ಅಮ್ಮ

24 Sep

ಮರೆಯಲಾರೆನಮ್ಮ ನಿನ್ನ
ಮರೆತೆನೆಂದರೆ ನಾನು ಮರೆತಂತೆ ನನ್ನ
ನೀ ಕೊಟ್ಟ ಪ್ರೀತಿ ನೀ ಕೊಟ್ಟ ಒಲವು
ಹ್ರುದಯದೊಳಿರುವಾಗ ಹ್ರುದಯವೇ ಆಗಿರುವಾಗ…!

ಗಿರಿ ಶ್ರುಂಗ ಹತ್ತಿ ಇಳಿದು ಮತ್ತೆ ಹತ್ತಿ
ನೋಡುವುದೇನಿದೆ ದೇವರನ್ನ
ಮನಸಲೊಮ್ಮೆ ನೆನೆದು ಕನಸಲೊಮ್ಮೆ ನೆನೆದು
ನಮ್ಮೆದೆಯ ಚಿಪ್ಪಿನಲ್ಲಿ ಬಚ್ಚಿಟ್ಟುಕೊಂಡರಾಯಿತು ಅಮ್ಮನನ್ನ……!

ಸಾಗರದ ಅಲೆಗಳಂತೆ ತೇಲಿಬರುತ್ತಿರಲಿ ಅಮ್ಮನ ನೆನಪು
ಪ್ರತಿಯಲೆಯಲ್ಲು ಅಮ್ಮನ ಪ್ರೀತಿಯೊಂದೆ ಇರಲಿ
ಹರಿವ ನೀರಿನಂತೆ, ಸಲಹುವ ಭೂಮಿಗಿಂತ ಅಮ್ಮನೇನು ಕಮ್ಮಿ
ಮೊಗೆದಷ್ಟು ಪ್ರೀತಿಕೊಡುವ ಅಮ್ಮನಿಗ್ಯಾವ ಸಾಗರ ಸಾಟಿ…….!

ತಂಪು ಗಾಳಿಯೇ ಬೀಸುತ್ತಿರು ಹೀಗೆ
ನನ್ನಮ್ಮನ ಹೃದಯ ತಂಪಾಗಿರಲಿ
ಹೂಗಳೆ ಸೋಕುತ್ತಿರಲಿ ನಿಮ್ಮ ಕಂಪು
ನಿಮಗಿಂತ ಸುಂದರವಾದ ಅಮ್ಮನೆಡೆಗೆ……….!

ಹತ್ತು ಜನ್ಮವೆತ್ತಿದರು ನಿನ್ನ ಪ್ರೀತಿಗೆ ಸಾಟಿಯಿಲ್ಲ
ನೂರು ದೇವರಿಗು ಮುಗಿದರು ಸಮವಿಲ್ಲ
ನಿನ್ನ ಅಮೃತ ಕುಡಿದಿದ್ದೇನೆ ತಾಯಿ
ನನ್ನ ರಕ್ತದ ಕಣ ಕಣ ನಿನ್ನೆ ಸೇವೆಗೆ ಮೀಸಲು ……..!

Advertisements

2 Responses to “ಅಮ್ಮ”

  1. Ana October 9, 2006 at 12:37 pm #

    chennaagide….. aadare 2nd para artha agilla…..:-(

  2. sujan kumar July 1, 2007 at 12:15 pm #

    ಅಮ್ಮನ ಬಗ್ಗ್ೈ ಬಾರೆ ದ್ ಚುತಕು ಮಾಸ್ತ ಆಗಿತೆ .ನನಗೆಯ್ ತುಂಬಾ ತುಂಬಾ ಈಸ್ಟಾ ಆಗೀತೇ ಕಣ್ರೀ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: