ಅವನೇ ಕಾರಣ

11 ಸೆಪ್ಟೆಂ

 

 

ಜಗತ್ತಿನಲ್ಲಿರುವ ಎಲ್ಲಾ ದೇವತೆಗಳ

ಮೇಲೆಲ್ಲ ಆಣೆ ಪ್ರಮಾಣಗಳ ಮಳೆ

ಸುರಿಸಿಯಾಯಿತು, ಮತ್ತೇನು ನಿನ್ನ ಮುನಿಸು?

ಹೋಗಲಿ ನಿನ್ನ ಮೇ……ಲಿ……ಡ……ಲ?

 

ಪಕ್ಕದ ಮನೆಯ ಪಾಪು ಕಚ್ಚಿದ

ಕೆನ್ನೆಯ ಗಾಯದ ಮೇಲೇಕೆ ನಿನ್ನ ಕಣ್ಣು

ಬಾಡಿ ಮುದುಡಿದ ಹೂಗಳ ಬಗ್ಗೆ ನಿನ್ನಲ್ಲಿ

ಅಂತ ವಾದವಿವಾದಗಳಿದ್ದರೆ

ಹೋಗು ಬಳ್ಳಿಯ ಬಳಿಯೆ ನ್ಯಾಯ ಕೇಳು.

 

ಕೊಂಚ ನಾಚಿದ ಮುಖ

ಬೆಳದಿಂಗಳ ಹೊದ್ದುಕೊಂಡ ಕಣ್ಣುಗಳು

ಸ್ವಲ್ಪವೇ ಜಾರಿದ ಸೆರಗು

ಕೆಂಪುಹೂವಾದ ಕೆನ್ನೆ

ಯಾಕೆ ಗೆಳತಿ ನಾನು ಹೆಣ್ಣಲ್ಲವೇನೆ?.

 

ನನ್ನ ಮುಖದ ಮೇಲಿನ ಮಗುವ

ನಗುವಿಗೂ ನಿನ್ನ ಕೆಣಕುವ ವಾರೇ-

ನೋಟಕ್ಕೂ ಏನು ಸಂಬಂಧವಿದೆಯೇ ಗೆಳತಿ?

ಜಗತ್ತಿನ ನೋವುನಲಿವುಗಳಿಗೆ ಅವನೊಬ್ಬನೇ

ಕಾರಣವಿದ್ದಂತೆ.. ನನ್ನ ನಗುವಿಗೂ

ಅವನು ಕಾರಣವಿರಬಹು ಅಷ್ಟೇ…

 

 

Advertisements

15 Responses to “ಅವನೇ ಕಾರಣ”

 1. prashanthsimha ಸೆಪ್ಟೆಂಬರ್ 11, 2008 at 5:52 ಅಪರಾಹ್ನ #

  En swaami nim kathe…

  Yak hing agbitri…

  Reeee soomu….

  Swalpa Kaldogbidre… Ist channagi barithiralla en samaaaachaaaaaaaara 🙂 ..

 2. Mahesh ಸೆಪ್ಟೆಂಬರ್ 12, 2008 at 2:04 ಫೂರ್ವಾಹ್ನ #

  jagattina novu nalivugaligobba karanaviddante…. jagadolagondu jaga!!

  khushiyatu soma

  best,

 3. Prashanth ಸೆಪ್ಟೆಂಬರ್ 12, 2008 at 4:25 ಫೂರ್ವಾಹ್ನ #

  ತುಂಬಾ ಚೆನ್ನಾಗಿದೆ,,, ಸೋಮು..

 4. vijayraj ಸೆಪ್ಟೆಂಬರ್ 12, 2008 at 7:43 ಫೂರ್ವಾಹ್ನ #

  ಜಗತ್ತಿನ ನೋವುನಲಿವುಗಳಿಗೆ “ಅವನೊಬ್ಬನೇ’
  ಕಾರಣವಿದ್ದಂತೆ.. ನನ್ನ ನಗುವಿಗೂ
  “ಅವನು” ಕಾರಣವಿರಬಹು ಅಷ್ಟೇ…

  hmm….idroo irabahudu 🙂

  very nice somanna

 5. ನವಿಲಗರಿ ಸೆಪ್ಟೆಂಬರ್ 13, 2008 at 5:46 ಫೂರ್ವಾಹ್ನ #

  ಪ್ರಶಾಂತ್..ಯಾವಗ ಕಾಮೆಂಟು ಮಾಡಿದ್ರು ತುಂಬ ಓವರ್ ಆಗೆ ಮಾಡ್ತೀರಪ್ಪ..ಆದ್ರು ಥ್ಯಾಂಕ್ಸ್.. 😉

  ಮಹೇಶ್

  ಪ್ರಶಾಂತ್

  ಮತೆ ವಿಜಯ್ರಾಜ್ ಜೀ..:) ದನುಅವದಗಳೂ

 6. anju ಸೆಪ್ಟೆಂಬರ್ 14, 2008 at 1:32 ಅಪರಾಹ್ನ #

  pratiyondu saalu fresh aagide…. 🙂 hey autograph pls….

 7. ಅನಾಮಿಕ ಸೆಪ್ಟೆಂಬರ್ 15, 2008 at 6:58 ಫೂರ್ವಾಹ್ನ #

  ಕೊಂಚ ನಾಚಿದ ಮುಖ

  ಬೆಳದಿಂಗಳ ಹೊದ್ದುಕೊಂಡ ಕಣ್ಣುಗಳು

  ಸ್ವಲ್ಪವೇ ಜಾರಿದ ಸೆರಗು

  ಕೆಂಪುಹೂವಾದ ಕೆನ್ನೆ

  ಯಾಕೆ ಗೆಳತಿ ನಾನು ಹೆಣ್ಣಲ್ಲವೇನೆ?.

  Henge barithira idhna??? namgu helkoDi gurugale pls.. thumbane chennagidhe … yavath barli tuition ge??? 🙂

 8. sumi ಸೆಪ್ಟೆಂಬರ್ 15, 2008 at 6:59 ಫೂರ್ವಾಹ್ನ #

  ಕೊಂಚ ನಾಚಿದ ಮುಖ

  ಬೆಳದಿಂಗಳ ಹೊದ್ದುಕೊಂಡ ಕಣ್ಣುಗಳು

  ಸ್ವಲ್ಪವೇ ಜಾರಿದ ಸೆರಗು

  ಕೆಂಪುಹೂವಾದ ಕೆನ್ನೆ

  ಯಾಕೆ ಗೆಳತಿ ನಾನು ಹೆಣ್ಣಲ್ಲವೇನೆ?.

  Henge barithira idhna??? namgu helkoDi gurugale pls.. thumbane chennagidhe … yavath barli tuition ge??? 🙂

 9. Rohini ಸೆಪ್ಟೆಂಬರ್ 15, 2008 at 2:54 ಅಪರಾಹ್ನ #

  kanase tumba muddAgide kavana[:)]

 10. ambika ಸೆಪ್ಟೆಂಬರ್ 16, 2008 at 9:56 ಫೂರ್ವಾಹ್ನ #

  Hello Somu,,,,,,,

  Tottally superb ashtene…… tumba adbhutavagide nimma kavana……. hige vibhinna vibhinnavagi baritha iri somu…………

 11. ಮನಸ್ವಿ ಸೆಪ್ಟೆಂಬರ್ 24, 2008 at 4:28 ಅಪರಾಹ್ನ #

  ಚನ್ನಾಗಿ ಮೂಡಿ ಬಂದಿದೆ ಕವನ

 12. shilpa ಅಕ್ಟೋಬರ್ 7, 2008 at 12:16 ಅಪರಾಹ್ನ #

  hai,,,,,,,,,,,,,,,,,beautiful ri…………nivu tumba channagi baritira……….nanna hesaralli ondhu kavana bariri………….aganta nanu nimma abimani anta hopkololla,,,yak gotta nimmanna hero andhkondre durada betta,kai ge sigada nakshara agbitira, amele naanu akashakke heni hakdage hagutte……………..! iga nanu oblu aftral abimani andkoltira …….. hey nan lover mele nanage kavite (kavana) bariyoke purushottilla……..antadralli ivlu yaro shilpa ante………! anta andkondu sumnagbidtira…….so adikke my dear naanu ninna frnd hosa frmd……..a please kano nan hesralli ondu putta romantic (yeste agli ninu romantic hero alwa sahebre) kavana badrkodo……….maribeda macha………nan hesru shilpa………….mis u, take care

 13. ನವಿಲುಗರಿ ಅಕ್ಟೋಬರ್ 7, 2008 at 2:49 ಅಪರಾಹ್ನ #

  ನನಗೆ ವಯಕ್ತಿಕವಾಗಿ ಕವನಗಳನ ಬರೆದು ಅಭ್ಯಾಸವಿಲ್ಲ ಶಿಲ್ಪ ಅವರೆ..:) ದಯವಿಟ್ಟು ಕ್ಷಮಿಸಿ..:) ಮತ್ತೆ ಸ್ವಲ್ಪ ಭಾಷೆಯ ಮೇಲೆ ಹಿಡಿತವಿರಲಿ..:)

  ದನ್ಯವಾದ..

 14. pramu ಅಕ್ಟೋಬರ್ 11, 2009 at 4:25 ಅಪರಾಹ್ನ #

  very fine………………..i like this.

 15. Bhavana.B.R ಅಕ್ಟೋಬರ್ 11, 2009 at 4:36 ಅಪರಾಹ್ನ #

  Very very fine……….neevu bareyuva kavanagalu tumba chennagiruttave i like this. heege innu hechu maduravada kavangalannu bareyiri ALL THE BEST…..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: