ಹೆಸರಿನ ಹಂಗಿಲ್ಲದ ಹನಿಗಳು

8 ಜುಲೈ

ಮೀನುಗಾರನ ಬದುಕುವ ಛಲ
ಮತ್ತೆ ಮೀನಿನ ಬದುಕುವ ಹಠ
ಎರೆಡು ಪ್ರಾಮಾಣಿಕತೆಯಿಂದ
ಕೂಡಿದ್ದರ ಪ್ರತಿಬಿಂಬವೇನೋ
ಅನ್ನುವಂತೆ ಒಂದೋಂದು ಸಲ
ಮೀನಿಗೆ ಸೋಲು…
ಮಗದೊಂದು ಸಲ ಮೀನುಗಾರನ ಸಾವು…!!!!
_______________________________________

ಸಾಗಿಬಂದ ದಾರಿ ಏನೇನು ಅಲ್ಲ
ಸಾಗಬೇಕಾದ ದಾರಿ ತುಂಬಾ ಇದೆ
ಅನ್ನುವಾ ಭಾಷಣಕಾರರೇ..ನೋಡ ಬನ್ನಿ
ಅವಳಿಲ್ಲದೇ ಸಾಗಿ ಬಂದ ನನ್ನ ಪ್ರತೀ
ಹೆಜ್ಜೆಗಳು ಅನುಭವಿಸಿದ ಒಂಟಿತನವನ್ನ
ಜಗತ್ತಿಗೇ ಹಂಚಿ ಉಳಿಯುವಷ್ಟಿದೆ…

___________________________________________

ಪ್ರೀತಿ ಪ್ರೇಮ ಪ್ರಣಯ
ಸೊಗಸು ಕನಸು ಮನಸು
ಹೃದಯ ಅಂದ ಚೆಂದಗಳ
ಅರಮನೆಯಲ್ಲಿರುವ ನಿಮಗೆ
ವಾಸ್ತವದ ಅರಿವಾಗುವುದು
ಬದುಕೆಂಬ ಮಾಯಾವಿ
ವಾಸ್ತವದ ಛಡಿಯೇಟು ಕೊಟ್ಟಾಗಲೆ…………….

___________________________________________

ಬರೀ ಕಷ್ಟಗಳಿಗೆ ಹೆದರಿ
ನಿಂತಿರುವ ನೀನು…]
ಕೆಟ್ಟಾನುಕೆಟ್ಟ ಕೆಸರಿನಲ್ಲಿಯೂ
ಅರಳುತ್ತಿರುವ ಕಮಲದ ಹೂವಿನ
ಜೀವನೋತ್ಸಾಹವನ್ನು ಕಂಡು
ನಾಚಿ ತಲೆ ತಗ್ಗಿಸಲೇ ಬೇಕು….

Advertisements

5 Responses to “ಹೆಸರಿನ ಹಂಗಿಲ್ಲದ ಹನಿಗಳು”

 1. parameshwara ಆಗಷ್ಟ್ 3, 2007 at 7:58 ಫೂರ್ವಾಹ್ನ #

  ಅದ್ಭುತವಾಗಿದೆ ನಿಮ್ಮ ಬ್ಲಾಗ್ ಸ್ಪಾಟ್

 2. savithasreedhar ಫೆಬ್ರವರಿ 7, 2008 at 2:39 ಅಪರಾಹ್ನ #

  ಪ್ರೀತಿಯಾ ಸೊಮುರವರೆ,
  ನಿಮ್ಮ ಪ್ರತಿಯೊಂದು ಕವನಗಳೂ ತುಂಬ ತುಂಬಾ ಚೆನ್ನಾಗಿದೆ.
  ನಿಜವಾಗಲು ನಿಮಗೆ ಓಳ್ಳೇಯ ಭವಿಶ್ಯ್ವ ವಿದೆ.ಹೀಗೆ ಬರೆಯುತ್ತಿರಿ,ನಾವುಗಳೂ ಓದುತ್ತೀರುತ್ತೆವೆ.
  ನಿಮಗೆ ಶುಭವಾಗಲಿ.

  ಸವಿತಾಶ್ರೀಧರ್

 3. sadiga ಮಾರ್ಚ್ 25, 2008 at 11:31 ಫೂರ್ವಾಹ್ನ #

  priya somu you are a best kavi in karnataka

 4. ambarish ಫೆಬ್ರವರಿ 10, 2012 at 7:00 ಫೂರ್ವಾಹ್ನ #

  super sir….

 5. amaresh.PG ಸೆಪ್ಟೆಂಬರ್ 29, 2012 at 11:50 ಫೂರ್ವಾಹ್ನ #

  nanelalu yenu hulidilla yella nive heliddiralla

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: