ಒಂದೆರೆಡು ಹನಿ !

11 ಫೆಬ್ರ

ಸತ್ತ ಬೇರು
ಚಿಗುರಿಬಿಟ್ಟಿದೆ !
ನೀನೆ ಬೇಡಿಕೊಂಡಿರಬೇಕು!
ಇಲ್ಲಾ ಮರದ ಮರೆಗೆ ನಿಂತು
ಹಾಡಿರಬೇಕು !

ನೀನು ನಿನ್ನೆ
ಹಾಡಿದ ಹಾಡಿಗೆ
ತೂಕ ಬಂದುಬಿಟ್ಟಿದೆ !

ನನ್ನ ಜೊತೆ
ಅವನಿಲ್ಲವಾದ ದಿನ
ಜಗತ್ತಿನ ಸಮಸ್ತ
ದೇವರುಗಳಿಗೆ ಒಂದಿಷ್ಟು
ಶಾಪಗಳು ಹೆಗಲೇರಲಿವೆ !

ಇಲ್ಲಿ ಒಂದು ಪಂದ್ಯ,
ತಾಕತ್ತಿದ್ದರೆ ಸಮಸ್ತ
ಸಾಗರಗಳು ಈ ಎದೆಯ
ಒಲವನ್ನ ತುಂಬಿಸಿಕೊಳ್ಳಲಿ

ಒಂದು ದಿನ
ನಿನ್ನೊಂದಿಗೆ
ಮಾತನಾಡಲಿಲ್ಲ!
ಜೀವನಪೂರ್ತಿ
ನಿನ್ನ ಜೊತೆಗಿರುವ
ಶಿಕ್ಷೆ ವಿಧಿಸಿಬಿಡು !

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)

Advertisements

7 Responses to “ಒಂದೆರೆಡು ಹನಿ !”

 1. Jyothi ಫೆಬ್ರವರಿ 11, 2009 at 5:19 ಅಪರಾಹ್ನ #

  “ಒಂದು ದಿನ
  ನಿನ್ನೊಂದಿಗೆ
  ಮಾತನಾಡಲಿಲ್ಲ!
  ಜೀವನಪೂರ್ತಿ
  ನಿನ್ನ ಜೊತೆಗಿರುವ
  ಶಿಕ್ಷೆ ವಿಧಿಸಿಬಿಡು !”

  ತುಂಬಾ ಇಷ್ಟ ಆಯ್ತು.

 2. svatimuttu ಫೆಬ್ರವರಿ 13, 2009 at 8:02 ಫೂರ್ವಾಹ್ನ #

  1,2,5, superb chomu…….

 3. priya ಫೆಬ್ರವರಿ 24, 2009 at 3:45 ಅಪರಾಹ್ನ #

  tumbha chennagidhe somm

 4. minchulli ಮಾರ್ಚ್ 2, 2009 at 10:28 ಫೂರ್ವಾಹ್ನ #

  ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

  ಶುಭವಾಗಲಿ,
  – ಶಮ, ನಂದಿಬೆಟ್ಟ

 5. ಅನಿಕೇತನ ಮಾರ್ಚ್ 3, 2009 at 10:34 ಫೂರ್ವಾಹ್ನ #

  Hi Somu,
  Chendada padya….innashtu balarali 🙂
  Dayavittu nimma padyagala font size hechchisabaaarade?
  Sunil.

 6. kallare ಮಾರ್ಚ್ 3, 2009 at 10:49 ಫೂರ್ವಾಹ್ನ #

  Good One…. 🙂

  e Vaara HI’nalli bandiddu update aagle illa?

 7. ಅನಾಮಿಕ ಸೆಪ್ಟೆಂಬರ್ 2, 2009 at 5:45 ಫೂರ್ವಾಹ್ನ #

  ನನ್ನ ಜೊತೆ
  ಅವನಿಲ್ಲವಾದ ದಿನ
  ಜಗತ್ತಿನ ಸಮಸ್ತ
  ದೇವರುಗಳಿಗೆ ಒಂದಿಷ್ಟು
  ಶಾಪಗಳು ಹೆಗಲೇರಲಿವೆ !

  Nice one!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: