ಬಿಸಿಲ ದೇಶ

20 Oct

ಕೇವಲ ತಿಂಗಳು ದಿನಗಳ
ಲೆಕ್ಕದಲ್ಲೇ ನಿಮ್ಮಂತವರ
ಆಸ್ತಿಯೆಲ್ಲ ಮಾಗಿ,
ವರ್ಷ ಪೂರ್ತಿ ಬಾಗಿ ದುಡಿದರೂ
ಬಿಸಿಲ ದೇಶದ ಇವರು ನಿತ್ಯ ರೋಗಿ.

ಬಗೆದು ಅಗೆದು ಬಿಟ್ಟಿರಿ
ತಾಯೊಡಲ, ತುಂಬಬಹುದು
ನಿಮ್ಮ ರೊಕ್ಕದ ಚೀಲ,
ಅಳುವ ಕಂದನ ಒಣಗಿದ
ತುಟಿಯ ಒರೆಸಲು ಲೊಳ್ಳೆ ಹಾಲಿಗೂ
ದೊರಕುತ್ತಿಲ್ಲ ರೂಪಾಯಿ ಸಾಲ.

ತನ್ನೊಡಲ ತುಂಬಿಕೊಂಡ
ನಿಮ್ಮ ರೊಕ್ಕದ ಚೀಲ
ಹಾಕುತ್ತಿರಬಹುದು ಕೇಕೆ,
ಅರೆ ಹೊಟ್ಟೆ ಮಗುವ, ಅರೆ ಬಟ್ಟೆ ತಾಯ ನೋಡಿ
ಮೊಸಳೆ ನೀರು ಸುರಿಸಿದರೆ ಸಾಕೆ?

ಸಾಕು ದಯಮಾಡಿ ಕೃಪೆ ತೋರಿ
ಭೂಮಿ ತಾಯ ಸೆರಗನ್ನು ಬಿಡಿ,
ಅದೋ ನೋಡಿ ಅಳುವ ಮಗುವಿನ
ಹಾಲಿಗೆ ಎರಡು ರೂಪಾಯಿಯನ್ನಾದರೂ ಕೊಡಿ.

Advertisements

5 Responses to “ಬಿಸಿಲ ದೇಶ”

 1. Murthy October 21, 2009 at 5:27 am #

  Kavithe thumba chennagide,

 2. Nagaraj October 21, 2009 at 10:07 am #

  navilagari,,,,,,,,,,

  chennagide kano kavite….tumba chennagide……no words!!

  Nimmava
  Nagaraj

 3. shreenidhids October 21, 2009 at 11:58 am #

  mast maga!

 4. goutam hegde October 22, 2009 at 10:40 am #

  supero superrruuu:)

 5. Sridhar Krishna October 27, 2009 at 11:50 am #

  _________________________________________________________
  ನೀನಿಲ್ಲದ ಬದುಕನ್ನು ಊಹಿಸಲು ಅಸಾಧ್ಯವಾಗಿತ್ತು ಅಂದು,…..
  ನಿನ್ನನ್ನು ನೋಡಲು ಅಸಯ್ಯವಾಗುತಿದೆ ಇಂದು…….
  ————————————————————-

  ಮರೆತೇ ನಾ ಅಮ್ಮನನ್ನು …ನಿನ್ನ ತೋಳಿನ ಬೆಚ್ಚನೆಯ ಅಪ್ಪುಗೆಗಾಗಿ
  ಮರೆತೇ ನಾ ಸ್ನೇಹಿತರನ್ನು ..ನಿನ್ನೋದನೆಯ ಒಡನಾಟಕ್ಕಾಗಿ
  ಮರೆತೇ ನಾ ನನ್ನನ್ನು ……ನಿನ್ನ sihe ಮುತ್ತಿಗಾಗಿ
  ಮರೆತೇ ನೀ ನನ್ನನ್ನು ….ನಿನ್ನ ಸ್ವಾರ್ಥ ತೆವಲಿಗಾಗಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: