ಕವಿತೆ ಹುಟ್ಟುತ್ತಿಲ್ಲ……!!!!!

24 ಆಕ್ಟೋ

null
ಎದೆಯೊಳಗೆ ನೂರಾರು ಕವಿತೆ
ಅದೆಷ್ಟೋ ಸಾಲುಗಳು, ಅದೆಷ್ಟೊ
ಮೊಗೆದಷ್ಟು ಭಾವನೆಗಳು, ಬೇಡಿದಷ್ಟು ಕನಸು !
ತುಂಬಿಕೊಂಡು ಬರೆಯಲು ಕುಳಿತರೂ,
ಒಂದು ಕವಿತೆ ಹುಟ್ಟುತ್ತಿಲ್ಲವೆಂದು ಬಿಕ್ಕಳಿಸುತ್ತೇನೆ !!!

ಕನಸಿನಲ್ಲೂ ಹಾಗೆ ಅದೆಷ್ಟೋ
ಸಾಗರದಷ್ಟು ಪದಗಳು ಬಂದು
ನನ್ನೊಡನೆ ಕಧನಕ್ಕಿಳಿಯುತ್ತವೆ !
ಒಂದೊಂದು ಪದಗಳಿಗು ಮುದ್ದು ಮಾಡಿ
ತಲೆ ನೇವರಿಸಿ ಬಂದು ಬರೆಯಲು ಕುಳಿತರೂ
ಬರೆಯಲಾಗದೆ ಮತ್ತೆ ಬಿಕ್ಕಳಿಸುತ್ತೇನೆ !!!

ಬೆರಳ ತುದಿಯಲ್ಲೇ ಶಭ್ಧಗಳ ಬಂಡಾರ
ಸುಮ್ಮನೆ ಬಂದು ಹೆಗಲೇರಿ ಕಚಕುಳಿಯಿಡುತ್ತವೆ
ಒಂದೊಂದು ಪದಗಳೂ, ನಲ್ಲನ ನಲ್ಲೆಯ ಹಾಗೆ ಸುಂದರ
ಬೆರಳ ತುದಿಯಲ್ಲಿದ್ದರೆ ಸಾಕೆ? ಮನದೊಳಗೆ ಚಿತ್ತಾರ ಮಾಡಬೇಡವೆ?
ಚಿತ್ತಾರವಿಲ್ಲದ ಕವಿತೆ ಬರೆದು ನನಗು ಅಭ್ಯಾಸವಿಲ್ಲ !
ಒಂದೆ ಒಂದು ಸಾಲು ಬರೆಯದೆ ನನ್ನಲ್ಲೆ ಬೆತ್ತಲಾಗುತ್ತೇನೆ !!!

ಉಮ್ಮಳಿಸಿ ಬರುವ ದುಃಖವನ್ನ
ತಡೆಹಿಡಿದು ಬೇಡಿದರು ಕೇಳುತ್ತಿಲ್ಲ
ಪದಗಳು ! ನವವಧುವಿನಂತೆ ಶೃಂಗರಿಸಿ
ಬರೆಯುತ್ತೇನೆಂದರು ಕೇಳುತ್ತಿಲ್ಲ ಪದಗಳು !
ನಮ್ಮನಮ್ಮೊಳಗೇ ವಿರಾಮವಿಲ್ಲದ ಕದನ
ಸುಮ್ಮನ ಹಠ ! ಬರೆಯಲಾಗುತ್ತಿಲ್ಲ ಕವನ!!!

ಕವಿತೆಗಳೇ ಹಾಗೆ,ಎಷ್ಟು ಗೋಗರೆದರು
ಬೇಡಿಕೊಂಡರು,ಯಾರ ಮಾತು ಕೇಳುವುದಿಲ್ಲ
ಪ್ರೀತಿಯಿಲ್ಲದೆ ಕರೆದರೆ ಹೇಗಾದರು ಬಂದೀತೆ ಕವಿತೆ
ಪ್ರೀತಿ ಇಲ್ಲದೆ ಬರೆದರೆ ಅದು ಆದೀತೆ ಕವಿತೆ !!!

Advertisements

12 Responses to “ಕವಿತೆ ಹುಟ್ಟುತ್ತಿಲ್ಲ……!!!!!”

 1. shilpa ಅಕ್ಟೋಬರ್ 25, 2006 at 8:56 ಫೂರ್ವಾಹ್ನ #

  abba adbhutavaagide somu……ondu kavithe yaak bariyok agodilla annodanna tumb chanagi bardeddiya……tumba olle kavithe

 2. sanjay ಅಕ್ಟೋಬರ್ 26, 2006 at 3:30 ಅಪರಾಹ್ನ #

  hai soms…..kavite huttuttilla ankonde ondollo kavite hutsibittiddiya..great job….keep it up…….:)

 3. Ana ನವೆಂಬರ್ 15, 2006 at 7:26 ಫೂರ್ವಾಹ್ನ #

  haudu… preeti illade karedare kavitheyonde alla, yaavudoo baruvudilla….
  thumba chennagide somu…. really touchy…..
  ellarigoo kavana yaake bareyalaaguvudilla endu saralavaagi horahaakidiya….. nijakkoo chennaagide…..

 4. Monusoft ನವೆಂಬರ್ 15, 2006 at 9:08 ಅಪರಾಹ್ನ #

  Hi

  We would like to inform you that now Online Indian language Type pad is available. Visit http://service.monusoft.com/KannadaTypePad.htm . You can open this web page on your site and users can easily write Indian language for putting comments on your site. Moreover Indian language plug-in for WordPress is also available.

 5. ಶ್ರೀನಿವಾಸ ನವೆಂಬರ್ 22, 2006 at 1:39 ಅಪರಾಹ್ನ #

  yAkappa sOmaNNa bareyOdE nillisidaMtide.

  eMdigU ninna baravaNige nillasabEDa. mana araLali athavA muduDali, adakke jote koDuvudu baraha oMdE.

  bahaLa oLLeya kavana barediruve. oLLeyadAgali

 6. manu hubli ಡಿಸೆಂಬರ್ 8, 2006 at 10:09 ಫೂರ್ವಾಹ್ನ #

  Hi somu nimma kavithe odide,tumbha chennagive really it is fantastic,
  keep it up.

 7. ramesh ಡಿಸೆಂಬರ್ 26, 2006 at 2:28 ಅಪರಾಹ್ನ #

  hey thumbha chennagi barithiyaa guru..
  At-last obba kaviya udaya aayithu…

 8. vishwa ಮಾರ್ಚ್ 28, 2007 at 4:55 ಅಪರಾಹ್ನ #

  nima kavite tumba chanagide

 9. ಸುಜನ ಕುಮಾರ ಏಪ್ರಿಲ್ 15, 2007 at 3:32 ಫೂರ್ವಾಹ್ನ #

  ಚನಾಗಿ ಬರೇತಿರೇ ಕನರಿ,ಕವನ, ಕವಿತಿ,ಬಾರಿ ಪಸಂದ ಆಗೀತಿರಿ,

 10. bhumika ಮಾರ್ಚ್ 1, 2010 at 9:48 ಫೂರ್ವಾಹ್ನ #

  its superb………

 11. bhumika ಮಾರ್ಚ್ 1, 2010 at 9:50 ಫೂರ್ವಾಹ್ನ #

  its superb…… iam really happy……and please continue…….

 12. ನವಿಲಗರಿ ಮಾರ್ಚ್ 16, 2010 at 6:40 ಫೂರ್ವಾಹ್ನ #

  thanks bhooomi..:) kavite mecchidakke:)

  Ithi Nimma Preethiya             CHOMU  

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: