ನನ್ ಹುಡುಗಾ..!

21 ಜೂನ್

ಇವನಿದ್ದಾನಲ್ಲ ಇವನು
ನನ್ನ ಮಾತೆಲ್ಲ ಸೊಗಸಂತೆ..
ನನ್ನ ಮುದ್ದಿನ ಹುಡುಗನಲ್ಲವ
ಸರಿ ಇವತ್ತೆಲ್ಲ ಹೇಳಿ ಹಗುರಾಗಬೇಕೆಂದು
ಬಾಯಿ ತೆರೆದೆ ನೋಡಿ..! ತುಟಿಗಳಿಗೆ
ತುಟಿಗಳಿಂದ ಬೀಗವ ಹಾಕಿ
ನಿನ್ನ ಮಾತಿಗಿಂತ ಮೌನವೇ
ಚಂದವೆಂದುಬಿಟ್ಟನಲ್ಲ ಸುಳ್ಳ..!

ನೋಡಿ ಈ ಹುಡುಗನಿಗೆ
ನನ್ನ ಕಣ್ಣಂದ್ರು ಇಷ್ಟವಂತೆ
ಹೇಗಿದ್ದರೂ ನನ್ನಪ್ಪುವ ಹುಡುಗನಲ್ಲವ
ಕಣ್ಣಲ್ಲೆ ತಿಂದು ಮೊದಲ ಸುಳ್ಳಿನ
ಸೇಡು ತೀರಿಸಿಕೊಳ್ಳೋಣವೆಂದು
ನೋಡುತ್ತಾ ಕುಳಿತರೆ,,
ನನ್ನ ಸೀರೆಯ ಅಷ್ಟೂ ನೆರಿಗೆಯ
ಲೆಖ್ಖ ಸಿಕ್ಕಿದ್ದಾದರೂ ಹೇಗೆ ಇವನಿಗೆ?

ಕನಸಲ್ಲಿ ಬಂದು ಸುಮ್ಮನೇ
ನಿನ್ನ ಕಣ್ಣುಗಳಲ್ಲಿ ಕುಳಿತಿರ್ತೀನಿ
ಅಂದ ಅವನ ಬೆಣ್ಣೆಯ ಮಾತಿಗೆ
ಕರಗಿದ್ದು ತಪ್ಪಾಗಿತ್ತು ನೋಡಿ,
ಮುಂಜಾನೆ ಎದ್ದು ನೋಡಿದರೇ ನನ್ನ
ಬಂಗಾರದ ಮೈ ತುಂಡು ಬಟ್ಟೆಗೂ
ಬೇಡುತ್ತಿದ್ದ ಪರಿಯ ಕಂಡು
ನನಗೂ ಸುಳ್ಳೇ ಸಿಟ್ಟು ಬಂದಿತ್ತು.!

ನಿನಗೆ ನನ್ನಲ್ಲಿ ಇಷ್ಟೇ ಇಷ್ಟು
ಪ್ರೀತಿಯಿಲ್ಲ ಅಂತ ಸುಳ್ಳೇ
ಮುನಿಸಿಕೊಂಡಿದ್ದು ನನ್ನ ಅಪರಾಧವಾಯಿತಲ್ಲ!
ನನಗಿಲ್ಲಿ ಉಸಿರಾಡಲೂ ಆಗುತ್ತಿಲ್ಲ
ರಕ್ತಸಿಕ್ತ ತುಟಿಗಳಿಂದ ಒಂದೇ ಒಂದು ಸ್ವರವಿಲ್ಲ!
ಇದೇನ ಪ್ರೀತಿ ಅಂದಿದ್ದಕ್ಕೆ “ಮತ್ತೇನು”
ಅಂದು ತುಂಟ ನಗೆ ನಕ್ಕ
ಈ ಹುಡುಗನಲ್ಲಿ ನನಗೆ ಅಂತಹ ಕೋಪವೇನಿಲ್ಲ

28 Responses to “ನನ್ ಹುಡುಗಾ..!”

  1. nalini chandrashekar ಜೂನ್ 21, 2008 at 4:37 ಅಪರಾಹ್ನ #

    ಇದೇನ ಪ್ರೀತಿ ಅಂದಿದ್ದಕ್ಕೆ “ಮತ್ತೇನು”
    ಅಂದು ತುಂಟ ನಗೆ ನಕ್ಕ
    ಈ ಹುಡುಗನಲ್ಲಿ ನನಗೆ ಅಂತಹ ಕೋಪವೇನಿಲ್ಲ

    abba en kalpane ri nimdu? haavu saayabaaradu kolu muriyabaaradu annuva haagide allava ee hudugiya paristithi? isht saralavaagi hege saadya nimge bariyalikke? tumba sundaravaagi bandide….neevu hudugiya staanadalli nintu bareyuva nimma yella kavitegalu kooda tumba ishtavagtave….

  2. sanjeev ಜೂನ್ 22, 2008 at 9:02 ಫೂರ್ವಾಹ್ನ #

    ella chenagide adre nija helbeku andre idar artha tililila ade bejar… hahaha tamashe madide nice job nim ella kavana gallu nange ista sir….

  3. nagaraj ಜೂನ್ 22, 2008 at 9:49 ಫೂರ್ವಾಹ್ನ #

    changiday sir nema kavana..

    nagaraj

  4. ಸುಧಾಕರ ಜೂನ್ 23, 2008 at 4:54 ಫೂರ್ವಾಹ್ನ #

    ನೀಮ್ಮ ಕವನ ಓದೋದಿಕ್ಕೆ ಇಷ್ಟು ದಿನ ಕಾಯಬೇಕ ಸೋಮುರವರೆ.ತು೦ಬ ಚೇನ್ನಾಗಿದೆ ಕವನ ರೀ….really good job…..

  5. naveen ಜೂನ್ 23, 2008 at 5:31 ಫೂರ್ವಾಹ್ನ #

    thumba chennagide reee,,,,,,,,,,,,,,,,,
    nivu swalpa ………………….|

  6. raghu ಜೂನ್ 23, 2008 at 6:33 ಫೂರ್ವಾಹ್ನ #

    ree somanaa nivu kavnaa thumba channaagi barthira
    nimma kavanake spurthi yaru

  7. vasanth ಜೂನ್ 23, 2008 at 7:18 ಫೂರ್ವಾಹ್ನ #

    its gud yaar

  8. Surya ಜೂನ್ 23, 2008 at 8:16 ಫೂರ್ವಾಹ್ನ #

    namskara….
    nimma kavithe….wonderful….kalpane…adbutha…
    kalpane yo illa…anubavaho…na kane geleya…..
    anthu….sundara nin he kavithe….

    keep going….

  9. Rudra Nagendra Swamy ಜೂನ್ 23, 2008 at 10:17 ಫೂರ್ವಾಹ್ನ #

    Ur imaginationis woder full somu

  10. s.p.jain ಜೂನ್ 23, 2008 at 10:38 ಫೂರ್ವಾಹ್ನ #

    marvelous expresion

    keep it dr al d best

    k eep in touch

  11. sowmya hebri ಜೂನ್ 23, 2008 at 11:11 ಫೂರ್ವಾಹ್ನ #

    Dear Somuravare,
    Chennagidhe kavana haage adhakke thakkudhadha naachi nitha neereya bhaava… bhangi!!! nimmindha innu kavanagala varshave suriyali.. adhare yaako bari huDugira sireya baggene jasthi olaviddha haagidhe thamge!!!

    anyway good job.. keep it up…

  12. ನವಿಲಗರಿ ಜೂನ್ 23, 2008 at 2:11 ಅಪರಾಹ್ನ #

    thanks nalini mem..:) yella nim aashirvaada[:)]

  13. ನವಿಲಗರಿ ಜೂನ್ 23, 2008 at 2:13 ಅಪರಾಹ್ನ #

    sanjeev;) nimge adu nim age ge ee sulubada saalugalu arta aaglilla andre naan namboke agal;la gotta;)

  14. ನವಿಲಗರಿ ಜೂನ್ 23, 2008 at 2:14 ಅಪರಾಹ್ನ #

    nagaraj sudhakar naveen nimgella tumba tumba thanks:)

  15. ನವಿಲಗರಿ ಜೂನ್ 23, 2008 at 2:17 ಅಪರಾಹ್ನ #

    raghu vasanth soorya nagendra mattu jain sir nimgu kooda thanks[:P]

  16. ನವಿಲಗರಿ ಜೂನ್ 23, 2008 at 2:31 ಅಪರಾಹ್ನ #

    @sowmya hebri

    adhare yaako bari huDugira sireya baggene jasthi olaviddha haagidhe thamge

    yen maadodu ee vayasse haage alva[:P]

  17. shobha ಜೂನ್ 24, 2008 at 6:30 ಫೂರ್ವಾಹ್ನ #

    Hai mamu superrrrrrrrrrrrrrrrrrrrrrrrrrrrrrrrrrrrr

  18. sureshwaghmore ಜೂನ್ 25, 2008 at 6:03 ಫೂರ್ವಾಹ್ನ #

    ನನ್ನ ಸೀರೆಯ ಅಷ್ಟೂ ನೆರಿಗೆಯ
    ಲೆಖ್ಖ ಸಿಕ್ಕಿದ್ದಾದರೂ ಹೇಗೆ ಇವನಿಗೆ?

    Ee lekkacharada bagge yavattu yochane bandillalla…namge…che…

    Really suparagde somu.

  19. ambika ಜೂನ್ 26, 2008 at 7:10 ಫೂರ್ವಾಹ್ನ #

    Hello Somu avare…
    tumbane adbhuthavagide nimma kavithe… kalpanege meerida vakya jodane chennagide… adre somu avare neereya photo idiyalla alli nam hindu sampradayada susamskrutiya neereya bhavachitravidre innu adbhuthavariguteno idu nanna abhipraya ashte…. anyway really wonderful somu avare… hige nimma kavitegalu horahommali nithya noothanavagirali…… gud luck

  20. ನವಿಲಗರಿ ಜೂನ್ 27, 2008 at 8:57 ಫೂರ್ವಾಹ್ನ #

    sureshh..nimge sariyaada lekka sikkiratte..aadre lekka sikkilla anta sull helteera ashte hehehehe

    thanks:)

  21. ನವಿಲಗರಿ ಜೂನ್ 27, 2008 at 9:00 ಫೂರ್ವಾಹ್ನ #

    ambika bere deshadavaru susumrkutaralla antaa na nimm maathina artha? yaava desha aadrenu..hennina manassu matte yochana lahari onde anta ankoteeni….

    photodallenide bidi:P alva?

    thanks

  22. Ashwath ಜೂನ್ 29, 2008 at 6:46 ಫೂರ್ವಾಹ್ನ #

    Soma… Iththeechege ninna thunta kalpanegalu hechhagive… 🙂

    Maga , rasikathege kavitheyalli maathra gourava siguvudendu anisuththide….

  23. prashanth ಜುಲೈ 11, 2008 at 5:54 ಫೂರ್ವಾಹ್ನ #

    sakatthagide……………………

  24. ದೇವದಾಸ್ ಅನಿಲ್ ಜುಲೈ 15, 2008 at 5:25 ಅಪರಾಹ್ನ #

    ಗಂಡ್ ಮಕ್ಕಳು ಉದ್ದಾರ ಆಗೋದನ್ನ ಕಂಡ್ ಹಿಡಿಬೇಕು

  25. Mahammed Hafeez ಜುಲೈ 4, 2010 at 7:52 ಫೂರ್ವಾಹ್ನ #

    LIFE IS ICE CREAM ENJOY BEFORE IT MELTS…..

    Hafeez.
    9742449109

  26. Mahammed Hafeez ಜುಲೈ 4, 2010 at 8:00 ಫೂರ್ವಾಹ್ನ #

    ಪ್ರೀತಿನಾ ಪ್ರೀತಿಯಿಂದ ಪ್ರಿತಿಸಬೇಕು.

    (ಯಾವ್ ಪ್ರೀತಿನ ಅಂತ ಕೇಳ್ ಬೇಡ್ರಿ)

    Chandini ratoan me saara jahan sota hai,
    Lekin kisiki yaadon me koi badnaseeb roota hai,
    Khuda kisiko mohabbat pe fidana kare,
    agar kare to kisiko Juda na kare….

    Hafeez…

  27. Anuradha angadi ಜನವರಿ 27, 2016 at 10:43 ಫೂರ್ವಾಹ್ನ #

    your writting supper sir

  28. Anuradha angadi ಜನವರಿ 27, 2016 at 10:47 ಫೂರ್ವಾಹ್ನ #

    Hai superrrrrrrrrrrrrrrrrrrrrrrrrrrrrrrrrrrrr somu sir

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: