ಹಾಯ್ಕುಗಳು !

7 ಮಾರ್ಚ್

ಅವನ ಮೇಲಿನ
ಒಂದು ದಿನದ ಹಂಬಲದ
ಮುಂದೆ ಶಬರಿಯ ವರ್ಷದ
ದಾಖಲೆಗಳೆಲ್ಲ ಚಿಂದಿಯಾದವು !
———————
ನಿನ್ನೆ ಮದ್ಯದ ಹನಿಯ
ಜೊತೆ ಸಿಗರೇಟಿನ
ಘಾಟು ಜೊತೆಯಾಗಿದ್ದಾಗ
ನೀನು ನೆನಪಾಗಲಿಲ್ಲ..
ಹಾಗಾದರೆ ಯಾರು ಪವಿತ್ರ !
———————

ನೋವನ್ನು
ಆಚರಿಸುತ್ತಿದ್ದೇನೆ !
ನಿನ್ನ ಸಹಾಯಕ್ಕೆ
ಧಿಕ್ಕಾರ ಹಾಗೂ
ಧನ್ಯವಾದಗಳು
———————
ಈಗೀಗ ಮಗ್ಗಲು
ಬದಲಿಸಲೂ ಭಯ !

ಪಕ್ಕದಲ್ಲಿ ನೀನಿಲ್ಲದಿದ್ದರೆ ?
———————

ನಿನ್ನ ಹೆಸರು
ಬರೆದ ಪೆನ್ನಿನ ತುದಿಯನ್ನ
ಅಕ್ಕಸಾಲಿಗ
ಕೊಂಡೊಯ್ದಿದ್ದಾನೆ !
———————

ಎಂತಹ ಅದೃಷ್ಟಶಾಲಿ !
ಕೊನೆಯ ಪಕ್ಷ
ನಿನ್ನ ನೆನಪಾದರೂ
ಜೊತೆಗಿದೆ
———————

( ಹಾಯ್-ಬೆಂಗಳೂರು ಪತ್ರಿಕೆಯಲ್ಲಿ ಪ್ರಕಟಿತ)

Advertisements

16 Responses to “ಹಾಯ್ಕುಗಳು !”

 1. ರೋಹಿಣಿ ಮಾರ್ಚ್ 7, 2009 at 8:59 ಫೂರ್ವಾಹ್ನ #

  ಸೋಮಣ್ಣ

  ಈಗೀಗ ಮಗ್ಗಲು
  ಬದಲಿಸಲೂ ಭಯ !
  ಪಕ್ಕದಲ್ಲಿ ನೀನಿಲ್ಲದಿದ್ದರೆ ?
  ಯಾಕೋ ಇಷ್ಟು ಭಯ ಪಡುತ್ತಿಯಾ ಪಕ್ಕದಲ್ಲೇ ಇರುತ್ತಾರೆ ಸರಿನಾ
  ಚೆನ್ನಾಗಿ ಬರೆದಿದ್ದೀಯಾ ಹೀಗೆ ಬರಿತಾ ಇರು

 2. ram ಮಾರ್ಚ್ 9, 2009 at 5:54 ಫೂರ್ವಾಹ್ನ #

  modalaneyadu swalpa atishaya annistu. 3-6 chennagive….

 3. ವಿಜಯರಾಜ್ ಕನ್ನಂತ ಮಾರ್ಚ್ 9, 2009 at 10:19 ಫೂರ್ವಾಹ್ನ #

  ನೋವನ್ನು
  ಆಚರಿಸುತ್ತಿದ್ದೇನೆ !
  ನಿನ್ನ ಸಹಾಯಕ್ಕೆ
  ಧಿಕ್ಕಾರ ಹಾಗೂ
  ಧನ್ಯವಾದಗಳು
  awesomeeeeeeeeeeeeeeeeeeeeeeeeeeeeeeeeee

 4. ಪ್ರದೀಪ್ ಮಾರ್ಚ್ 10, 2009 at 9:53 ಫೂರ್ವಾಹ್ನ #

  “ನಿನ್ನ ಹೆಸರು
  ಬರೆದ ಪೆನ್ನಿನ ತುದಿಯನ್ನ
  ಅಕ್ಕಸಾಲಿಗ
  ಕೊಂಡೊಯ್ದಿದ್ದಾನೆ !”

  ಚೆನ್ನಾಗಿವೆ ಸಾರ್… 🙂

 5. Rathnakar ಮಾರ್ಚ್ 11, 2009 at 6:16 ಅಪರಾಹ್ನ #

  ಎಂತಹ ಅದೃಷ್ಟಶಾಲಿ !
  ಕೊನೆಯ ಪಕ್ಷ
  ನಿನ್ನ ನೆನಪಾದರೂ
  ಜೊತೆಗಿದೆ

  It touches the heart..

 6. Anikethana ಮಾರ್ಚ್ 16, 2009 at 7:59 ಫೂರ್ವಾಹ್ನ #

  superb superb manassige muto saalugalu…:-)
  Adbhutavaagi baritiri marrayre 🙂
  sunil.

 7. Vishwa ಮಾರ್ಚ್ 20, 2009 at 9:24 ಫೂರ್ವಾಹ್ನ #

  Superb …

  nejavagiyoo ee nimma kavite kannalli neeru tarisuvante ettu……………

  Ello manadaladalli andu bittu hoda gelatiya nenapu matte maru kalisitu…..

 8. svatimuttu ಮಾರ್ಚ್ 21, 2009 at 12:47 ಅಪರಾಹ್ನ #

  somu,
  4-6..tumba ishta aytu……nice..

 9. Gurumurthy ಏಪ್ರಿಲ್ 3, 2009 at 9:28 ಫೂರ್ವಾಹ್ನ #

  Tumbaa chennagi barediddira, heege bareyuttiri

 10. naveen kumar ಏಪ್ರಿಲ್ 13, 2009 at 9:05 ಫೂರ್ವಾಹ್ನ #

  nice u have a great future……all the best….heage heltha edhini anda thakshana nanu nin kintha doddono kanditha alla,but nanu allmost yella lekana,haikugalannu odidhini……but ninu manisige touch madibittidiya…..thats why am told don’t mistake me…ok….

 11. amulraj ಏಪ್ರಿಲ್ 16, 2009 at 9:25 ಫೂರ್ವಾಹ್ನ #

  hi namaskara ree yen ree thumba budvanthike na but chanagide eethara hudigigage eeshtu dina kaitha eede eevalu nanage prayasiyagi eelldidru parvagilla prithieenda nalku mathanadidaru chanda alla ree adenen barithira nimage yenge oothara kodalendu nanage thilithilla adru thumba ooshr hudige ninu

 12. praveen chandra ಏಪ್ರಿಲ್ 16, 2009 at 7:22 ಅಪರಾಹ್ನ #

  ಮೊಬೈಲ್ ಗೆ ಒಂದು ನಂಬರ್ ಜಾಸ್ತಿ ಹಾಕಿ ಬಿಟ್ಟೆಯ

 13. Akhilesh(SAKHI) ಮೇ 6, 2009 at 11:12 ಫೂರ್ವಾಹ್ನ #

  adbhuthavaagive…..
  oduva manasannu mattyaaro kaddoyyuvudu kanditha..
  innu bareyuva nimma manasannu adaaru kaddiruvaro…

 14. Ranjita Hegde ನವೆಂಬರ್ 20, 2009 at 12:50 ಫೂರ್ವಾಹ್ನ #

  ತುಂಬಾ ಚೆನ್ನಾಗಿದೆ …. 🙂

 15. NATURE ನವೆಂಬರ್ 22, 2009 at 9:17 ಫೂರ್ವಾಹ್ನ #

  ITS BEATIFUL
  REALLY WELL

 16. shrilaxmi bhat ಆಗಷ್ಟ್ 6, 2013 at 6:35 ಫೂರ್ವಾಹ್ನ #

  maggalu badalisaloo bhaya.. pennina tidiyannu akkasaaliga kondoydiddaane.. seeda aalakkilidu badiva saalugalu..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: