರುಗಳೆ ಕವಿತೆ(?) ಹಾಕಿದ್ದೀನಿ ಹೆಗಿದೆ ತಾವು ತಿಳಿಸಬೇಕು….

    ಪರವ್ತಿ ವೀರೆಶಣ್ಣ ಅನಿತ ಮೇಡಮ್ ನೀವು ಕೂಡ..

    ಪ್ರಿಯಕ್ಕ ನಿಮ್ಮ ಹಾರೈಕೆ ಹೀಗೆ ಇರಲಿ

    ನವಿಲಗರಿ - March 15, 2008 at 3:27 pm

  11. ninna kalpane sakkattaagide -

    ee idea gaLellaa ninage ellinda barattappa

    super super - innoo hattu halavaaru saaviraaru iMtaha kavanagaLannu bareyuttiru - baredu Erisuttiru

    gurudEva dayaa karo deena jane

    ತವಿಶ್ರೀ - March 15, 2008 at 4:52 pm

  12. hey somu.te..U really can write, good carry on…good luck…keep going

    pavi - March 15, 2008 at 7:56 pm

  13. hai somu, nice….. nimma kalpana lokakke shubha haaraike….

    nitin hegde - March 16, 2008 at 5:16 am

  14. ಸೋಮು,
    ವಿಷಯ ಚೆನ್ನಾಗಿದೆ ಮತ್ತು ಪದಗಳ ಆಟ ಕೂಡ, ನಿಜವಾ ಅಂತ ಕೇಳುವದಕ್ಕೆ ತುಂಬಾ ಪೀಠಿಕೆ ಆಯಿತು ಅನಿಸೊಲ್ವಾ ?. ಇಷ್ಟೊಂದು ಸಂಕೇತಗಳೂ ಬೇಕೆ ನಿಜವನ್ನು ಅರಿಯಲು ??

    -ಪ

    ದ್ಯ್ವಾವ್ರು - March 16, 2008 at 8:28 pm

  15. ಏನ್ರಿ!!! ಸೋಮು ಅವ್ರೇ ಸೆಂಟಿಮೆಂಟ್ ಎಲ್ಲ ಬಿಟ್ಟು ಬಾರಿ ರಸಿಕರಾಗಿದ್ದೀರಿ!!

    “ಅಕ್ಕ ನಿಜವೇನೆ’ ಚೆನ್ನಾಗಿದೆ …..
    ನಾಗರಾಜ್ ಎಂ ಎಂ

    Nagaraj MM - March 17, 2008 at 5:13 am

  16. SUPER SOMA….
    REALLY NAICE …….. AND WONDERFULL IMAGINATIONS

    Shree - March 17, 2008 at 6:45 am

  17. Dear Devre…

    Yen maadodu onde wordnalli akka heege aaytante nija na? anta kelidre kavite aagalla alva… :P anda haage kavite andre kandilladanna kanda haage bariyodu.. :P

    danyavaada.. :)

    ನವಿಲಗರಿ - March 17, 2008 at 6:54 am

  18. nagaraj avare swalpa vibinnavaagirali anta ashte….matte maamoooli novu golu viraha mosa vanchane…ee tarada kavana bande bartaave hehhehe

    ನವಿಲಗರಿ - March 17, 2008 at 6:55 am

  19. Excellent somu………..

    Bhavanegalla tumba anubhavisi barediro hagide…. olavina amrutha dharena chennagi harisidira…..

    keep it up…… gud luck

    ambika - March 17, 2008 at 7:41 am

  20. nev he kavana baryodakke spoorti yaru anta yeltira….

    sunil.. - March 17, 2008 at 8:47 am

  21. ತುಂಬಾ ಚೆನ್ನಾಗಿದೆ ಸೋಮು ತುಂಟಾಟ. ವಿರಹ, ಮೋಸ, ವಂಚನೆ, ಭಗ್ನ ಪ್ರೇಮ ಭಾವಗಳಿಗಿಂತ ಈ ಕವನ ತುಂಬಾ ಹಿಡಿಸಿತು. ಹೊಸತನ ಹೀಗೇ ಮುಂದುವರಿಯಲಿ.

    Ganesh K - March 17, 2008 at 8:54 am

  22. Its a superb!!!

    Praveen - March 17, 2008 at 3:19 pm

  23. :-) antu maatu naDsi koTTe…chennaagide..iSTa aaitu :-)

    Rohini - March 17, 2008 at 7:49 pm

  24. Hosa abhivyakti ide, hosa shaili hosa bageya drustikona ella ide ondu ritiyalli vyaktapadisleeebekirodanna onchuru sheee annisada haage sukhsmavaagi helidiyaa, helidiyaa annodakkinta heli mugisidiyaa…….. ello ondu circumstances atava sanniveshada aspastate eddu kanutte andre ondu ritiyalli nee odagisiro kavanada suttala vatavarana astu saralate inda kudilla ~ its all upto to readers annuva haagide but still very effective, aatma parakaste maadi barediruvantide, praoudate eddu kaantide………. tumba olleya prayatnaa……..

    Rashmi - March 18, 2008 at 11:35 am

  25. ಕವನ ತುಂಬಾ ಭಾವ ಪೂರ್ಣವಾಗಿದೆ.

    ವಿನಾಯಕ - March 19, 2008 at 7:30 am

  26. what comes at that moment plz keep writing what u c…what u do…what come to u….u r so sweet…in writing…keep rocking

    Aruna - March 19, 2008 at 12:59 pm

  27. ಕೊನೆಗೂ ಹಾಕೇ ಬಿಟ್ಯಾ? ಗುಡ್ ಗುಡ್.. ಚೆನ್ನಾಗಿ ಬರೆದಿದ್ದೀಯ.. :-)

    Arun - March 19, 2008 at 7:07 pm

  28. chennagide kandla koma…….

    Love is "Pain" - March 20, 2008 at 4:12 am

  29. sakhath maga!!!!!!! sooper kavana

    ಶ್ರೀನಿಧಿ.ಡಿ.ಎಸ್ - March 24, 2008 at 7:10 pm

  30. your poem is simply superb….

    varun - March 27, 2008 at 7:15 pm

  31. akka nijavene kavana thumba vaachya annisuthathade…

    bhumigeetha - March 29, 2008 at 9:28 am

  32. Somuravare kavana superb!!!

    Akkana thuntu thammana pathradhari neeve aadhanthe bhasavaayithu!!! naachi nintha akkanige `akka nijavene?’ endhu golu hoydhu akkana bhava bhangiyannu vivirisidha shaili adhbhutha!!

    Keep it up

    Chomi - April 8, 2008 at 6:05 am

  33. ನಿಮ್ಮ ಕಲ್ಪನೆಗೆ ನಮನಗಳು. ಅದ್ಭುತ ಕಲ್ಪನೆ!

    ಜಯಶಂಕರ್ - April 12, 2008 at 7:04 pm

Leave a Reply