ಕಣ್ಣುಗಳು……

10 ಜುಲೈ

null

ಮೇಘಗಳೇ ನೀವೆಷ್ಟು ಚಿಕ್ಕವರು
ನನ್ನ ಕಣ್ಣುಗಳ ಮುಂದೆ..
ನಾನು ಸುರಿಸಿದಷ್ಟು ಕಣ್ಣೀರು
ನೀವು ಸುರಿಸಲಿಲ್ಲ ನೀರು…!

ಎಷ್ಟು ವರ್ಶವಾಯಿತು ಗೆಳೆಯ
ಶಬರಿಯಂತೆ ಕಾದಿದ್ದು ನಾನಲ್ಲ
ನನ್ನ ಕಣ್ಣುಗಳು….ಬಯಕೆಯಿಂದ
ನೀ ನನ್ನ ಮೈ ಮುಟ್ಟಲೇ ಬೇಡ
ಬಾ ಮುತ್ತಿಡು ನನ್ನ ಕಂಗಳಿಗೆ…!

ನನಗೆ ಗೊತ್ತು ಮೋಸವಾಗಿದ್ದು
ನನಗೆ..ದುಃಖಿಸಿದ್ದು ನಾನಾದರೂ
ಬೋರ್ಗರೆದು ಅತ್ತಿದ್ದು ಮಾತ್ರ ಕಣ್ಣುಗಳು
ಒಂದು ಸಲ ನನ್ನ ಕಂಗಳ ಮೇಲೆ ನಿನ್ನ ಬೆರೆಳು..!
ಆಮೇಲೆ ಸತ್ತರು ಚಿಂತೆಯಿಲ್ಲ…ಕಣ್ಣುಗಳು ಮಾತ್ರ ನಿನ್ನವು…!

ಹೃದಯ ಸುಳ್ಳು ಹೇಳುವುದಿಲ್ಲವಂತೆ
ಹಾಗಾದರೆ ನನ್ನ ಕಣ್ಣುಗಳು ಯಾವತ್ತು?
ನೀನಾಡುವ ಒಂದು ಮಾತಿಗೆ ಜಾತಕ
ಪಕ್ಷಿಯ ಹಾಗೆ ಕಾತರಿಸಿದ್ದು ಕಿವಿಗಳಲ್ಲ ಕಣ್ಣುಗಳು….
ಅಲ್ಲಿರುವ ಬೆಳಕು ನೋಡಿಯು ನೀ ಅರಿಯಲಿಲ್ಲ…!

ನಾನಿಷ್ಟವಗಲಿಲ್ಲವ ಹೇಳು ಕಾರಣ ಬೇಕಿಲ್ಲ
ಒಂಟಿಬಾಳು ನನಗೆ ಹೊಸದಲ್ಲ..
ಅದು ನನ್ನ ಹಕ್ಕೆಂದು ಭಾವಿಸಿಯಾಗಿದೆ
ಆದರೆ ನನ್ನ ಕಣ್ಣುಗಳನ್ನ ಮಾತ್ರ ಜರೆಯಬೇಡ
ಒಟ್ಟು ಸಾವಿರ ಚಿತ್ರಗಳಿರಬೇಕಲ್ಲಿ
ಕಣ್ಣು ನನ್ನವಾದರು ಅಲ್ಲಿರುವ ಚಿತ್ರ ಮಾತ್ರ ನಿನ್ನದೆ…!

Advertisements

11 Responses to “ಕಣ್ಣುಗಳು……”

 1. poornima ಜುಲೈ 12, 2007 at 4:12 ಅಪರಾಹ್ನ #

  ಸೊಗಸಾದ ಕವಿತೆ

 2. Satish ಜುಲೈ 14, 2007 at 5:13 ಫೂರ್ವಾಹ್ನ #

  ಈ ಚಿತ್ರಗಳನ್ನ ಎಲ್ಲಿಂದ ತರ್ತೀರಿ ಸಾರ್, ಬಾಳಾ ಚೆನ್ನಾಗಿವೆ.

 3. shreenidhids ಜುಲೈ 20, 2007 at 5:45 ಫೂರ್ವಾಹ್ನ #

  nice somu!!:)

 4. Rao ಜುಲೈ 21, 2007 at 6:15 ಫೂರ್ವಾಹ್ನ #

  thumba chennagide

 5. Ranjana ಜುಲೈ 28, 2007 at 11:45 ಫೂರ್ವಾಹ್ನ #

  ಸಕತ್ ಆಗಿ ಬರೆದಿದ್ದಿಯಾ ಸೋಮು. ಸಕತ್ ಲೈನ್ಸ್

 6. sindhu ಆಗಷ್ಟ್ 1, 2007 at 10:10 ಫೂರ್ವಾಹ್ನ #

  Thumba chennagide somu avare

 7. nizzam ahmed ಆಗಷ್ಟ್ 7, 2007 at 9:54 ಫೂರ್ವಾಹ್ನ #

  It reminds me of the song, “Kanneri yaake? besi usiri eke?” anyways, perhaps it’s a bit too poetic for my levels. None the less. I liked it!

  ———————————-

  For the use of a hassle free kannada anywhere you want directly from the internet.. use http://quillpad.in
  It’s best for the true Kannadiga!

 8. balaji ಆಗಷ್ಟ್ 30, 2007 at 6:05 ಅಪರಾಹ್ನ #

  hello navilagari,

  excellent kannugala bagge bareda kavithe…..really impressed…odi thumbaa relief aaythu

  nimma ondu snehakke kaayuttha iddeevi

 9. Shive ಜೂನ್ 16, 2008 at 12:18 ಅಪರಾಹ್ನ #

  Hi good poem.

  Keep it up.
  Wit h regards

 10. ಅನಾಮಿಕ ನವೆಂಬರ್ 9, 2009 at 12:45 ಅಪರಾಹ್ನ #

  Tumba super agide….

 11. Shreekumar Suggamad ಡಿಸೆಂಬರ್ 20, 2011 at 7:16 ಅಪರಾಹ್ನ #

  Super!…… ಎಲ್ಲವೂ ಈ ಮುದ್ದು ಮನಸ್ಸಿನಿಂದ, ಮನಸಾರೆ..
  Checkout my blog : http://muddumanassu.blogspot.com/

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: