ಅಕ್ಕ ನಿಜವೇನೆ …!

10 ಮಾರ್ಚ್

null

ಸಂಜೆ ಮುಡಿದ ಮಲ್ಲಿಗೆ
ಮೆಲ್ಲಗೆ ಬಾಡಿದೆ,
ಹಣೆಯ ಕುಂಕುಮ
ಯಾರೋ ತೀಡಿದ ಹಾಗಿದೆ…

ಅಧರಾಮೃತದ ಬಟ್ಟಲು ಕಾಲಿ,
ನೋಡು ನಡೆಯುವಾಗಲು ಯಾಕಿಷ್ಟು ಜೋಲಿ….
ಕೆನ್ನೆ ಬೆಂಕಿಯ ಕೆನ್ನಾಲಿಗೆ!!
ನಿನ್ನ ಗಲ್ಲವೇನು ಬೆಲ್ಲದುಂಡೆಯ?
ಯಾಕಿಷ್ಟು ಗಾಯಾ…!

ಕೊರಳಬಳ್ಳಿಯಲ್ಯಾರು ಜೋಕಾಲಿ ಆಡಿದರು,
ಎದೆಯ ಹೊಲದೊಳಗ್ಯಾರು ಓಕುಳಿ ಹಚ್ಚಿದರು…
ಎದೆಯ ಇಳಿಜಾರಿನಲ್ಲಿ
ಸುಖದ ಹೂವೆನೆ,
ಮತ್ತೆ ಹಿತವಾದ ನೋವೇನೆ….

ಮುತ್ತಿನ ಮೂಗುತಿ ಎಲ್ಲಿ ಮರೆತೆಯೆ?
ಇಂತ ಬಂಗಾರದ ಮೈಯ್ಯಿಗೂ ಬಟ್ಟೆಯ ಕೊರತೆಯೆ…!!
ಸೆರಗಲ್ಲೇನು ಮಕ್ಕಳನ್ನಾಡಿಸುತ್ತಿದ್ದೆಯ?
ಕಣ್ಣುಗಳಲ್ಲಿ ಬೆಳದಿಂಗಳನ್ನೇ ಸುರಿದುಕೊಂಡಿದ್ದೀಯ….

ಬೆಳ್ಳಿ ಗೆಜ್ಜೆಗಳನ್ನೇನು ಗಿರವಿ ಇಟ್ಟೆಯ,
ಹಸಿರು ಬಳೆಗಳನ್ನ ಬೆಂಕಿಯಲ್ಲಿ ಸುಟ್ಟೆಯ…
ರೆಪ್ಪೆಗಳೇಕೆ ಕಾಡಿಗೆ ಬೇಡುತ್ತಿವೆ?
ನಿನ್ನ ತುಂಟ ಹೊಕ್ಕಳೇಕೆ ಎನೋ ಹೇಳುತ್ತಿದೆ…
ಅಕ್ಕಾ.. ನಿನ್ನ ಗುಟ್ಟುರಟ್ಟು ಮಾಡಿಬಿಟ್ಟೆ
ಮಜವೇನೆ? ಇಲ್ಲ ನನಗೆ ಸಜೆಯೇನೆ?..
ಅಕ್ಕಾ……ನಿಜವೇನೆ….

Advertisements

33 Responses to “ಅಕ್ಕ ನಿಜವೇನೆ …!”

 1. navada ಮಾರ್ಚ್ 11, 2008 at 7:06 ಫೂರ್ವಾಹ್ನ #

  ಏನ್ರೀ ಸೋಮು,
  ಕವನಕ್ಕೂ ಜಾಹೀರಾತು ಕೊಟ್ಟು ನಮ್ಮನ್ನು ತುದಿಗಾಲಲ್ಲಿ ಕೂರಿಸ್ತೀರ್ಲಾ ? ಎಷ್ಟೊತ್ತು ಅಂತ ಕೂರೋದು ?
  ನಾವಡ (www.chendemaddale.wordpress.com)

 2. anita ಮಾರ್ಚ್ 12, 2008 at 5:42 ಫೂರ್ವಾಹ್ನ #

  yavaga baratte? yehst dina kaybeku? neevu ond huduga aagi ee vishyada bagge hege bariteeri anta kuthuhala ide nammge

  anitha shrikanth

 3. parvathi ಮಾರ್ಚ್ 12, 2008 at 6:04 ಫೂರ್ವಾಹ್ನ #

  neevu ee vishyda bage kavte bariteera? bega nan koda odbekk

 4. ನವಿಲಗರಿ ಮಾರ್ಚ್ 12, 2008 at 2:39 ಅಪರಾಹ್ನ #

  ನಾವುಡ ಗುರುಗಳೆ ಸುಮ್ಮನೆ ವಿಬಿನ್ನವಾಗಿರಲಿ ಅಂತ ಅಷ್ಟೆ ಹಿ ಹಿ ಹಿ ….

  ಅನಿತ ಮೇಡಮ್ ಜಾಸ್ತಿ ದಿನ ಅಲ್ಲ ಬಿಡಿ…..

  ಯಾಕೆ ಬರಿಬಾರ್ದು ಪಾರು ಪಾರ್ವತಿಯವರೆ?….

  ದನ್ಯವಾದ:)

 5. ವೀರೇಶ್ ಮಾರ್ಚ್ 12, 2008 at 2:44 ಅಪರಾಹ್ನ #

  sari navv koda kayteve..ii kaviten hege bardedira antha

 6. SOORI ಮಾರ್ಚ್ 15, 2008 at 1:19 ಅಪರಾಹ್ನ #

  Adbhuthavatha Kavithe

 7. hari ಮಾರ್ಚ್ 15, 2008 at 1:33 ಅಪರಾಹ್ನ #

  goooru sikapate talent guru nimge……. bindaaaas aagide.. err can i save to ma PC?

 8. karthik ಮಾರ್ಚ್ 15, 2008 at 1:47 ಅಪರಾಹ್ನ #

  nijakku akkananna tangiye kelida haagide..ond huduga aagi chennag bardeddiri…tumba kushi aaythu..sabyavagi barilikke prayatnisiddiri…..

  karthik

 9. priya ಮಾರ್ಚ್ 15, 2008 at 2:16 ಅಪರಾಹ್ನ #

  yeno idu somu yestu chenagi bardidiya abba…super kano nijja akka tangi matanaduva haage ide. nin bardirodhu innu uttamavagi baridhu ooleya hesaranu padibeku anta ase paduva ninna akka priyaaaa………

 10. ನವಿಲಗರಿ ಮಾರ್ಚ್ 15, 2008 at 3:27 ಅಪರಾಹ್ನ #

  ನಾವಡ ಗುರುಗಳೆ ಕವಿತೆ(?) ಹಾಕಿದ್ದೀನಿ ಹೆಗಿದೆ ತಾವು ತಿಳಿಸಬೇಕು….

  ಪರವ್ತಿ ವೀರೆಶಣ್ಣ ಅನಿತ ಮೇಡಮ್ ನೀವು ಕೂಡ..

  ಪ್ರಿಯಕ್ಕ ನಿಮ್ಮ ಹಾರೈಕೆ ಹೀಗೆ ಇರಲಿ

 11. ತವಿಶ್ರೀ ಮಾರ್ಚ್ 15, 2008 at 4:52 ಅಪರಾಹ್ನ #

  ninna kalpane sakkattaagide –

  ee idea gaLellaa ninage ellinda barattappa

  super super – innoo hattu halavaaru saaviraaru iMtaha kavanagaLannu bareyuttiru – baredu Erisuttiru

  gurudEva dayaa karo deena jane

 12. pavi ಮಾರ್ಚ್ 15, 2008 at 7:56 ಅಪರಾಹ್ನ #

  hey somu.te..U really can write, good carry on…good luck…keep going

 13. nitin hegde ಮಾರ್ಚ್ 16, 2008 at 5:16 ಫೂರ್ವಾಹ್ನ #

  hai somu, nice….. nimma kalpana lokakke shubha haaraike….

 14. ದ್ಯ್ವಾವ್ರು ಮಾರ್ಚ್ 16, 2008 at 8:28 ಅಪರಾಹ್ನ #

  ಸೋಮು,
  ವಿಷಯ ಚೆನ್ನಾಗಿದೆ ಮತ್ತು ಪದಗಳ ಆಟ ಕೂಡ, ನಿಜವಾ ಅಂತ ಕೇಳುವದಕ್ಕೆ ತುಂಬಾ ಪೀಠಿಕೆ ಆಯಿತು ಅನಿಸೊಲ್ವಾ ?. ಇಷ್ಟೊಂದು ಸಂಕೇತಗಳೂ ಬೇಕೆ ನಿಜವನ್ನು ಅರಿಯಲು ??

  -ಪ

 15. Nagaraj MM ಮಾರ್ಚ್ 17, 2008 at 5:13 ಫೂರ್ವಾಹ್ನ #

  ಏನ್ರಿ!!! ಸೋಮು ಅವ್ರೇ ಸೆಂಟಿಮೆಂಟ್ ಎಲ್ಲ ಬಿಟ್ಟು ಬಾರಿ ರಸಿಕರಾಗಿದ್ದೀರಿ!!

  “ಅಕ್ಕ ನಿಜವೇನೆ’ ಚೆನ್ನಾಗಿದೆ …..
  ನಾಗರಾಜ್ ಎಂ ಎಂ

 16. Shree ಮಾರ್ಚ್ 17, 2008 at 6:45 ಫೂರ್ವಾಹ್ನ #

  SUPER SOMA….
  REALLY NAICE …….. AND WONDERFULL IMAGINATIONS

 17. ನವಿಲಗರಿ ಮಾರ್ಚ್ 17, 2008 at 6:54 ಫೂರ್ವಾಹ್ನ #

  Dear Devre…

  Yen maadodu onde wordnalli akka heege aaytante nija na? anta kelidre kavite aagalla alva…:P anda haage kavite andre kandilladanna kanda haage bariyodu..:P

  danyavaada..:)

 18. ನವಿಲಗರಿ ಮಾರ್ಚ್ 17, 2008 at 6:55 ಫೂರ್ವಾಹ್ನ #

  nagaraj avare swalpa vibinnavaagirali anta ashte….matte maamoooli novu golu viraha mosa vanchane…ee tarada kavana bande bartaave hehhehe

 19. ambika ಮಾರ್ಚ್ 17, 2008 at 7:41 ಫೂರ್ವಾಹ್ನ #

  Excellent somu………..

  Bhavanegalla tumba anubhavisi barediro hagide…. olavina amrutha dharena chennagi harisidira…..

  keep it up…… gud luck

 20. sunil.. ಮಾರ್ಚ್ 17, 2008 at 8:47 ಫೂರ್ವಾಹ್ನ #

  nev he kavana baryodakke spoorti yaru anta yeltira….

 21. Ganesh K ಮಾರ್ಚ್ 17, 2008 at 8:54 ಫೂರ್ವಾಹ್ನ #

  ತುಂಬಾ ಚೆನ್ನಾಗಿದೆ ಸೋಮು ತುಂಟಾಟ. ವಿರಹ, ಮೋಸ, ವಂಚನೆ, ಭಗ್ನ ಪ್ರೇಮ ಭಾವಗಳಿಗಿಂತ ಈ ಕವನ ತುಂಬಾ ಹಿಡಿಸಿತು. ಹೊಸತನ ಹೀಗೇ ಮುಂದುವರಿಯಲಿ.

 22. Praveen ಮಾರ್ಚ್ 17, 2008 at 3:19 ಅಪರಾಹ್ನ #

  Its a superb!!!

 23. Rohini ಮಾರ್ಚ್ 17, 2008 at 7:49 ಅಪರಾಹ್ನ #

  🙂 antu maatu naDsi koTTe…chennaagide..iSTa aaitu:-)

 24. Rashmi ಮಾರ್ಚ್ 18, 2008 at 11:35 ಫೂರ್ವಾಹ್ನ #

  Hosa abhivyakti ide, hosa shaili hosa bageya drustikona ella ide ondu ritiyalli vyaktapadisleeebekirodanna onchuru sheee annisada haage sukhsmavaagi helidiyaa, helidiyaa annodakkinta heli mugisidiyaa…….. ello ondu circumstances atava sanniveshada aspastate eddu kanutte andre ondu ritiyalli nee odagisiro kavanada suttala vatavarana astu saralate inda kudilla ~ its all upto to readers annuva haagide but still very effective, aatma parakaste maadi barediruvantide, praoudate eddu kaantide………. tumba olleya prayatnaa……..

 25. ವಿನಾಯಕ ಮಾರ್ಚ್ 19, 2008 at 7:30 ಫೂರ್ವಾಹ್ನ #

  ಕವನ ತುಂಬಾ ಭಾವ ಪೂರ್ಣವಾಗಿದೆ.

 26. Aruna ಮಾರ್ಚ್ 19, 2008 at 12:59 ಅಪರಾಹ್ನ #

  what comes at that moment plz keep writing what u c…what u do…what come to u….u r so sweet…in writing…keep rocking

 27. Arun ಮಾರ್ಚ್ 19, 2008 at 7:07 ಅಪರಾಹ್ನ #

  ಕೊನೆಗೂ ಹಾಕೇ ಬಿಟ್ಯಾ? ಗುಡ್ ಗುಡ್.. ಚೆನ್ನಾಗಿ ಬರೆದಿದ್ದೀಯ.. 🙂

 28. Love is "Pain" ಮಾರ್ಚ್ 20, 2008 at 4:12 ಫೂರ್ವಾಹ್ನ #

  chennagide kandla koma…….

 29. ಶ್ರೀನಿಧಿ.ಡಿ.ಎಸ್ ಮಾರ್ಚ್ 24, 2008 at 7:10 ಅಪರಾಹ್ನ #

  sakhath maga!!!!!!! sooper kavana

 30. varun ಮಾರ್ಚ್ 27, 2008 at 7:15 ಅಪರಾಹ್ನ #

  your poem is simply superb….

 31. bhumigeetha ಮಾರ್ಚ್ 29, 2008 at 9:28 ಫೂರ್ವಾಹ್ನ #

  akka nijavene kavana thumba vaachya annisuthathade…

 32. Chomi ಏಪ್ರಿಲ್ 8, 2008 at 6:05 ಫೂರ್ವಾಹ್ನ #

  Somuravare kavana superb!!!

  Akkana thuntu thammana pathradhari neeve aadhanthe bhasavaayithu!!! naachi nintha akkanige `akka nijavene?’ endhu golu hoydhu akkana bhava bhangiyannu vivirisidha shaili adhbhutha!!

  Keep it up

 33. ಜಯಶಂಕರ್ ಏಪ್ರಿಲ್ 12, 2008 at 7:04 ಅಪರಾಹ್ನ #

  ನಿಮ್ಮ ಕಲ್ಪನೆಗೆ ನಮನಗಳು. ಅದ್ಭುತ ಕಲ್ಪನೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: