Comments on: ಒಂದು ಮನೆಯ ದೀಪವಾರಿದ ಕಥೆ…

By: Tejaswini
ವಿಷಾದ ಮೂಡಿಸಿದ ಕಥೆ

By: Veena
Chamaraj avru kelida prashene Utara kotha soma…???

By: ಮಹೇಶ್
ಓಹ್…. ಏನೆಲ್ಲಾ ಬರೆದಿದ್ದೀರಿ.ಚೆನ್ನಾಗಿದೆ ಹೇಳಲೇ ಬೇಕು ಅಂತ ಈ ಕಮೆಂಟ್.

By: ಚಾಮರಾಜ ಸವಡಿ
ನವಿಲುಗರಿ ಅವರೇ, ಅಥವಾ ನವಿಲುಗರಿಯೇ,

ಈ ಕತೆಗೆ ಬರೆದ  ಪ್ರತಿಕ್ರಿಯೆ ಇದಲ್ಲ. ನಿಮ್ಮ ಚುಟುಕಗಳನ್ನು ಓದಿ ಬರೆಯುತ್ತಿದ್ದೇನೆ.

ಚೆನ್ನಾಗಿ ಬರೆದಿದ್ದೀರಿ. ಬರೆಯಬಲ್ಲಿರಿ. ಉದಾಸೀನತೆ ಒಂಚೂರು  ಕಡಿಮೆಯಾದರೆ ಇನ್ನೂ ಚೆನ್ನಾಗಿ ಬರೆಯಬಹುದು ಅಂತ ಅನಿಸುತ್ತದೆ. ಉಳಿದ ಬರಹಗಳನ್ನು ಓದಿದ ನಂತರ ಪ್ರತಿಕ್ರಿಯೆ ನೀಡಬಹುದು ಅಂದುಕೊಂಡಿದ್ದೇನೆ.

ಒಂದೇ ಒಂದು ಪ್ರಶ್ನೆ ಎಂದರೆ: ಕೊಳೆಗೇರಿ ಮಕ್ಕಳ ಜೊತೆ ಬಿರಿಯಾನಿ ತಿನ್ನುವ ಬಯಕೆ ಯಾಕಾದರೂ ಬಂತೋ!

ಸಾಧ್ಯವಾದರೆ ಉತ್ತರಿಸಿ.

- ಚಾಮರಾಜ ಸವಡಿ

http://chamarajsavadi.blogspot.com