ನೀನಿಲ್ಲದ ನಾನು…

27 Sep

null

ಧರೆ ಹಚ್ಚ ಹಸಿರಿದ್ದರು
ಹಸಿರಿಲ್ಲ ಕಣ್ಣಿಗೆ !
ಸುಖನಿದ್ರೆ ನನಗುಂಟು
ಕನಸುಗಳಿಲ್ಲ ಹೃದಯಕೆ !
ಕನಸುಗಳಿಲ್ಲದ ರಾತ್ರಿಗಳೇಕೆ ಗೆಳತಿ
ನೀನಿಲ್ಲದ ನಾನು ಸಿಹಿಯಿಲ್ಲದ ಜೇನು

ನೂರಾರು ಹಾಡುಂಟು
ಕಿವಿಯಿದ್ದು ಕಿವುಡ !
ಜಗ ಬೆಳಗೊ ಬೆಳಕುಂಟು
ಕಣ್ಣುದ್ದು ಕುರುಡ !
ಗೆಳತಿ ನೀನಿಲ್ಲದ ನಾನು ಸಿಹಿಯಿಲ್ಲದ ಜೇನು !!

ಅಡಿಗಡಿಗೆ ಸಂತೋಷ
ಮರುಗಳಿಗೆ ನೋವಿಲ್ಲಿ
ಸಿರಿಯಿದ್ದರೇನು ಯಾರಿದ್ದರೇನು
ನೀನಿಲ್ಲ ನನಗೆ..ನೋವೆಲ್ಲ ನನಗೆ
ಸಾವಂತೆ ನೋವಂತೆ
ನನಗೆಲ್ಲಿ ನಗುವಂತೆ ಬರಿ ನೋವಂತೆ ಗೆಳತಿ
ನೀ ಇಲ್ಲದ ನಾನು ಸಿಹಿಯಿಲ್ಲದ ಜೇನು !!

ನಾ ಕಂಡ ಕನಸುಗಳಿಗೆಲ್ಲ
ಬಣ್ಣಬಣ್ಣದ ಹೊದಿಕೆ ಹೊದಿಸಿ
ಎದೆಯ ಗೂಡಲ್ಲಿ ಬಚ್ಚಿಟ್ಟಾಗಿದೆ !
ನೀನಿಲ್ಲದೆ ಕನಸುಗಳೆಲ್ಲವು
ನನಸಾಗುವ ಮಾತು ದೂರ !
ನೀನಿಲ್ಲದೆ ನಾನಾಗುವ ಮಾತು ಬಲು ಭಾರ ಗೆಳತಿ
ನೀನಿಲ್ಲದ ನಾನು ಸಿಹಿಯಿಲ್ಲದ ಜೇನು

ಬದುಕೆಂಬ ರಥಕ್ಕೆ ನೀನು ಗಾಲಿಯಾಗಲು ಇಲ್ಲ
ಜೀವನ ಸರಾಗವಲ್ಲವೆಂದುಕೊಂಡಿದ್ದು ನಾನಾಗಲೆ !
ಒ೦ಟಿ ಒಬ್ಬಂಟಿಯಗಿ ನೆಲವ ತಬ್ಬಿ ಮಲಗಿದ್ದೇನೆ
ಕನಸಲ್ಲಾದರು ಒಮ್ಮೆ ಬರಬಾರದೆ
ನಿನ್ನಿಂದ ನನ್ನ ಕನಸುಗಳಾದರು ಬಂಗಾರವಾಗಲಿ
ಗೆಳತಿ ನೀನಿಲ್ಲದ ನಾನು ಸಿಹಿಯಿಲ್ಲದ ಜೇನು…!!!

Advertisements

4 Responses to “ನೀನಿಲ್ಲದ ನಾನು…”

 1. Nagendra Bhardwaj September 27, 2006 at 5:17 pm #

  somaa thumbhaa soooper kanlaa
  hege nadeyalli neenaa kavitha gosti
  ninnaaa kavithegalle ninna hudugige pustti
  navuella ninna mundhee nasthii
  sommaa neee namma ellaraaa asthii

 2. savitha September 28, 2006 at 9:49 am #

  yen sir bagna premina neevu…? nimmella kavitegalu nimma bagna premada kathe heltha iddavalri?

  anyway..tumba channag barediddira……..

 3. Manju C V November 29, 2006 at 7:44 am #

  Somu….. ensamachara kanayya bagna premiya kavan barediruve tumba sogasagide.

 4. pradeee December 26, 2006 at 3:33 pm #

  ho its nice i liked so much.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: