ನವಿಲುಗರಿಗೆ ಇಪ್ಪತ್ತು ಸಾವಿರ “ಹಿಟ್ಟುಗಳಂತೆ”?

27 Aug

ಸ್ವಲ್ಪ ದಿನಗಳ ಹಿಂದೆ ಕಂಪ್ಯೂಟರ್ ಅಂದ್ರೆ ಏನು ಅಂತಾನೆ ಗೊತ್ತಿರಲಿಲ್ಲ…ಮೊದಲಿದ್ದಿದ್ದು ಒಂದು ಸೈಬರ್ .ಕೆffe ಆದರೂ ಕಂಪ್ಯೂಟರಿನ ಗಂಧಗಾಳಿ ನನಗೆ ತಿಳಿದಿರಲಿಲ್ಲ..ಕಾರಣ ಸರಿಯಾಗಿ sslc ಕೂಡ ಪಾಸ್ ಮಾಡಲಾಗದೆ ಬೆಂಗಳೂರಿನ ಬಸ್ಸು ಹತ್ತಿ ಮನೆಯಲ್ಲಿ ಹೇಳದೇ ಕೇಳದೆ ಬಂದವನು ನಾನು . ಬಾರು, ಹೋಟೆಲ್ಲು,ಗಾರ್ಮೆಂಟ್ಸು, ಸಿನಿಮಾ ಥಿಯೇಟರ್ರು, ಎಸ್ ಟಿ ಡಿ ಬೂತು,ಎಲ್ಲ ವೆರೈಟಿಗಳ ರುಚಿ ರುಚಿಸದಿದ್ದ ಕಾರಣ ಕೊನೆಗೆ ಒಂದು ಸೈಬರ್ ಅಲ್ಲಿ ಕೆಲ್ಸಕ್ಕೆ ಸೇರಿಕೊಂಡೆ..ಸರಿಯಾಗಿ ಮೊದಲು ಮೌಸ್ ಹಿಡಿಯೋಕು ಬರ್ತಿರ್ಲಿಲ್ಲ..ಸ್ವಲ್ಪ ಪೋಲಿಗೆಳೆಯರ ಸಹಕಾರದಿಂದ ಅಲ್ಪ ಸ್ವಲ್ಪ ಕಂಪ್ಯೂಟರ್ ಬಗ್ಗೆ ತಿಳಿದುಕೊಂಡಿದ್ದಾಯಿತು..ಒಂದು ಸಣ್ಣ officenalli ಕೆಲ್ಸಕೇ ಸೇರಿದ್ದಯಿತು..ಜಗತ್ತಿನ ಸಮಸ್ತ ಪೋಲಿ ವೆಬ್ ಸೈಟುಗಳನ್ನ ಹಂಟ್ ಮಾಡಿದ್ದಾಯಿತು….ಮೊದಲಿಂದಲೂ ಒದೋಕೆ ಬರಿಯೋಕೆ ಅಂದ್ರೆ ತುಂಬಾ ಇಷ್ಟ( ಆದರೂ ಎಸ್ ಎಸ್ ಎಲ್ ಸಿ fail ಆಗಿದ್ಯಾಕೊ?) ಹೀಗೆ ಪೋಲಿ ವೆಬ್ ಸೈಟುಗಳ ಹಂಟಿನಲ್ಲಿರುವಾಗಲೇ ಗೋಗಲ್ ಮಹಾಶಯನ ಸಹಕಾರದಿಂದ ದಟ್ಸ್ ಕನ್ನಡದ ಪರಿಚಯವಾಯಿತು..ಕಂಪ್ಯೂಟರಿನಲ್ಲಿ ಕನ್ನಡಾನು ಬರುತ್ತೆ ಅಂತ ಅವತ್ತೆ ನನಗೂ ತಿಳಿದಿದ್ದು..ಒಂದೇ ವಾರದಲ್ಲಿ ದಟ್ಸ್ ಕನ್ನಡವನ್ನ ಅದೆಷ್ಟು ಹಚ್ಚಿಕೊಂಡು ಬಿಟ್ಟೆ ಅಂದ್ರೆ ಅಲ್ಲಿರುವ ಎಲ್ಲಾ ಅಂಕಣಗಳ ಪರಿಚಯವಾಯಿತು…ಅಲ್ಲಿರುವ “ಕವನ ಸಿಂಚನ” ನನ್ನ ಅಚ್ಚುಮೆಚ್ಚಾಗಿತ್ತು. ಹೀಗೆ ಕವನಗಳನ್ನ ಓದೋವಾಗಲೇ ನಾನು ಕೂಡ ಯಾಕೆ ಟ್ರೈ ಮಾಡಬಾರದು ಅಂತ ತುಂಬ ಕಷ್ಟ ಪಟ್ಟು “ಅಮ್ಮ ” ಅಂತ ಒಂದು ಪುಟ್ಟ ಕವನ( ಅದನ್ನ ಕವನ ಅಂತ ಕರೆದಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಕೋರುತ್ತ) ಬರೆದು ಕಳಿಸಿಯೇ ಬಿಟ್ಟೆ ಕಳುಹಿಸಿದ ಮಾರನೆಯ ದಿನವೇ ದಟ್ಸ್ ಕನ್ನಡದಲ್ಲಿ ಪ್ರಕಟವಾಯಿತಲ್ಲ..! ಅವತ್ತು ಪುಟ್ಟ ಮಗುವಿನಂತೆ ಕುಣಿದಾಡಿಬಿಟ್ಟಿದ್ದೆ.. ..

ಅದಾದ ಮೇಲೆ ಹೀಗೆ ಅಲ್ಲೊಂದು ಇಲ್ಲೊಂದು ಕವನ(?)ಗಳನ್ನ ಬರೆದು ಎಲ್ಲಾ ವೆಬ್ ಸೈಟುಗಳಿಗೂ ಕಳಿಹಿಸುತ್ತಿದ್ದೆ..ಅದೇನ್ ಪಾಪ ಮಾಡಿದ್ವೊ ಆ ಸೈಟುಗಳು ಬರೆದಿದ್ದನ್ನೆಲ್ಲ ಪ್ರಕಟಿಸಿದವು..ತರಂಗದಲ್ಲಿ ಒಂದೆರೆಡು ಕವಿತೆ ಬಂದಿದ್ದಾಯಿತು ಸಂಜೆವಾಣಿ ನಲ್ಲಿ ಮತ್ತೆರೆಡು.ವಿಕ್ರಾಂತದಲ್ಲಿ ಇನ್ನೆರೆಡು..ಸದ್ಯಕ್ಕೆ ಈಗ ವಿಜಯ ಕರ್ನಾಟಕದ ಸಿಂಪ್ಲಿ ಸಿಟಿ ಪೇಜ್ ಗೆ ಬೇಜಾರಾದಗಲೆಲ್ಲ ಹನಿಗವನಗಳನ್ನ ಕಳುಹಿಸುತ್ತಿದ್ದೇನೆ..ನನ್ ಪುಣ್ಯಾನೋ ಅಥವ ವಿಜಯ-ಕರ್ನಾಟಕದ ಪಾಪ ನೋ ಕಳಿಸಿದ್ದನೆಲ್ಲ ಪ್ರಕಟಿಸುತ್ತಿದೆ..ಹೀಗೆ ಬ್ಲಾಗ್ ಲೋಕದ ಪರಿಚಯವಾಯಿತು..ನನ್ನ ಗುರುಗಳಾದ ತವಿಶ್ರೀ (ತಳಕು ಶ್ರೀನಿವಾಸ್) ನನಗೊಂದು ಚಂದನೆಯ ಬ್ಲಾಗು ಮಾಡಿಕೊಟ್ಟರು….ಬ್ಲಾಗು ಮಾಡಿ ತುಂಬಾ ದಿನಗಳಾದರು ಮೊದಲ ವರ್ಷ ಸುಮ್ಮನೆ ಕುಳಿತಿದ್ದೆ ೩ ಕವಿತೆಯನ್ನ ಬ್ಲಾಗಿನೊಳಗೆ ತುರುಬಿಕೊಂಡು!…ಹೀಗೆಯೇ ನನ್ನ ಗೆಳೆಯರಾದ ತುಂತುರು ಹನಿಗಳ ಶ್ರೀನಿಧಿ ಅಣ್ಣ..ಮೌನಗಾಳದ ಸುಶ್ರುತಣ್ಣ.. ಮಾತಿನಲ್ಲದ ಮೌನರಾಗದ ನನ್ನ ಪ್ರೀತಿಯ ಅಮರ್ ಅಣ್ಣ. ಯಾರಿಗೂ ಕಮ್ಮಿ ಇಲ್ಲದ ಕಲರವದ  ಸುಪ್ರೀತು..ಪ್ರೀತಿಯ ಗೆಳೆಯ ವಿಕಾಸವಾದದ ವಿಕಾಸ್ ಅದ್ಭುತವಾಗಿ ಬರೆಯುವ ಗೆಳತಿ ಮೃಗನಯನೀ,ಪರಿಸರಪ್ರೇಮಿ ಅರುಣ್, ದೇರಾಜೆ , ಸಿಂಧು ಅಕ್ಕ, ಗುರುಗಳಾದ ಮಣಿಕಾಂತ್,ನಾನಿನ್ನು ನೋಡಿರದ ಶಾಲಿನಿ, (ಡೆಸ್ಕು) ಲಕ್ಷ್ಮಿ( ಜಿಂದಗೀ ಕಾಲಿಂಗ್) ಶಂಕರ್(ಸಂಜೆಯ ರಾಗ) ಕುಂಟಿನಿ (ನನ್ fevorite) ಪ್ರಶಾಂತನ (ನನ್ನ ಕನಸು) ಜೋಗಿ ಮಾಮನ (ಜೋಗಿ ಮನೆ) ಪ್ರೀತಿಯ ರವಿ ಅಜ್ಜಿಪುರ ಅವರ (ನದಿಪ್ರೀತಿ) ವಿಜಯರಜ್ ಅವರ ( ಮನಸಿನ ಮರ್ಮರ) ನಮ್ಮಕ್ಕನ (ಖಾಜಾನೆ) ನಮ್ಮ ಅವಧಿ ನಮ್ಮ ಬನವಾಸಿ ಬಳಗ ಹೀಗೆ ಇವರೆಲ್ಲರ ಮತ್ತು ಹಲವಾರು ಅದ್ಭುತ ಬ್ಲಾಗುಗಳು ಕೆಲವೊಂದು ಸಲ ನನಗೆ ಹೊಟ್ಟೆಕಿಚ್ಚು ತರಿಸಿವೆ..ನಾನು ಈಗ ಏನಾದ್ರು ಬರಿಬೇಕು ಅಂತ ಯೋಚಿಸ್ತಿದ್ದೀನಿ..ಅಥವ ಬರೆದಿದ್ದೀನಿ ಅಂದ್ರೆ ಈ ಎಲ್ಲ ಗೆಳೆಯರ ಸಹಕಾರದಿಂದ..ಇವರೆಲ್ಲ ಒಂತರ ದ್ರೋಣಾಚಾರ್ಯರಿದ್ದ ಹಾಗೆ…ನನಗೇನು ಹೇಳಿಕೊಡದಿದರೂ ಎಲ್ಲಾ ಹೇಳಿಕೊಟ್ಟಿದ್ದಾರೆ..ಸರಿ ನನಗೆ ಹೀಗೆಲ್ಲ ಬರಿಯೋಕೆ ಸಂಕೋಚ ಆಗುತ್ತೆ .ಇದೇನು ಮಹಾನ್ ಸಾಧನೆಯಲ್ಲ….ಸಂಕೋಚ ಆಗುತ್ತೆ ಅನುವುದಕ್ಕಿಂತ ನನಗೆ  ನಾಜೂಕಾಗಿ ಬರಿಯೋದಕೆ ಸ್ವಲ್ಪ ಕಷ್ಟವಾಗ್ತಿದೆ..

ಯಾಕೊ ಗೊತ್ತಿಲ್ಲ ತುಂಬಾ ಜನ ನನ್ನನ್ನ ವಿಪರೀತ ಹಚ್ಚಿಕೊಂಡರು. ತುಂಬಾ ಇಷ್ಟಪಟ್ಟರು. ನಾನು ಬರೆದಿದ್ದನೆಲ್ಲ ಕವಿತೆ ಅಂತ ಬೆನ್ನು ತಟ್ಟಿದರು.ನನ್ನ ಸೋಮಾರಿತನಕ್ಕೆ ಉಗಿದು ಉಪ್ಪು ಹಾಕಿದರು..ಯಾವತ್ತು ಅವರನ್ನೆಲ್ಲ ಮರಿಯೊಲ್ಲ..ಅಮರ್ ಶ್ರೀನಿಧಿ ಯಾವತ್ತು ಮರೆಯಲಾರದವರು . ನನ್ನ ಸರಿ ತಪ್ಪು ತಿದ್ದಿದವರು..ಸರಿ ಬ್ಲಾಗಿಗೆ ಇಪ್ಪತ್ತು ಸಾವಿರ ಜನ ಭೇಟಿ ಕೊಟ್ಟಿದ್ದಾರೆ ಅಂತ ಇವತ್ತು ಗೊತ್ತಾಗಿ ಇದನ್ನೆಲ್ಲ ಬರಿಬೇಕು ಅಂತ ಅನಿಸಿತು ಅಷ್ಟೆ..ಮತ್ತೆ ಮೂವತ್ತು ಸಾವಿಅರ ಜನ ನನ್ನ ಬ್ಲಾಗಿಗೆ ಭೇಟಿ ಕೊಟ್ಟಾಗ ಮತ್ತಷ್ಟು ಬರಿತೀನಿ…ಅಲ್ಲಿವರೆಗೂ ನಾನು ಬರೆದಿದ್ದನ್ನೆಲ್ಲ ಓದುವ ಕರ್ಮ ನಿಮ್ಮದಾಗಲಿ

ಪ್ರೀತಿಯಿಂದ ನಿಮ್ಮ
ನವಿಲುಗರಿ ಹುಡುಗ ;)..

( ದಯವಿಟ್ಟು ನನ್ನ ಕನ್ನಡದಲ್ಲಿ ಏನಾದ್ರು ಅಲ್ಪ ಸ್ವಲ್ಪ ವ್ಯಾಕರಣ ದೋಷವಿದ್ದರೇ ಇಲ್ಲಿರುವ “ಉಗ್ರ ಕನ್ನಡ ಹೋರಾಟಗಾರರು” ನನ್ನ ಈ ಒಂದು ತಪ್ಪನ್ನ ಮನ್ನಿಸಬೇಕು)

Advertisements

69 Responses to “ನವಿಲುಗರಿಗೆ ಇಪ್ಪತ್ತು ಸಾವಿರ “ಹಿಟ್ಟುಗಳಂತೆ”?”

 1. ಕಂಗ್ರಾಜುಲೇಶನ್ಸ್ ಚೋಮೂ… ನವಿಲಗರಿಯ ಹಿಟ್ಸ್ ಸಂಖ್ಯೆ ಲಕ್ಷ ದಾಟಲಿ…

 2. malenadiga August 27, 2008 at 8:41 am #

  ಒಳ್ಳೆಯದಾಗಲಿ, ಇನ್ನಷ್ಟು ಹಿಟ್ ಗಳು ಸಿಗಲಿ.. ಹೀಗೆ ಬರೀತಾ ಇರು

 3. shreenidhids August 27, 2008 at 8:44 am #

  🙂 shubhavaagali, heenge bareetiru dore!

 4. suchin August 27, 2008 at 8:50 am #

  soma idakkintha ningaen baeko? bahushaha ninna nijavaada pratibhege ide sariyaada angaLa. ninna manassige bandashtu kanasugaLanna ninnade aada bhaasheya ranginalli bareethaa iru. naavella oadthaane irtheevi. 🙂

 5. ವಿಕಾಸ್ ಹಗಡೆ August 27, 2008 at 8:57 am #

  ಶುಭಹಾರೈಕೆಗಳು ಮುದ್ದು ನವಿಲುಗರಿಗೆ 🙂

  ಹೀಗೆ ಬರೀತಿರು ಚೆನ್ನಾಗಿ.

 6. neelihoovu August 27, 2008 at 9:04 am #

  nanna hearty congrats somu….

  baree sslc odi ishtella maadiddeeni anta heli nanna hotte urisbeda…:)

  innu 15 dinadalle 30k barali anta haaraisteeni..:)

  heege bareeta iru yaavaglu..:)

 7. shankar August 27, 2008 at 9:18 am #

  ನಮ್ಮೆಲ್ಲರ ಪ್ರೀತಿಯ ಸೋಮು,

  ಇನ್ನಷ್ಟು, ಮತ್ತಷ್ಟು,
  ಮೊಗೆದಷ್ಟೂ ಮುಗಿಯದಷ್ಟು
  ಆಗಲಿ ಕೋಟಿಗಟ್ಟಲೆ ಹಿಟ್ಟು..

  ಶುಭ ಹಾರೈಕೆಗಳೊಂದಿಗೆ…

  ಶಂಕರ್..

 8. Soori - Kannadiga August 27, 2008 at 9:25 am #

  Preethiya Somu…..
  Thumba Kushiyagidhe, Idhe reethi nima havyasavana munduvarasi, adhashtu bega koti koti hits agali……….

  Shubhashayagalondhige…..

  SOORI – KANNADIGA

 9. Nagaraj August 27, 2008 at 9:31 am #

  thumba chennagi korithiya kano!!!

  neenandre ista kano namge , adakke istondu hits agide …………keep it up

  Nagaraj MM

 10. vijayraj August 27, 2008 at 9:45 am #

  hit mel hit melo hit maga….
  innondu varsha dolage 1 laksha hit aagali… neenu heege bareetidre khandita agutte koodaa

  nan hesru heliddu ninna doddatana.. nija helbeku andre nina baraha nodi nange asooye agoshtu muddaagi bareetiya…. nan hesru tappagi hakidyallo .vijayaraj inglishalli kareektu adre kannadadalli raaj aagbeku… 🙂

 11. hema August 27, 2008 at 9:53 am #

  Hi, tumba khushi aithu ninna blog purana keli. All the very best soma….

 12. aditya August 27, 2008 at 9:54 am #

  ughee ughee Soma ughee ughee:)
  20000 sala nin blog nodidare, adu 20 laksha agli, heege bhagyavantanagi, vinayavantanagi iru, ninge olle bhavishya ide 🙂

 13. Chiranjreevi August 27, 2008 at 9:56 am #

  All the Best
  i need to talk to u sir

 14. shivaprakash August 27, 2008 at 9:59 am #

  sakath soma…

  suchin helidanthe, ninna nijavada supta pratibhege ee hittugale saakshi…

  namma company ya sumaaru 15-20 janakke neenu, ninna blogu, ninna kavana ella gottu…..ellaru ninna bagge mathadtha irteevi…

  ee reethi 5 varshagala hinde Ravi belagere, Jaraganahalli shivashankar, Kum.Vee., Matturu krishnamoorthy, Pratapa simha, Balekundri inthavara bagge mathadtha idvi…

  eega ninna baggenu atleast 15 diankkomme agaga mathadtha irteevi…

  ninna kathegaluu, kavanagalu, hanigalu nammellarannu ullasitharannagi, emotional agi, jeevanmukhiyagi chintisuva haage esto sala madive…

  ninge yava kendra sahitya academy ya padaviyu beda, prashasti beda, sanmana beda, patrakartarennuva hangina ankushavuu beda….neenu ninna paadige bareetha iru…naavu spandistha irteevi…

  koneyadaagi, ninnanthavare mundina peeligege kannadavanna, kannadada kampanna kondoyyuvavaru……

  haagagi nammellara snehahastha ninge endidiguu chaahiruttade…

  olledagli maga…

 15. Yogesh August 27, 2008 at 10:19 am #

  thanks somu nimma yeelu beelu galanna namma jothe hanchikondiddakka. thumba swarasyakaravagide nimma prastuthi.

  regards
  Yogesh

 16. adithi August 27, 2008 at 10:28 am #

  hi, neevu bardirodanna odoke tumba khushi agutte..all d best.. keep rocking!

 17. sunil August 27, 2008 at 10:32 am #

  nimma mannasina bitchu nudigalannu keli namage thumbha santosha aitu..thx somu..nimge he nisarga nenapu idde ankotine…..idya?????

 18. Vinay Beleyur August 27, 2008 at 10:35 am #

  Congrats maga… ennu 30 saavira alla kano, ennu 80 savira jana nin blogge visit maadtare and nin kavithe, kathe yelladnu mechkotaare… gud luck maga….

 19. shobha August 27, 2008 at 10:48 am #

  Hai

  Somu Darling Enu edu Estondu Kasta pattu Bandero Huduga nenu,Really U are very Great Kano Yaky gotha Manny bete baro Hudugaru ella enaguthary , Enagedary Antha Ellaregu Gothu Anthadrallu nine madero Sadany Really Tumba tumba Dodadu kano Keep it up Good Boy,

  Hegy Barethairru Nammantha Abemanegalegagy
  Ok Take Care Bybye

  Enthi NiNu Gelathy
  Shobha

 20. shyam sundar k v August 27, 2008 at 11:46 am #

  soma ninna navilugari site nodi tumbha khushi aaitu.dayavittu keeo-it-up pl

 21. pranesh August 27, 2008 at 11:54 am #

  sakat aagide i love u my brother

 22. prashanthsimha August 27, 2008 at 12:06 pm #

  soomu,

  Olle kelasakke , Olle manasiruva Prathiobba Kannadiganu Prothsaha kodthane…

  Nimma e vinayathe hege irali….. Ade nimmana belsathe…

  Kaladevi oliyodu kelavarige maatra…. Avalanna guruthisi araadhisidre yashassu kanditha…

  Aa yashassu nimmadagali antha ashisthini…

  sada naguttha nagistha Iri…

  Inthi nimma,

  PrashanthSimha(www.prashanthsimha.com)

 23. bhuvi August 27, 2008 at 12:36 pm #

  Navilugari somu avarige,

  nimma igina shradde haage munduvareyali…. mattashtu olle kavite, kavanagalanna baredu sahitya hagu kavitaa lokada shikarkkeri endu haarisuva….
  bhuvi

 24. Sinchana August 27, 2008 at 12:36 pm #

  Hai,

  Estolleyadagi bareyalu nimge yaru helikottaru! nanagoo heli please..

  I like u. Heegee.. Bareeta.. Eri..Endigoo..

 25. Divya August 27, 2008 at 1:53 pm #

  Congrats..
  Wish u much more success..
  Very Happy for u..

 26. ನವಿಲಗರಿ August 27, 2008 at 3:07 pm #

  ಡಿಯರ್ ಮಲೆನಾಡಿಗ…ದನ್ಯವಾದ:) ಖಂಡಿತ ಬರಿಲಿಕ್ಕೆ ಪ್ರಯತ್ನಿಸ್ತೀನಿ..

  ನಿನ್ ಹಾರೈಕೆ ಹೀಗೆ ಇದ್ರೆ ಖಂಡಿತ ಒಳ್ಳೆಯದಾಗುತ್ತೆ ಶ್ರೀನಿಧಿ ಅಣ್ಣ..:)

  ಸುಚಿನ್ ಅಬ್ಬಬ್ಬ ತುಂಬ ಜಾಸ್ತಿ ಆಯ್ತು ನಿಮ್ಮದು..ಆದರೂ ಥ್ಯಾಂಕ್ಸು..;)

  ವಿಕಾಸ್ ಥ್ಯಂಕ್ಸ್..ನನಗೆ ನಿನ್ನ ಹಾಗೆ ಬರಿಯೋದು ಹೇಳಿ ಕೊಡು..:)

  ನೀಲಿ ಹೂವು ಮೊದಲು ನಿಮ್ಮ ಹಗೆ ನನಗೆ ಬರಿಯೋಕಾಗುತ್ತ ಅಂತ ಯೋಚಿಸ್ತ ಇದ್ದೀನಿ…ಆದರೆ ನಿಮ್ ಹತ್ರ ಬೆಟ್ ಕಟುತೀನಿ ಇನು ೧೫ ದಿನದಲ್ಲಿ ಮೂವತು ಸಾವಿರ ಹಿಟು ಸಿಗಲ್ಲ ಹಹಹ್ಜಹ್ಹಹಹಹ್ 😉

 27. ನವಿಲಗರಿ August 27, 2008 at 3:10 pm #

  ಶಂಕರ್ ಅಣ್ಣ ಕಾಮೆಂಟ್ ಮಾಡೋಷ್ಟ್ರಲ್ಲೆ ಓಮ್ದು ಕವಿತೆ ಬರೆದು ಬಿಟ್ರ್‍ಅಲ್ಲ? ದನ್ಯವಾದ 😉

  ದನ್ಯವಾದ ಸೂರಿ ಅಂಕಲ್

  ನಾಗರಾಜಣ್ಣ ನಿನಗಿಂತ ಜಾಸ್ತಿ ಕೊರಿತೀನ? ಹಹಹಹಹ

  ವಿಜಯರಾಜ್ ಗುರುಗಳೇ…ಯಾಕೊ ಯಾವಗಲು ನೀವು ನನ್ನ ಹೊಗೊಳೊದಕ್ಕೆ ಅಂತನೆ ಬರ್ತೀರಿ ಅನ್ಸುತ್ತೆ ಹಹಹಹಹ 🙂

  ಹೇಮ ನಿಂಗೆ ಕುಷಿ ಆಯ್ತು ಅಂದ್ರೆ ನನ್ ಬರ್ದಿದ್ದಕ್ಕೆ ಸಾರ್ಥಕವಯಿತು ಬಿಡು

 28. ನವಿಲಗರಿ August 27, 2008 at 3:13 pm #

  ಆದಿತ್ಯ ಡಿಯರ್..ಇದು ಸ್ವಲ್ಪ ಓವರ್ ಅಗೋಯ್ತು ಅನ್ನಿಸ್ತ ಇಲ್ವ ನಿಂಗೆ?

  ಥ್ಯಾಂಕ್ಸ್ ಚಿರು

  ಥ್ಯಾಂಕ್ಸ್ ಶಿವಪ್ರಕಾಶ್..ನೀನ್ ಯಾವಗ ಬಂದ್ರು ಒಳ್ಳೆ ಸುಂಟ್ರಗಾಳಿ ಬಂದಂಗೆ ಬರ್ತೀಯ..ಮತೆ ನಿನ್ನ ಕಾಮೆಂಟ್ ಕೂಡ ಹಂಗೆ ಇರತೆ..ಸ್ವಲ್ಪಾನು ಯೋಚನೆ ಮಾಡೊಲ್ಲ ನೀನು… ಹಹಹ್ಹಹ

  ಯೋಗೆಶಣ್ಣ ಏಳು ಎಲ್ಲಿ? ಬರಿ ಬೀಳೇ ಆಗೊಯ್ತಲ್ಲ? ಥ್ಯಾಂಕ್ಸ್

  ಅದಿಥಿ…ನೀ ಒದೋದು ಕೂಡ ನನ್ಗೆ ಕುಷಿ ಕೊಡುತೆ…

  ಸುನಿಲಣ್ಣ ನಿಮ್ಮನ್ನ ಮರಿಯೋಕೆ ಆಗುತ? ಹೆಳೀ?

 29. ನವಿಲಗರಿ August 27, 2008 at 3:17 pm #

  ವಿನಯ ನಿಮ್ಮ ಹೊಗಳಿಕೆಯನ್ನ ವಿನಯಪೂರ್ವಕವಾಗಿ ಸ್ವೀಕರಿಸಲಾಗಿದೆ..:)

  ಶೋಭ..ನನ್ನ ಹೊಗಳಿದ್ದು ಸಾಕು…ಮೊದಲು ನಿನ್ನ ಬ್ಲಾಗು ಅಪ್ ಡೇಟ್ ಮಾಡು ಪ್ಲೀಸ್..ಚಂದ ಬರಿತೀಯ ನೀನು…:)

  ಶ್ಯಾಮ್ ಸರ್..ನಿಮ್ಮಾಶಿರ್ವಾದ ಹೀಗೆ ಇರಲಿ:)

  ಪ್ರಾಣೇಶಣ್ಣ ..ನಂದು ಹಂಗೇಯ… 😛

  ಪ್ರಶಾಂತ್..ಯಾಕೊ ನಿಮ್ಮ ಹೊಗಲಿಕೆ ಜಾಸ್ತಿ ಅಯ್ತು ಅನ್ಸುತೆ ಹಹಹಹ

 30. ನವಿಲಗರಿ August 27, 2008 at 3:19 pm #

  ಹುಹ್…ಭುವಿ…ಸರಿ ಹಾಗೆ ಮಾಡ್ತೀನಿ..( ಯಾರಾದ್ರು ನಿಮ್ ಕಾಮೆಂಟ್ ಓದಿ ಪ್ರಜ್ನೆ ತಪ್ಪಿ ಬಿದ್ರೆ ಕಷ್ಟ)

  ಸಿಂಚನ..ಎಲ್ಲ ನಿಮ್ಮಂತವರ ಸಹವಾಸ ದೋಷ…ನೀವೇನ್ ಕಮ್ಮಿ ನ?
  ಸೇಮ್ ಟೂ ಯೂ…

  ದಿವ್ಯಾ….:)

 31. Mahesh August 27, 2008 at 5:49 pm #

  Navilgari Somu,

  Shubhashayagallu…heege bareyutha iru somu..ninindha innu hechu hechu nirikshisutheve….Nimmanthavrindha kannada sahithya haagu kavithe galu huliyali…Kashta pattu mundhe bandhidhya ninage devaru holledhu madali…Bari 20 savira alla bega laksha ke hits gallu hogali…

 32. Anonymous August 28, 2008 at 6:54 am #

  somu heege mundvarilli ninna baravanige…..

 33. priya August 28, 2008 at 7:14 am #

  ಪ್ರೀತಿಯ ಸೋಮು ನಿನ್ನ ಬರವಣಿಗೆ ಹೀಗೆ ಮುಂದುವರೆಯಲಿ ..
  ಎಂದು ಆಶಿಸುವ ನಿನ್ನ ಅಕ್ಕ ಪ್ರಿಯ (ಅನಾಮಿಕಾ )

 34. KUKYAN August 28, 2008 at 7:22 am #

  IT IS WONDERFUL!!!

 35. Anonymous August 28, 2008 at 12:30 pm #

  ಸ್ವಗತ ….ಸುಂದರ
  ಶುಭಾಶಯಗಳು ….

 36. Shaani August 28, 2008 at 2:20 pm #

  ಸಂಕೋಚ ಯಾಕೆ ಮರೀ….?
  ಸೋಮು ಯಾರ್ಗೂ ಕಮ್ಮೀ ಇಲ್ಲಾ…

 37. Anonymous August 29, 2008 at 3:58 am #

  tuba Kushiyagide ninu Nama hudga

 38. Prashanth uaLa August 29, 2008 at 7:02 am #

  Lay soma….

  shubhashayagalu…. 20000 vikshakaranna ninna blogige baramadikondiddakke. adaralli naanu obba 🙂

  nam hudga ishtondu barithane andre yar thane ododilla ?

  good job kano…. keep it up…. and hage ond vishya thilkobekithu…. hit counts hege madtheya ?

  nan blog kuda nodbekithu 😉
  mail madu vishya na….

  and continue ur good writing…. 20000 ke mathondashtu sonne galu serali antha haristheni….. andre 200000, 2000000….

 39. somu, shubhashaya.. innoo innoo bari.. lakshagattale hits beeLali navilagarige..

 40. sundaranadu August 29, 2008 at 2:39 pm #

  ರೀ ಸೋಮು,
  ನಿಮಗೆ ಯಾರ್ರಿ ಬರೆಯೋಕೆ ಬರಲ್ಲ ಅಂತ ಹೇಳಿದ್ದು. ನಿಮ್ಮ ಬರಹ ಸಾಮಾನ್ಯವಾಗಿ ಇರಲ್ಲ. ಅದೊಂದು ಅದ್ಭುತ. ನೀವು ತುಂಬಾ ಚೆನ್ನಾಗಿ ಬರಿತೀರ. ನಿಮಗೆ ಗೊತ್ತಿದ್ದೂ ಹೀಗೆ ಬರೆದಿರೋ ಗೊತ್ತಿಲ್ಲದೇ ಬರೆದಿರೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಬರಹ ಸೂಪರೊ ಸೂಪರ್.
  ನಿಮ್ಮ ಬ್ಲಾಗ್ ಎಲ್ಲರ ಮನೆ ಮಾತಾಗಲಿ.

  ಶುಭ ಹಾರೈಕೆಗಳೊಂದಿಗೆ,
  ರಾಜಣ್ಣ

 41. sunaath August 30, 2008 at 7:26 pm #

  ನಿಮ್ಮನ್ನ ಸುಮ್ಮನೇ ಬಿಡೋದಿಲ್ಲ. ಹಿಟ್ ಕೊಡ್ತಾನೇ ಹೋಗ್ತೀನಿ.

 42. Shivanandana September 1, 2008 at 12:01 pm #

  Best of luck anna

 43. Hemanth Kumar September 4, 2008 at 4:32 pm #

  ಏನಣ್ನಾ ? ಲಿಸ್ಟ್ ನಲ್ಲಿ ಇರೋರು ಮಾತ್ರ ಫ್ರೆಂಡ್ ಆ? ಅಥವಾ ನಮ್ಮುನ್ನು ಕೂಡ ಫ್ರೆಂಡ್ಸ್ ಅಂತ ಅಂದುಕೊಂಡಿದ್ದಿಯ? ಎನೀವೇ ಆಲ್ ದ ಬೆಸ್ಟ್

 44. Rohini September 4, 2008 at 8:28 pm #

  Congratulation Kanase:-)

  ninna snehitara abhimAnigaLa baLaga ide riti beLeyuttirali mattu beLaguttirali anta hAraistene.

  aadre nin blog~na neen bardirodanna kaSTa paTTu odo nan hesre haakilwallo neenu:'(
  nALe bandu vichAraskotini iru ninna.x-(:-P:-)

 45. ಪಲ್ಲವಿ ಎಸ್‌. September 5, 2008 at 1:47 am #

  ಪ್ರೀತಿಯ ಸೋಮು,

  ಈ ಹಿಟ್ಟುಗಳು ಹೊಟ್ಟೆಗೆ ಹಿಟ್ಟಾ?

  ಹಿಟ್ಟುಗಳು, ಪ್ರತಿಕ್ರಿಯೆಗಳು ಜನಪ್ರಿಯತೆಯ ಸಂಕೇತವಲ್ಲ. ಈ ಹಿಟ್‌-ಪ್ರತಿಕ್ರಿಯೆ ಕೂಡ ಒಂಥರಾ ಲಾಬಿಯಂತೆ ಕೆಲಸ ಮಾಡುತ್ತದೆ ಎಂಬುದು ನಿಮ್ಮ ಗಮನಕ್ಕೂ ಬಂದಿರಬಹುದು.

  ಆದರೆ, ನಾನು ಹೇಳಹೊರಟಿದ್ದು ಅದಲ್ಲ.

  ನೀವು ಚೆಂದಗೆ ಬರೆಯುತ್ತೀರಿ. ತೀರಾ ಹುಷಾರಾಗಿ ಬರೆಯುತ್ತಿಲ್ಲವಾದ್ದರಿಂದ, ಅಲ್ಲಲ್ಲಿ ಕಚ್ಚಾ ಆಗಿ ಕಾಣುವ ಬರವಣಿಗೆಯ ಮೋದ ತುಂಬ ಇಷ್ಟವಾಗುತ್ತದೆ. ಪಾಲಿಶ್ಡ್‌ ಬರಹಗಳಿಗಿಂತ ನಿಮ್ಮ ಬರವಣಿಗೆಯ ಸಹಜ ಅನ್ನಿಸುವುದು ಈ ಕಾರಣಕ್ಕೆ. ತುಂಬ ಪಾಲಿಶ್ಡ್‌ ಆದ ದಿನ ನಾವು ಬರಹಗಾರರಾಗಿ ಸತ್ತಿರುತ್ತೇವೆ. ನಮ್ಮೊಳಗೊಬ್ಬ ನಾಜೂಕಯ್ಯ ಹುಟ್ಟಿಕೊಂಡಿರುತ್ತಾನೆ.

  ಹೀಗೇ ಬರೆಯುತ್ತಿರಿ. ಹಿಟ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ, ರೋಮಾಂಚಿತರಾಗದೇ, ತಲ್ಲಣಗಳ ಬಗ್ಗೆ, ಕಳವಳ ನೋವುಗಳ ಬಗ್ಗೆ ಬರೆಯಿರಿ. ನಿಮಗೆ ಒಳ್ಳೆಯದಾಗಲಿ.

  – ಪಲ್ಲವಿ ಎಸ್‌.

 46. ನವಿಲಗರಿ September 5, 2008 at 5:09 am #

  ಪಲ್ಲವಿ..ತುಂಬಾ ಒಳ್ಳೆಯ ಮಾತು ಹೇಳಿದ್ದೀರಿ:) ಕಂಡಿತ ಇನ್ನು ಸ್ವಲ್ಪ ಉತ್ತಮವಾಗಿ ಬರಿಯೋದಕ್ಕೆ ಪ್ರಯತ್ನ್ಸಿಸ್ತೀನಿ..:)

  ಪ್ರೀತಿಯಿಂದ
  ಸೋಮು

 47. Annapoorna Daithota September 12, 2008 at 3:07 pm #

  Abhinandanegalu Somu 🙂

  All the best to you….

 48. ನವಿಲಗರಿ September 13, 2008 at 5:16 am #

  ಅಕ್ಕ..:) ಥಾಂಕು ಥಾಂಕು

 49. ಚಂದಿನ September 17, 2008 at 6:16 am #

  ಅಭಿನಂದನೆಗಳು ಸೋಮು,

  20000 ರನ್ ಗಳಿಸಿದ್ದಕ್ಕಾಗಿ,

  ಬ್ಲಾಗ್ ಲೋಕದ ತೆಂಡುಲ್ಕರ್ ನೀನಾಗ ಬೇಕೆಂದು
  ಬಯಸುವ,

  – ಚಂದಿನ

 50. Veena September 19, 2008 at 7:53 am #

  Hai Choommmaaaa…..

  hey tomba kushi aithu neena blogs nodi, all the very best…

  yavagalu igge barithiru…

  Good Luck.. 🙂

 51. ನವಿಲಗರಿ September 26, 2008 at 7:32 am #

  ಮಹೇಶಣ್ನ 🙂
  ಪ್ರಿಯ ಅಕ್ಕ 🙂
  ಕುಕ್ಯನ್ ಸರ್..
  ಶಾನಿ ಡಿಯರ್..

  ದನ್ಯವಾದ 🙂

 52. ನವಿಲಗರಿ September 26, 2008 at 7:35 am #

  ರೊಹಿಣಿ ವೀಣ ಚಂದಿನ ಶಿವಾನಂದ ಹೆಮಂತು ಸುನಾತು ಸರ್ ಸುಂದರನಾಡಿನ ಸುಂದರೇಶ್ವರ.. ಸುಶ್ರುತ ಗುರುಗಳೆ 😉 ಪ್ರೀತಿಯ ಪ್ರಶಾಂತಣ್ನ ..
  ಇಲ್ಲಿವರ್ಗೂ ಬರ್ದಿದ್ದ್ನೆಲ್ಲ ಓದುವ ಕರ್ಮ ಮಾಡಿದ್ದೀರಿ…ಈ ಕರ್ಮ ಮುಂದುವರಿಯಲಿದೆ ಅಂತ ಮಾತ್ರ ಹೇಳ್ತೀನ್ಇ 😉

 53. yadu October 8, 2008 at 7:45 am #

  HI it is good.Continue the same thing.All the veryyyyyyyyyyyyyyyyyyyyyyyyyyyyyy best.

 54. Ammu October 21, 2008 at 7:16 am #

  The spaces between your fingers were created so that another’s could fill them in, wish u gud luck frnd,

  heege yavaglu mundu varili

 55. naveenkrhalli April 8, 2009 at 8:15 am #

  manasina mathugala horahakutta, manasugala spandisutta, manasugalige muda nidutta, kannadavannu kannadigara manasalli habbutta nadediruva somanavarige hrudaya pura shubhashayagalu.

  ee nimma barahakke hige nimella abhimani mitrarinda sahakara sada edde erutte. hige nimma baravanige beleyali.

  Sada Kannadigara geluvannu bayasutta……
  Naveen
  naveenkrhalli.wordpress.com

 56. Amrutha Patil May 5, 2009 at 9:09 am #

  Hi Somu,

  Fst time nanu nim web visit madiddu, adbhuthavagi barithira, innu chennagi bariri, ododakke nimage savira jana idare.

  Shubhavagali

  Ammu

 57. Prasanna September 18, 2009 at 5:34 pm #

  Hey Somu,
  I wish you gud luck for your all future writings:-)

  Regards
  Prasanna

 58. Roopa December 2, 2010 at 1:21 pm #

  Congrtas Somu..:)

 59. Anonymous July 18, 2011 at 5:10 am #

  Waw !! super Hit Navilagi somu … heege beleyuththiralli ,,,,

  Bhaavanegale bandiyaagive ee ninna blog barahadalli … heege bareyuththiru … shubhavaagali !!

 60. ashwath July 18, 2011 at 5:11 am #

  Waw !! super Hit Navilagi somu … heege beleyuththiralli ,,,,

  Bhaavanegale bandiyaagive ee ninna blog barahadalli … heege bareyuththiru … shubhavaagali !

  – Ashwath

 61. Nandi November 3, 2011 at 11:35 am #

  hat po navilugari

 62. Nandi November 3, 2011 at 11:36 am #

  hats up navilugari

 63. jamuna December 21, 2011 at 5:09 am #

  All the best
  started reading ur block frm last 2 months but feeling the relationship of centuries.
  Jamuna

 64. anu January 21, 2012 at 5:33 am #

  ಸೋಮು……ದಯವಿಟ್ಟು ತಾವು ಯಾವ ತಾಣದಲ್ಲಿ ಸಿಗ್ತಿರ ಅಂತ ತಿಳಿಸಿ ಗುರು……..ಹುಡುಕಿ ಹುಡುಕಿ ಸುಸ್ತು…..

 65. asha October 1, 2012 at 7:32 pm #

  nim navilugari chanagide.nanu modala sala odidagale nima navilugari ista aitu,egeye nima navilugari munduvariyali.

 66. venu November 7, 2012 at 11:26 am #

  hai somu i like u r kannada kavana i want to talk with u pls call me 9886245533

 67. Guru raghavendra December 8, 2012 at 12:55 pm #

  niv helodu nodidre munche egidru ige baritara anisthu ,kushi aythu ,kavanagalana odide mathe odabeku anisthu, kelavu slalli ninthu bitte, nimma salugalige nimma kavi padagalige nanna salam.

 68. pammi January 1, 2013 at 12:22 pm #

  PAMMI

  GOOD LOCK

 69. sharanya shet January 31, 2013 at 1:36 pm #

  Thumba channagide… ba nodu geleya navilu gariyu mari hakide……. yemba padada salugalu nimage…… good luck .
  From, Sharanya…..:)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: