ನೀನು ನನಗೆ

7 ಸೆಪ್ಟೆಂ

( ವಿಶೇಷ ಸೂಚನೆ. ಈ ಸಾಲುಗಳನ್ನ ಸುಮ್ಮನೇ ಗೀಚಿದ್ದು, ಕವಿತೆ ಅಂದುಕೊಂಡು ಓದಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು)

ನೀನು ನನಗೆ ಮುಡಿಯಲಾರದ ಹೂವು
ಮರೆಯಲಾರದ ನೋವು
ಎದುರು ನೋಡುತ್ತಿರುವ ಸಾವು
ನೀನು ಗಾಳಿಗೆ ತೂರಿದ ನೀತಿ
ಪ್ರಾಮಾಣಿಕವಲ್ಲದ ಪ್ರೀತಿ.

ನೀನು ನನಗೆ ನೋವಿನ ಅಕ್ಷಯಪಾತ್ರೆ
ಹೃದಯದ ಸಣ್ಣ ನೋವಿಗೂ ಸ್ಪಂದಿಸದ
ನಿರಾಸೆಯ ಮಾತ್ರೆ.
ಯಾರೂ ನೋಡಲಾಗದ ಹಾಳೂರಿನ ಜಾತ್ರೆ
ಎಂದೂ ಮುಗಿಯದ ಅಂತಿಮ ಯಾತ್ರೆ.

ನೀನು ನನಗೆ ಮರೆತುಬಿಡುವಂತಹ ಚಿತ್ರ
ನಾನು ಒಂದಕ್ಷರವೂ ಓದಲಾಗದ ಪತ್ರ
ಸರಿಯಾದ ಪ್ರಶ್ನೆಗೆ ತಪ್ಪು ತಪ್ಪು ಉತ್ತರ
ಕೈಗೂಡದ ಕನಸುಗಳಿತೆ ತುಂಬ ಹತ್ತಿರ.

ನೀನು ನನಗೆ ಬೆಳಕಿನ ಕತ್ತಲು
ಭಾವನೆಗಳ ಪೂರ್ತಿ ಬೆತ್ತಲು
ನೀನು ನನಗೆ ಅಮವಾಸ್ಯೆಯ ಚಂದಿರ
ದೇವರಿಲ್ಲದ ಮಂದಿರ,
ಭರವಸೆಗಳೆ ಇಲ್ಲದ ಖಾಲಿ ಖಾಲಿ ಬಟ್ಟಲು
ಬದುಕಿನ ರೇಸಿನಲ್ಲಿ ಸಿಕ್ಕ ಸೋಲಿನ ಮೆಡಲ್ಲು.

ನೀನು ಆಸೆಗಳ ಮುಳುಗಿಸಿದ ಕಡಲು
ಆಸರೆಯಾಗದೇ ಹೋದ ಒಡಲು
ನಿದ್ದೆ ಬಾರದ ಮಡಿಲು
ನೀನು ನನಗೆ ಒಂದು ಸುಂದರ ಸಜ
ಆದರೂ ನಾನು ಪ್ರೀತಿಸಿದ್ದು ಎಷ್ಟೊಂದು ನಿಜ.

Advertisements

23 Responses to “ನೀನು ನನಗೆ”

  1. Nagaraj ಸೆಪ್ಟೆಂಬರ್ 7, 2010 at 10:53 ಫೂರ್ವಾಹ್ನ #

    ಸೋಮ ಹೇಗಿದ್ದೀಯ? ಏನೊ ಪ್ರಾಸಗಳ ಗುಂಗಲ್ಲಿ ಕಳೆದು ಹೋದಾ ಹಾಗಿದ್ಯಲ್ಲಾ!!
    ಚೆನ್ನಾಗಿದೆ ಒಟ್ಟಲ್ಲಿ “ಯಾರೂ ನೋಡಲಾಗದ ಹಾಳೂರಿನ ಜಾತ್ರೆ
    ಎಂದೂ ಮುಗಿಯದ ಅಂತಿಮ ಯಾತ್ರೆ” ಅಂದ್ಯಲ್ಲ ತುಂಬ ಇಷ್ಟ ಆಯ್ತು.

  2. M G Harish ಸೆಪ್ಟೆಂಬರ್ 7, 2010 at 5:45 ಅಪರಾಹ್ನ #

    ಸೂಪರ್!

  3. shreenidhids ಸೆಪ್ಟೆಂಬರ್ 8, 2010 at 6:04 ಫೂರ್ವಾಹ್ನ #

    alelelele!

    chuppar!

  4. MAMATA KIRAN ಸೆಪ್ಟೆಂಬರ್ 8, 2010 at 9:29 ಫೂರ್ವಾಹ್ನ #

    PRAASAA KOODA EDE…PREETI KOODA IDE
    OTNALLI CHANNAAGIDE

  5. Dr.Gurumurthy Hegde ಸೆಪ್ಟೆಂಬರ್ 8, 2010 at 4:33 ಅಪರಾಹ್ನ #

    super

    no words

  6. ರಾಘವೇಂದ್ರ ಹೆಗಡೆ ಸೆಪ್ಟೆಂಬರ್ 9, 2010 at 6:33 ಫೂರ್ವಾಹ್ನ #

    superb..

  7. ಅನಾಮಿಕ ಸೆಪ್ಟೆಂಬರ್ 13, 2010 at 6:13 ಫೂರ್ವಾಹ್ನ #

    Very Very nice!!!..I liked it… 🙂 🙂

  8. ದಿವ್ಯಾ ಹೆಗಡೆ ಸೆಪ್ಟೆಂಬರ್ 13, 2010 at 6:16 ಫೂರ್ವಾಹ್ನ #

    ತುಂಬಾ ಚೆನ್ನಾಗಿವೆ.. 🙂 🙂

  9. ramesh ಸೆಪ್ಟೆಂಬರ್ 14, 2010 at 7:22 ಫೂರ್ವಾಹ್ನ #

    Good One Somanna

  10. ಅನಾಮಿಕ ಸೆಪ್ಟೆಂಬರ್ 20, 2010 at 12:35 ಅಪರಾಹ್ನ #

    Tumba chanagide somu

    ನೀನು ನನಗೆ ಒಂದು ಸುಂದರ ಸಜ
    ಆದರೂ ನಾನು ಪ್ರೀತಿಸಿದ್ದು ಎಷ್ಟೊಂದು ನಿಜ.

    Edu tumba esta aithu

  11. chandu ಸೆಪ್ಟೆಂಬರ್ 23, 2010 at 11:38 ಫೂರ್ವಾಹ್ನ #

    somu avare nan idana kavite anthe oddiddu niv en shikshe kotru swikaristini………..
    yavudadru saalu channagide anona andre agtilla ella saalugu channagive…..

    superrrr. nange ishta aythu ee kavana 🙂

  12. Sridhar ಸೆಪ್ಟೆಂಬರ್ 24, 2010 at 1:30 ಅಪರಾಹ್ನ #

    Waaav! very nice!!!
    bhagna hradayake heli jodisidanthide padapunja…

  13. ಅನಾಮಿಕ ಸೆಪ್ಟೆಂಬರ್ 25, 2010 at 8:15 ಫೂರ್ವಾಹ್ನ #

    very nice sir

  14. Venkatraman Bhat ಅಕ್ಟೋಬರ್ 21, 2010 at 10:29 ಫೂರ್ವಾಹ್ನ #

    ಆದರೂ ನಾನು ಪ್ರೀತಿಸಿದ್ದು ಎಷ್ಟೊಂದು ನಿಜ.

    ಇಷ್ಟ ಆಯ್ತು ಕವಿತೆಯಲ್ಲದ ಕವಿತೆ.

    -ವೆಂಕಟ್ರಮಣ

  15. kruti ಅಕ್ಟೋಬರ್ 23, 2010 at 11:07 ಫೂರ್ವಾಹ್ನ #

    sakkattagide!!!!…,,

  16. kavitha ಫೆಬ್ರವರಿ 22, 2011 at 8:27 ಫೂರ್ವಾಹ್ನ #

    hai somu e lines tumba chennagide
    ನೀನು ಆಸೆಗಳ ಮುಳುಗಿಸಿದ ಕಡಲು
    ಆಸರೆಯಾಗದೇ ಹೋದ ಒಡಲು
    ನಿದ್ದೆ ಬಾರದ ಮಡಿಲು
    ನೀನು ನನಗೆ ಒಂದು ಸುಂದರ ಸಜ
    ಆದರೂ ನಾನು ಪ್ರೀತಿಸಿದ್ದು ಎಷ್ಟೊಂದು ನಿಜ.

  17. Guru Sullia ಆಗಷ್ಟ್ 30, 2011 at 8:54 ಅಪರಾಹ್ನ #

    haluvu male kandu , hasiru thumbisikondu eega baradagiruva nela….da nenapaagisuva…..

    kavithe chennagide kavithe.

    Guru Sullia.

  18. nayana ಡಿಸೆಂಬರ್ 23, 2011 at 11:48 ಫೂರ್ವಾಹ್ನ #

    Hi
    Navilu………………….

    Its Very Nice…. Too Good……..

  19. bublygirl ಜನವರಿ 16, 2012 at 1:26 ಅಪರಾಹ್ನ #

    nice lines……………….

  20. laxman ಏಪ್ರಿಲ್ 30, 2012 at 12:18 ಅಪರಾಹ್ನ #

    Chennagidhe channagidhe

  21. laxman ಏಪ್ರಿಲ್ 30, 2012 at 12:19 ಅಪರಾಹ್ನ #

    Chennagidhe
    Channagidhe

  22. laxman ಏಪ್ರಿಲ್ 30, 2012 at 12:19 ಅಪರಾಹ್ನ #

    Nice

  23. amaresh.PG ಸೆಪ್ಟೆಂಬರ್ 29, 2012 at 11:45 ಫೂರ್ವಾಹ್ನ #

    kai chachi kareyalu hennu hogadiru ninu
    hodare ninna jeevana mannu

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: