ಕಣ್ಣುಗಳು

17 ಸೆಪ್ಟೆಂ

null

ಮೇಘಗಳೇ ನೀವೆಷ್ಟು ಚಿಕ್ಕವರು

ನನ್ನ ಕಣ್ಣುಗಳ ಮುಂದೆ..

ನಾನು ಸುರಿಸಿದಷ್ಟು ಕಣ್ಣೀರು

ನೀವು ಸುರಿಸಲಿಲ್ಲ ನೀರು…!

 

ಎಷ್ಟು ವರ್ಶವಾಯಿತು ಗೆಳೆಯ

ಶಬರಿಯಂತೆ ಕಾದಿದ್ದು ನಾನಲ್ಲ

ನನ್ನ ಕಣ್ಣುಗಳು….ಬಯಕೆಯಿಂದ

ನೀ ನನ್ನ ಮೈ ಮುಟ್ಟಲೇ ಬೇಡ

ಬಾ ಮುತ್ತಿಡು ನನ್ನ ಕಂಗಳಿಗೆ…!

                                             

ನನಗೆ ಗೊತ್ತು ಮೋಸವಾಗಿದ್ದು

ನನಗೆ..ದುಃಖಿಸಿದ್ದು ನಾನಾದರೂ

ಬೋರ್ಗರೆದು ಅತ್ತಿದ್ದು ಮಾತ್ರ ಕಣ್ಣುಗಳು

ಒಂದು ಸಲ ನನ್ನ ಕಂಗಳ ಮೇಲೆ ನಿನ್ನ ಬೆರೆಳು..!

ಆಮೇಲೆ ಸತ್ತರು ಚಿಂತೆಯಿಲ್ಲ…ಕಣ್ಣುಗಳು ಮಾತ್ರ ನಿನ್ನವು…!

                                                                      

ಹೃದಯ ಸುಳ್ಳು ಹೇಳುವುದಿಲ್ಲವಂತೆ

ಹಾಗಾದರೆ ನನ್ನ ಕಣ್ಣುಗಳು ಯಾವತ್ತು?

ನೀನಾಡುವ ಒಂದು ಮಾತಿಗೆ ಜಾತಕ

ಪಕ್ಷಿಯ ಹಾಗೆ ಕಾತರಿಸಿದ್ದು ಕಿವಿಗಳಲ್ಲ

ಕಣ್ಣುಗಳು….ಅಲ್ಲಿರುವ ಬೆಳಕು ನೋಡಿಯು ನೀ ಅರಿಯಲಿಲ್ಲ…!

                                                                                         

ನಾನಿಷ್ಟವಗಲಿಲ್ಲವ ಹೇಳು ಕಾರಣ ಬೇಕಿಲ್ಲ

ಒಂಟಿಬಾಳು ನನಗೆ ಹೊಸದಲ್ಲ..

ಅದು ನನ್ನ ಹಕ್ಕೆಂದು ಭಾವಿಸಿಯಾಗಿದೆ

ಆದರೆ ನನ್ನ ಕಣ್ಣುಗಳನ್ನ ಮಾತ್ರ ಜರೆಯಬೇಡ

ಒಟ್ಟು ಸಾವಿರ ಚಿತ್ರಗಳಿರಬೇಕಲ್ಲಿ

ಕಣ್ಣು ನನ್ನವಾದರು ಅಲ್ಲಿರುವ ಚಿತ್ರ ಮಾತ್ರ ನಿನ್ನದೆ…!

Advertisements

5 Responses to “ಕಣ್ಣುಗಳು”

 1. gurudev ಅಕ್ಟೋಬರ್ 27, 2006 at 7:36 ಫೂರ್ವಾಹ್ನ #

  hai somu……..
  ಮೇಘಗಳೇ ನೀವೆಷ್ಟು ಚಿಕ್ಕವರು
  ನನ್ನ ಕಣ್ಣುಗಳ ಮುಂದೆ..
  ನಾನು ಸುರಿಸಿದಷ್ಟು ಕಣ್ಣೀರು
  ನೀವು ಸುರಿಸಲಿಲ್ಲ ನೀರು…!

  yenta abdhuta kalpane kano nindu…tumba sundaravaagide ee kavite…..heege baritha iru…

  guru

 2. vishwa ಮಾರ್ಚ್ 28, 2007 at 5:32 ಅಪರಾಹ್ನ #

  ಹೃದಯ ಸುಳ್ಳು ಹೇಳುವುದಿಲ್ಲವಂತೆ

  ಹಾಗಾದರೆ ನನ್ನ ಕಣ್ಣುಗಳು ಯಾವತ್ತು?

  e salugaalu nanu tumba mechidene
  entaha kavanagalannu matashtu barehiri yendu tamalli manavi

 3. jaya ಜುಲೈ 10, 2007 at 8:22 ಫೂರ್ವಾಹ್ನ #

  hoof.somu i dont you personally but these lines of you are showing that you are a distinct person.keep it guy…………gud luck

 4. Frank Scurley ಅಕ್ಟೋಬರ್ 16, 2009 at 7:08 ಫೂರ್ವಾಹ್ನ #

  I dont know If I said it already but …I’m so glad I found this site…Keep up the good work I read a lot of blogs on a daily basis and for the most part, people lack substance but, I just wanted to make a quick comment to say GREAT blog. Thanks, 🙂

  …..Frank Scurley

 5. Savannah ಅಕ್ಟೋಬರ್ 17, 2009 at 7:30 ಫೂರ್ವಾಹ್ನ #

  Awesome blog!

  I thought about starting my own blog too but I’m just too lazy so, I guess Ill just have to keep checking yours out.
  LOL,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: