ಎಲ್ಲಾರು ಬರಿತಾರೆ ಅಂತ ನಾನು ಬರಿಲಿಕ್ಕೆ ಹೊರಟೆ. ಇದು ಹೇಗಾಯ್ತು ಅಂದ್ರೆ.. “ಎಲ್ಲಾರು ಮದುವೆ ಮಾಡಿಕೊತರಂತ ನಾನು ಮದುವಿ ಮಾಡಿಕೊಂಡೆ” ಅನ್ನುವ ಒಂದು ಜನಪದ ಗೀತೆಯ ತರ ಆಗಿ ಹೋಯ್ತು. ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…..ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

ನಮ್ಮೂರು ಮಲೆನಾಡಿನ ಶಿವಮೊಗ್ಗದ ಸಾಗರ. ಕುಣಿಯೋಕೆ ಬಾರದವನಿಗೆ ನೆಲ ಡೊಂಕು ಅನ್ನುವ ಗಾದೆಯ ಮಾತಿನಂತೆ, ಕೆಲವು ಕಾರಣಾಂತರಗಳಿಂದ SSLC ಯ ವರೆಗೆ ಮಾತ್ರ ವಿಧ್ಯಾಭ್ಯಾಸ ಮಾಡೋಕೆ ಸಾದ್ಯವಾಯ್ತು.ಮತ್ತೆ ಕೆಲವು ಕಾರಣಾಂತರಗಳಿಂದ ಊರು ಬಿಟ್ಟು ಬೆಂಗಳೂರೆಂಬ ಮಹಾನಗರಿಗೆ ಬಂದು, ಹೊಟ್ಟೆಪಾಡಿಗಾಗಿ ಸದ್ಯಕ್ಕೆ ನವಿಲುಗರಿಯಷ್ಟೆ ಚಿಕ್ಕದಾದ ಪುಟಾಣಿ ಕೆಲಸದಲ್ಲಿದ್ದೀನಿ. ಇಷ್ಟೆಲ್ಲ ಟಾಮ್ ಟಾಮ್ ಹೊಡೆದುಕೊಳ್ಳುವ ನಾನು ಇಲ್ಲಿಯವರೆಗೆ ಅಂತದ್ದೇನು ಮಹಾನ್ ಸಾಹಿತ್ಯ ಕೃಷಿ ಮಾಡಿದ್ದಿಲ್ಲ. ಕೆಲವೇ ಕೆಲವು ಕವನಗಳು ಪತ್ರಿಕೆಯಲ್ಲಿ ಮತ್ತೆ ಅಲ್ಪ ಸ್ವಲ್ಪ ಕವನಗಳು website ಗಳಲ್ಲಿ ಬಂದಿವೆ. ಸದ್ಯಕ್ಕೆ ಕತ್ತೆ ವಯಸ್ಸಾಗುತ್ತ(23) ಬಂದಿದೆ.ಕನ್ನಡದ ಬಗ್ಗೆ ನವೆಂಬರ್ ಕನ್ನಡಿಗರಿಗಿಂತಲೂ ಸ್ವಲ್ಪ ಹೆಚ್ಚಿನ ಅಭಿಮಾನವಂತು ಇದ್ದೇ ಇದೆ…ನನ್ನ ಬಗ್ಗೆ ಇಷ್ಟು ಸಾಕು ಅಂತ ಕಾಣುತ್ತೆ:) ಉಳಿದ ವಿವರಗಳನ್ನ ಹೇಳೊಕೆ ನನಗೂ ಸಂಕೋಚ ಮತ್ತೆ ಕೇಳೊ ದರ್ದು ಕೂಡ ನಿಮಗಿಲ್ಲ ಅಂತ ಗೊತ್ತಿದೆ:)

ಮೈಲ್ ಮಾಡಿ ಕಾಯ್ತ ಇರ್ತೀನಿ ಓಕೆ ನ?

navilagari@gmail.com
navila_gari@yahoo.com

.

57 Responses to “ಎರೆಡು ಮಾತು”


  1. ಕಸ್ತೂರಿ ಕನ್ನಡದ ಮತ್ತೊಂದು ಬ್ಲಾಗು. ಸುವಾಸನೆಭರಿತವಾಗಿದೆ.

    ಒಳ್ಳೆಯ ಕೆಲಸ ಮಾಡುತ್ತಿದ್ದೀ ಸೋಮಣ್ಣ. ನಿನ್ನೆಲ್ಲಾ ಕವನಗಳನ್ನೂ
    ಇನ್ನು ಮುಂದೆ ಪತ್ರಿಕೆಯ ಜೊತೆಗೆ ಇಲ್ಲಿಯೂ ಪ್ರಕಟಿಸು.

    ಒಳ್ಳೆಯದಾಗಲಿ

  2. krishnamurthyAjjahalli Says:

    Atmiya kavimitrare

    nimma ellaa kavanagalannu odide sogasaagive
    namma kavana odi nimma abiprayatilisidudakke namma danyavaadagalu

    navu itteechege kelavu hanikavana barediddene avugalannu nimage kalisiruve dayamadi numma anisike tilisiri
    kittyajjahalli@rediffmail.com

  3. Aditya Says:

    Tamma Somu,

    ninage olledagali, ella kavanagaloo bhahala sogasagi moodi bandive.

  4. Darshan.P-THE GREAT Says:

    Preethiya somu,
    Ninna kavangalu ella pathrikegallallu,pustakagalallu,school text book galallu barali endu arisuva ninna geleya……. sadyvadare desha bakthi geethe rachisu… ninage oolledagali
    “kale yellarannu akarshisuttadde,adare kelavaranna mathra aarisikolluthade”….

  5. Nanu Says:

    ದೇವರನ್ನ ನೋಡಿಬಿಡಬೇಕೆಂಬ ಹಂಬಲದಿಂದ

    ದೂರ ದೂರ ನಡೆದ ಹುಡುಗ…ದಣಿವರಿಯದಂತೆ

    ತಿಂಗಳಾಯಿತು, ವರ್ಷವಾಯಿತು, ಕ್ರೂರಿ ದೇವರಿ ಸಿಗಲಿಲ್ಲ

    ಮತ್ತೆ ಹೆತ್ತಮ್ಮನ ನೆನಪಾಗಿ ಮನೆ ಸೇರಿದ…!!!

    allinda suru madideya kavitegala?

  6. sam Says:

    hi…………………………………..

  7. sam Says:

    hiiiiiiiiiiiiiiiiii

  8. ramesh Says:

    soma,

    ninna kavanagalu ellavu sogasu. maha sulliya maga naanu endu arithaaga kannu tumbi banthu .

    adey thunta thanadalli mandha haasa banthu
    ellavannu odi manassu bahala santasa gonditu

    eeee english jagattinnalli, intha obba soma saaku, kannada naadu dhanya

    thayi bhuvaneshwari, sringer sharade ninage endendu olidirali

    preethiyinda

  9. Ram Says:

    Soma avare,

    Nimma kavanagalu thumba chennagive. Devaru nimage olleyad madali

  10. gopal Says:

    nimma kavanagalu takkamattige odidhe. adare nanna opinion prakaara enu ondu dikku athava purpose artha vagilla.

  11. Rajani Says:

    ella kavanagalu tumba bhavanatmakavagive,,,

  12. Harshith Hegde Says:

    Preethiya Soma avare,

    Nimage harshith maduva namasakarakalu

    Nimma yella kavanagalu thumba thuma chenngide

    I Wish you have a better sucsess for your future

    God grace to you ….write…more..&..more

  13. Raghavendra Rao Says:

    Dear soma

    Well done, ninna shabda kosha thumba chennagi ide, continue madu,

    wish u best of Luck

  14. Nagaraj MM Says:

    Hi, Somu……..

    Neevu estu kadime odidre yenu nimma kannada kavithegalu adhbutha vaagi moodi bandide….

    “Ammana bagge bareda kavana nodi kanthumbi bandide” yestu adhbutha vagide adre nanu badava yakandre nanage agiruva santosha vanna vyakthapadisuva padhagale nannalli illa sir………

    Keep it up

    Preeeeethiyinda
    Nagaraj MM
    mmnagara@gmail.com
    http://mmnagara.googlepages.com

  15. ಸಂಜಯ Says:

    ಸೊಮು,
    ನಾನು ನಿನ್ನ ಹೃದಯ ತಟ್ಟುವ ಕವನಗಳ ಅಭಿಮಾನಿ. ನಿನ್ನ ಹವಲವಾರು ಕವನಗಳು ನಮ್ಮ http://www.kannada-greetings.com ತಾಣದಲ್ಲಿ ಶುಭಾಶಯಗಳ ರೂಪದಲ್ಲಿ ಮೂಡಿ ಬಂದಿವೆ.

  16. Hemanth Kumar Says:

    ನೀನು ಏನಾದ್ರೂ ಅನ್ಕೋ ಸೋಮು ಆದ್ರೆ ನನ್ನ್ ಪ್ರಕಾರ ನೀನು ಮನುಷ್ಯನೇ ಅಲ್ಲ!! ನಾನು ನಿನ್ ಮೇಲೆ ಇಟ್ಟಿರೋ ಅಭಿಮಾನನ ಯಾವ ಹೀರೊ ಮೇಲೆ ಯಾವ್ ಅಭಿಮಾನಿನೂ ಇಟ್ಟಿಲ್ವೇನೋ, ಏನೋ ಏನು ಇಟ್ಟಿಲ್ಲ ಕಣೋ, ನಿನ್ನ ಕವನಗಳಲ್ಲಿ ಭಾವನೆಗಳ ಮಹಾಪೂರನೆ ಹರಿದಿದೆ, ಯಾರ್ ಏನೇ ಅಂದುಕೊಳ್ಳಿ ನೀನು ಮಾತ್ರ ರಿಯಲ್ ಹೀರೊ ನೇ, ನಾನು ನಿನ್ನ ಪಕ್ಕಾ ಅಭಿಮಾನಿನೆ!!


  17. saagarada huduganige bengaLoorina hudugana namaskaaragaLu. Nimma kavana super. Keep it growing.

  18. savithasreedhar Says:

    ಪ್ರೀತಿಯ ಸೊಮು ರವರೆ

    ನೀವು ಬರೆದಿರುವ ಕವನಗಳಾ ಬಗ್ಗೆ ಯಾವ ರೀತಿ ಹೆಳ ಭೇಕೊ
    ಪದಗಳೂ ಸಿಗುತ್ತಿಲ್ಲ.ಪ್ರತಿಯೊಂದು ತುಂಬಾ ಚೆನ್ನಾಗಿದೆ.
    ಹೀಗೆ ಬರೆಯುತ್ತೀರಿ,ನಾವುಗಳೂ ಓದುತ್ತೀರುತೆವೆ.


  19. ಪ್ರೀತಿಯ ಸೋಮು,

    ನಿಮ್ಮ ಭಾವನೆಗಳಿಗೆ ನವಿಲುಗಿಯನಿಟ್ಟು
    ನಮ್ಮ ನೋಟವನದರಲ್ಲಿ ಹಿಡಿದಿಟ್ಟು
    ಕುಣಿಯುವೆವು ಹೀಗೆ ನಿಮ್ಮ ಜೊತೆಗೆ.

    - ಚಂದಿನ

    ಕೂಗು….ಎನ್ನ ಮನುಕುಲಕೆ !!!

    http://www.koogu.blogspot.com


  20. ಪ್ರೀತಿಯ ಸೋಮು,

    ನಿಮ್ಮ ಭಾವನೆಗಳಿಗೆ ನವಿಲುಗರಿಯನಿಟ್ಟು

    ನಮ್ಮ ನೋಟವನದರಲ್ಲಿ ಹಿಡಿದಿಟ್ಟು

    ನಲಿಯುವೆವು ಹೀಗೇ ನಿಮ್ಮ ಜೊತೆಗೆ.

    - ಚಂದಿನ

    ಕೂಗು….ಎನ್ನ ಮನುಕುಲಕೆ !!!

    http://www.koogu.blogspot.com

  21. kirikml Says:

    really i was doumbfounded… nijakkoo adbuta kavangalu…

  22. sadiga Says:

    priya somu avare nimma kavana tumba chenagide


  23. ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

    http://kannadahanigalu.com/

    ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

    ಧನ್ಯವಾದಗಳೊಂದಿಗೆ…..

  24. Ramu Says:

    hi gelaya ninna kavithegalu tumba channagide
    indininda naanu ninna abimani …..
    dayamadi nanna gelethanava oppico
    plzzzzzzzzzzzzzzzzzzzzzzzzzzzzzzz

  25. Ramu Says:

    super talent boss in kannada bashe

  26. nagesh mangalore Says:

    dear NAVILU super kano nin kavithegalu , navilugariyaste naviragide, sogasagide

  27. kiran Says:

    ನಿನ್ಗೆನಾದ್ರು ಬರಾ,!! ಎಷ್ಟು ಚಂದ ಬರ್ದಿದ್ದೀಯಲ್ಲೋ???


  28. “ನವಿಲುಗರಿ ಇದು ಹೃದಯಗಳ ವಿಷಯ..!
    ಕಡ್ಡಾಯವಾಗಿ ಪ್ರೀತಿ, ಪ್ರೇಮ,ವಿರಹ,ನೆನಪು ಮತ್ತು ಬಿಕ್ಕಳಿಕೆಯ ವಾರಸುದಾರರಿಗಾಗಿ ಮಾತ್ರ..!”
    ಹೌದಾ..ಓಕೆ..ಏನಾದ್ರೂ ..ಅಡ್ಜೆಸ್ಟ್ ಮಾಡಿಕೊಳ್ತೀವಿ….ಓದ್ತಾ ಇರ್ತೀವಿ. ಚೆನ್ನಾಗಿ ಬರೆತ್ತೀರಿ ನೀವು.ಶುಭವಾಗಲಿ..
    -ಚಿತ್ರಾ

  29. ಕನಸು Says:

    ಹಾಯ್ ,
    ಸೋಮಣ್ಣ ,
    ನಿಮ್ಮ ಕವಿತೆ ಒದುತ್ತಿದ್ದರೆ ನನ್ನೆ ನಾನೆ
    ಮರತ ಬಿಡುತ್ತೇನೆ . ಧನ್ಯವಾದಗಳು
    ನನ್ನ ಒಂದು ಬ್ಲಾಗ ಇದೆ ಬಿಡುವಿದ್ದರೆ ಒಮ್ಮೆ ಬೇಟಿ ಕೊಡಿ
    http://savira-kanasu.blogspot.com
    ಪ್ರೀತಿ -ವಿಶ್ವಾಸದೋಂದಿಗೆ
    ಕನಸು

  30. Shashidhar K Hiremath Says:

    nice poems, God bless you


  31. Good poems….thanks for posting.

  32. ಸುಬ್ರಮಣ್ಯ ಬಡಾಳ್ Says:

    ಇಂದು ಮೊದಲ ಬಾರಿ ನವಿಲುಗರಿಯ ಅಂದವನ್ನು ನೋಡಿ ಖುಶಿಯಾಗಿದೆ.

    ನಿಮಗೆ ಶುಭವಾಗಲಿ.

    -ಸುಬ್ಬು


  33. ನವಿಲುಗರಿಯ ಬಣ್ಣ ಕಣ್ಣಿಗೆ ಹಿತವಾಗಿದೆ. ಹೀಗೇ ಸಾಗಲಿ ನರ್ತನ.ಸೋಮುವಿನ ಬರಹ ನವಿಲ ನಾಟ್ಯದಂತೇ ಕಣ್ಣ ಸೆಳೆಯುತ್ತದೆ.

  34. ಕಿರಣ Says:

    ನವಿಲುಗರಿಯ ಹುಡುಗನಿಗೆ ಕವಿಕಿರಣನ ಸಾವಿರ ನಮನಗಳು.. ಕಸ್ತೂರಿ ಕನ್ನಡದ ಸುವಾಸನೆ ಹಾಗು ಸೌ೦ದರ್ಯ ಮನಸೂರೆಗೊ೦ಡಿತು… ಸರಳ ಸು೦ದರ ಬರವಣಿಗೆಯ ಶೈಲಿ ಬಹು ಆಕರ್ಷಕ… ಓದಿ ಅಭಿಮಾನಿಯಾಗಿಬಿಟ್ಟೆ.

    ಪದಗಳ ಭೂರಿಭೋಜನ ಉಣಿಸಿದ್ದಕ್ಕೆ ತು೦ಬು ಹೃದಯದ ಧನ್ಯವಾದಗಳು..
    -ಕವಿಕಿರಣ.

  35. champu Says:

    Kothi ninna yogyathe nene kundu madkobeda..
    Really ur writings are somethin more thn wat u hav writtn

  36. sneha Says:

    hi somu i don’t hav words to say to u
    Bhavanegalige banna thumbi chandavagisuva kalavida ninagido nanna shubhashaya

  37. Pavithra Says:

    Nijavagiyu nanage neevu bareyuva pratiyondu aksharavu ista agutte. Kevala padagalle bavanege banna, sorry jeeva tumbuva nimma bagge nanna anisikeyanna hege vyakthapadisuvudo nange nijavagiyu gottilla. onde matinalli helbeku andre naa nimma preetiya abhimani aste.

  38. naveen ramanagara Says:

    simply suprb yaar…

  39. sonu Says:

    manadha bhavanege bhanna hacchuva prayatha nimmadhu adhre ondh vishaya kushi agodhu andhre nammalli ishtondhu jana sahithyana ishta padthare antha……
    any way somu thumbha adhbhuthavagi bharitha idhira ige mundhuvriyali………..

  40. Prabhu Says:

    ಬಹಳ ಚೆನ್ನಾಗಿದೆ ನಿಮ್ಮ ಬ್ಲಾಗ ಇನ್ನೂ ಹಲವು ಲೇಖನ ಓದಲಿದೆ… ಆದರೆ ಓದಿದ ಮೂರು ಲೇಖನಗಳಂತೂ ಸೂಪರ್ ಹೀಗ್ ಬರೀತಿರಿ..


  41. ಇಂದು ನವಿಲುಗರಿಯನ್ನು ಪ್ರಥಮ ಬಾರಿ ನೋಡಿದೆ. ನನ್ನೆದೆಗೆ ನವಿರಾದ ಸ್ಪರ್ಶ…..ಪ್ರೀತಿಯ ಸಿಂಚನ ಮಾಡಿ ಮನಸನ್ನು ಕದ್ದು ಕಾಡುತ್ತಲಿವೆ ನಿಮ್ಮ ಎರಡು…ಮೂರು ಸಾಲುಗಳ ಕಥೆಗಳು…ನಿಮ್ಮ ಹೈಕುಗಳು… ನವಿಲುಗರಿಯ ಜತೆ ಆಡುತ್ತ, ಬಹಳಷ್ಟು ಒದುವದಿದೆ….ಮತ್ತೆ ಬರುತ್ತೆನೆ……
    ….ಸಿರಿವಲ್ಲಭ

  42. priya Says:

    hi.somu nimma kavana tumba channgide…………neevu really great person………i love ur poet’s thank u so much regards priya

  43. Ranganatha Says:

    ಇದೊ೦ದು ಅದ್ಭುತವಾದ ಪ್ರಪ೦ಚ. ನಮಗೆಲ್ಲಾ ಭಾವನೆಗಳು ಪುಟಿದೇಳುತ್ತೆ. ಆದರೆ ಅದನ್ನು ಬರಹರೂಪಕ್ಕಿಳಿಸಲು ನಮ್ಮಿ೦ದ ಪ್ರಾಯಶಃ ಅಸ್ಟೊ೦ದು ಸುಲಭವಲ್ಲ. ಉತ್ತಮ ಬರಹಗಳು.

    ಅಭಿನ೦ದನೆಗಳು.

  44. harishkumar.c Says:

    Nimma kavangalige nanna olavubaritha matugalu
    Nimma kavanagalige nanna edekadalalada muttugalu
    Nimma kavanagalige nanna geletanada marudda jagalagalu
    Nimma kavangalige mattu nimma geletanake nanna kaychahcisi serehidida kaadu malligegalu.

  45. Priya Says:

    Nem baraha nijaku tumba chanagide….
    “Kaddayavagi preethi prema veraha mathu bekalikeya varasudhararege matra” edu tumba esta aithu….All the very best 4 u future….

  46. Sakshi...... Says:

    He somu nimma blog kooda nim hesarin hage smoothagide,navilina hage chatapata matina shabda lahariya kunitavanna illi kanabahudu, navilugari ashte mruduvagide……….
    nimma blog odida nanage tumba santoshavaytu……..@$

  47. Keshava Prasad Says:

    Really good one in Kannada…

  48. Ravindra Hegadal Says:

    Super bolg ri, i have never this type of writings really nice one. Good we proud to be Kannadiga’s
    Keep writing. All the best

  49. Praveena M Says:

    ರೀ….. ತುಂಬಾ ಒಳ್ಳೇ ಮಾತು ….:)

  50. vinay hegde Says:

    Hai.. Idu nanna blog..
    Omme kannadisi..
    jotege himbalisi…

  51. vinay hegde Says:

    http://aghanashini.blogspot.com
    Hai.. Idu nanna blog..
    Omme kannadisi..
    jotege himbalisi…

  52. santosh Says:

    nimma pakka abimani nanu

  53. Ram Says:

    Somu, nin bagge parichaya madkondiro style sakkattagide…

  54. Sandeep Says:

    hello somu
    hegideeri
    nanu malenadina shimogga jilleya nimma pakkada taluk sorab davanu
    neevu navilgari emba hesarina blogspot madidira
    nijakku thumba khushiyaythu, chennagide heege munduvareyali, sadhyavadare nimma bembalakke sidda, enanthira

    WE ENTER THE WORLD @LONE, WE LEAVE THE WORLD @LONE, SO IT’S BETTER TO BE “@LONE

    Sandeep U.L
    Sorab

Leave a Reply