ಗೆಳತಿಯ-ಗುಟ್ಟು

25 ಜನ

null

ಹತ್ತಾರು ಕವಿತೆಯಲ್ಲಿರದ ಶಕ್ತಿ
ನಿನ್ನ ಕಣ್ಣಾಲೆಗಳಲ್ಲಿದೆಯಲ್ಲ ಗೆಳತಿ
ಅದರ ಗುಟ್ಟೇನು..!!
ನೂರಾರು ನೋವುಗಳು
ನಿನ್ನ ನಗುವ ಮಾಯೆಯಲ್ಲಿ
ಮಾಯವಾಗುವುದರ ಗುಟ್ಟೇನು ಗೆಳತಿ..!!

ಯಾರೊ ಬರೆದ ಪ್ರೀತಿಯ
ಕವಿತೆಯೊಳಗೂ ನಿನ್ನ ಛಾಯೆ !
ಯಾರೋ ಹಾಡಿದ ಹಾಡಿನೊಳಗೂ
ನಿನ್ನದೇ ಪ್ರೀತಿಯ ಮಾಯೆ ಮಾಯೆ
ನಿನ್ನ ಕುರಿತು ಬರೆದ ಪ್ರತಿ ಪದಗಳೂ
ಬಂಗಾರವಾಗುವುದರ ಗುಟ್ಟೇನು ಗೆಳತಿ..!!

ನೀನಾಡುವ ಪ್ರತಿ ಮಾತುಗಳು
ನೊಂದ ಹೃದಯಕ್ಕೆ ಮಲ್ಲಿಗೆಯಾಗುವುದರ ಗುಟ್ಟು ?
ನೀ ನೋಡುವ ಪ್ರತಿ ಹೂವುಗಳೂ
ಗುಲಾಭಿಯಾಗುವುದರ ಗುಟ್ಟೇನು ಗೆಳತಿ..!!

ಮನ ಮರುಗಿದಾಗಲೆಲ್ಲ
ನನ್ನ ಮನ ನಿನ್ನ ಹೆಗಲ ಬೇಡುವುದರ ಗುಟ್ಟೆನು?
ಕೂಡಿ ಬೆಳೆಯಲಿಲ್ಲ,ಕೂಡಿ ಬೆರೆಯಲಿಲ್ಲ
ಆದರೂ ಅರೆಕ್ಷಣ ನಿನ್ನಗಲಿರಲಾರದ
ಮಧುರ ನೋವಿನ ಗುಟ್ಟಾದರೂ ಏನು ಗೆಳತಿ..!!

ನಟ್ಟ ನಡುರಾತ್ರಿ ಬೆಚ್ಚಿ ಬೀಳಿಸುವ
ಕನಸುಗಳಿಗೆ ನಿನ್ನ ನೆನಪು ಮಾಡಿದೆ !
ಕನಸುಗಳೇನೊ ಮತ್ತೆ ಮತ್ತೆ
ನನ್ನೆದೆಗೆ ಜಾರುತ್ತಿವೆ..! ಆದರೆ ಬೆಚ್ಚಿ ಬೀಳಿಸುತ್ತಿಲ್ಲ
ಮನದೊಳಗೆ ಚಿತ್ತಾರ ಬಿಡಿಸುತ್ತಿರುವುದರ ಗುಟ್ಟೇನು ಗೆಳತಿ..!!

Advertisements

15 Responses to “ಗೆಳತಿಯ-ಗುಟ್ಟು”

 1. kumaar ಜನವರಿ 25, 2007 at 6:00 ಅಪರಾಹ್ನ #

  hai somu ninna gelathi nijakku adrishta maadiddale kanappa..yehstondu chendavagi barediddiya…spoorthi neenu nijakku great….

  keep writing…

 2. sowmya ಜನವರಿ 26, 2007 at 8:51 ಫೂರ್ವಾಹ್ನ #

  hai somu nice poem…nim gelathi spoorthy ishtondu chennagiddala? matte ishtond olleyavala?

 3. ಶ್ರೀನಿವಾಸ ಜನವರಿ 30, 2007 at 4:01 ಫೂರ್ವಾಹ್ನ #

  somaNNa, geLatige koDuttiruva uDugore bahaLa bahaLa cennAgide.

  ninna rasadhaarege sPoorthiyE sPoorthi aMta eega tiLiyitu.

  baredava ninagU mattu bareyalu avakASa koTTa AkegU oLLeyadAgali.

  Ake yAke innU pratikriyeyannE hAkilla

  gurudEva dayaa karo deena jane

 4. Bhuhima ಫೆಬ್ರವರಿ 6, 2007 at 6:21 ಫೂರ್ವಾಹ್ನ #

  neenu ninna bhavanegalannu istu saralavaagi hagu bhananaatmakavagi akshara roopakke ilisidudara guttenu…?

 5. sujeetkumar ಫೆಬ್ರವರಿ 8, 2007 at 9:14 ಫೂರ್ವಾಹ್ನ #

  Hi friends…
  my self sujeetkumar from bangalore.
  i had read these novels…
  and u also read these novels……
  ur so nice writter..
  i thanks a lot.

 6. sujeetkumar ಫೆಬ್ರವರಿ 8, 2007 at 9:41 ಫೂರ್ವಾಹ್ನ #

  hi friends

 7. sujeetkumar.s ಫೆಬ್ರವರಿ 8, 2007 at 9:42 ಫೂರ್ವಾಹ್ನ #

  hi friends

 8. sujeetkumar.s ಫೆಬ್ರವರಿ 8, 2007 at 9:43 ಫೂರ್ವಾಹ್ನ #

  hi friends and sir…….
  my self sujeetkumar as i m a student of
  MCA IN ABA college bangalore.

 9. Manju C V ಫೆಬ್ರವರಿ 14, 2007 at 5:14 ಫೂರ್ವಾಹ್ನ #

  Hi friends very nice novel… 🙂

 10. shilpa ಮೇ 5, 2007 at 2:38 ಅಪರಾಹ್ನ #

  super kanri nim kavithe…

 11. Sharana ಮೇ 10, 2007 at 2:12 ಫೂರ್ವಾಹ್ನ #

  Ree tumba channagide …………………………..

 12. Rakesh Shetty ಮೇ 28, 2007 at 7:31 ಫೂರ್ವಾಹ್ನ #

  Poem antu super…….
  namm SOMA na hudgee heege irbeku annisutte,….
  aadre nangantu Hudgeene illa nodi adakke ivellaa gottagallaaa nange..

  Nice Poem frm a Nice person…………..

  ……

 13. Manjula ಜೂನ್ 6, 2007 at 6:27 ಫೂರ್ವಾಹ್ನ #

  ಸೋಮು, ನೀವು ನಿಮ್ಮ ಬರಹ ಬಹಳ ಜನರಿಗೆ ಸ್ಪೂರ್ಥಿ ಆಗತ್ತೆ.. ಬದುಕನ್ನ ಬದುಕೋಕೆ ಎಲ್ರಿಗೂ ಬರಲ್ಲ.. ಚೆನ್ನಾಗಿ ಬರೀತಿರಾ.. ಒಳ್ಳೆ ಬದುಕು ನಿಮ್ಮದಾಗಲಿ.. 🙂

 14. Richard ಜುಲೈ 30, 2007 at 1:02 ಅಪರಾಹ್ನ #

  ನಾನು ನಿಮ್ಮ ಹೊಸ ಬೀಸಣಿಗೆ :)) ..
  ತುಂಬಾ ಚೆನ್ನಾಗಿ ಬರೆದಿದ್ದಿರಾ 🙂

 15. irshad ಜನವರಿ 4, 2009 at 4:04 ಅಪರಾಹ್ನ #

  somu yaaro aa bhangyantha hudugi
  preethy madodhu dodda vishya alla
  adre awalannu yaaru preethisade ero thara preethisodu
  edealla adu grate
  adhu neenu nin hudhugeena madthiya antha
  thilkondidhini
  kavithege thanks

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: