ಹನಿ – ಹನಿ

25 ಆಗಸ್ಟ್

ಚಳಿ….

 

ನೀನು ನನ್ನ

ಜೊತೆಗಿರುವುದಾದರೆ

ನಾನು ಬೇಸಿಗೆ ಕಾಲದಲ್ಲೂ

ನನ್ನ ಎದೆಯ ಗೂಡಿಗೆ

ಆಹ್ವಾನಿಸುವ ಪ್ರೀತಿಯ ಅತಿಥಿ.

 

ಚುಕ್ಕಿ….

 

ನಿನ್ನ ಒಲವ ಬೀದಿಯೊಳಗೆ

ನನ್ನ ಪ್ರೀತಿಯ ತೇರ .

ಎಳೆಯಲಾಗದೇ ಬಿಕ್ಕಳಿಸುತ್ತಾ

ನಿನ್ನ ನೆನೆಯುತ್ತ

ನಾನು ನಿನಗಿಟ್ಟ ಹೆಸರು.

 

ಒಲವು…

ನಿನಗೆ ಅರ್ಥವಾಗದೇ

ಉಳಿದಿದ್ದು

ನನಗರ್ಥವಾಗಿಯೂ ನೀನು

ಅಳಿಸಿದ್ದು

ನನ್ನ ಎಲ್ಲಾ ನೋಟದಲ್ಲಿದ್ದಂತೆ

ನಿನ್ನೆಲ್ಲ ತಿರಸ್ಕಾರದಲ್ಲಿ ಕೂಡ.

 

ಮೌನ….

ಕಣ್ಣೀರಾಗಿ ಎಲ್ಲಾ

ಭಾರವನ್ನ ಹೊರಹಾಕುವುದಕ್ಕಿಂತ

ಸುಮ್ಮನೆ ಬಿಕ್ಕಳಿಸುತ್ತ

ಜನ್ಮಪೂರ್ತಿ ನಿನ್ನ ನೆನಪಿಡುವ

ಈ ಹೃದಯದ ಆರ್ತನಾದ..

 

ಧನ್ಯತೆ…

 

ಒಂದು ಸಾರಿ ನಿನ್ನ

ಹೆಸರಿಡಿದು ಕೂಗ್ತೀನಿ ಅಲ್ವ,

ಆ ಕ್ಷಣದಲ್ಲಿ ಈ ಎದೆಯ

ಗೂಡಿನಲ್ಲಿ ಅದ್ಭವಿಸುವ

ಪ್ರೀತಿಯ ದೇವರ ಮೂರ್ತಿ.

 

Advertisements

5 Responses to “ಹನಿ – ಹನಿ”

 1. sunaath ಆಗಷ್ಟ್ 30, 2008 at 7:22 ಅಪರಾಹ್ನ #

  ಒಂದೊಂದು ಹನಿಯೂ ಜೇನುಹನಿಯಾಗಿದೆ.

 2. ಮನಸ್ವಿ ಸೆಪ್ಟೆಂಬರ್ 7, 2008 at 5:59 ಅಪರಾಹ್ನ #

  ಹನಿಗವನಗಳು ತುಂಬಾ ಚನ್ನಾಗಿವೆ

 3. vijayraj ಸೆಪ್ಟೆಂಬರ್ 10, 2008 at 10:10 ಫೂರ್ವಾಹ್ನ #

  ಮೌನ…. chennagide

 4. nagesh mangalore ಸೆಪ್ಟೆಂಬರ್ 11, 2008 at 8:25 ಫೂರ್ವಾಹ್ನ #

  beautiful geleya

 5. laxman ಏಪ್ರಿಲ್ 30, 2012 at 12:29 ಅಪರಾಹ್ನ #

  Yell superb –geleyaa I like you {so much..@

  But naanu first time nin profile na. Nodtha irodhu.- channagidhe —

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: