ನವಿಲುಗರಿಯ ಬಗ್ಗೆ ಎರಡೇ ಎರಡು ಮಾತು !

IMG_4529

ನವಿಲುಗರಿ.. QUALITY ಕಮ್ಮಿ QUANTITY ಹೆಚ್ಚಿರುವ ಕನ್ನಡದ ಒಂದು ಚಿಕ್ಕ ಬ್ಲಾಗ್. ಅದು ಯಾವ ಜಾದುವೋ ಇಲ್ಲಿಯವರೆಗೂ ತಿಳಿದಿಲ್ಲ. ಇವತ್ತಿಗೂ ಇಲ್ಲಿರುವ ಕೆಲವೇ ಕೆಲವು ಬರಹಗಳನ್ನ ಓದಲು ಪ್ರೀತಿಯಿಂದ ಓದುಗ ದೊರೆಗಳು ಬರುತ್ತಲೇ ಇದ್ದಾರೆ. ಮೊನ್ನೆ ಮೊನ್ನೆಯಷ್ಟೆ ಒಂದು ಲಕ್ಷ ಓದುಗರು ಈ ನವಿಲುಗರಿಯ ಗುಡಿಸೊಲೊಳಗೆ ಬಂದು ಓದಿ, ಬೈದು, ಹೊಗಳಿ, ಹೋಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನವಿಲುಗರಿಯ ಓದುಗರ ಸಂಖ್ಯೆ ಎರೆಡು  ಲಕ್ಷ ದಾಟಲಿದೆ.ಕಂಟಿನ್ಯೂ ಆಗಿ ಬರೆಯಲಾಗದ ನನ್ನ ಸೋಮಾರಿತನವನ್ನ ಕ್ಷಮಿಸಿ, ಸಾಧ್ಯವಾದರೆ ಇನ್ನು ಮುಂದೆ ತಿಂಗಳಿಗೆ ಅಥವಾ ವಾರಕ್ಕೊಂದಾದರೂ ಪೋಸ್ಟ್ ಮಾಡಿಯೇನು. ಇಲ್ಲಿಯವರೆಗೆ ಹೆಚ್ಚು ನೋಡಿರುವ ( ಓದಿರುವ ಅಲ್ಲ) ಕೆಲವೇ ಕೆಲವು ಬ್ಲಾಗುಗಳಲ್ಲಿ ನವಿಲುಗರಿಯೂ ಒಂದು. ಇಲ್ಲಿ ನಾನು ಕವಿತೆ ಅಂದುಕೊಂಡು ಬರೆದಿರುವ ಸಾಲುಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಇಲ್ಲಿರುವ ಕೆಲವು ಲವ್ ಲೆಟರುಗಳು,ಹನಿಗವಿತೆಗಳು ನಿಮ್ಮನ್ನ ಎರಡು ಕ್ಷಣ ಓದಿಸಿಕೊಂಡರೆ ನನಗಷ್ಟೆ ಸಾಕು. ಇಲ್ಲಿರುವುದನ್ನೆಲ್ಲ ಕವಿತೆ ಮತ್ತು ಅದ್ಭುತ ಬರಹ ಅಂದುಕೊಳ್ಳುತ್ತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…..

ಇಂತಿ ನಿಮ್ಮ ಪ್ರೀತಿಯ
ನವಿಲುಗರಿ ಸೋಮು.

ನಾನು ನವಿಲುಗರಿ ಸೋಮು.. ನಮ್ಮೂರು ಮಲೆನಾಡಿನ ಶಿವಮೊಗ್ಗದ ಸಾಗರ. ಕೆಲವು ಕಾರಣಾಂತರಗಳಿಂದ SSLC ಯ ವರೆಗೆ ಮಾತ್ರ ವಿಧ್ಯಾಭ್ಯಾಸ ಮಾಡೋಕೆ ಸಾದ್ಯವಾಯ್ತು.  ಊರು ಬಿಟ್ಟು ಬೆಂಗಳೂರೆಂಬ ಮಹಾನಗರಿಗೆ ಬಂದಿದ್ದೀನಿ. ಕನ್ನಡದ ಜೋಗುಳ,ಚಕ್ರವಾಕ ಚಿಕ್ಕಮ್ಮ.ಅಮೃತವರ್ಷಿಣಿ ಚೆಲುವಿ ಧಾರಾವಹಿಯಗಳ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ ಅನುಭವವಿದೆ, ಜ಼ೀ ಕನ್ನಡದಲ್ಲಿ ಅತೀ ಹೆಚ್ಚು ಪ್ರಸಾರ ಕಂಡ  ಅಶು ಬೆದ್ರಾ ವೆಂಚರ್ಸ್ ಅವರ ರಾಧಾ ಕಲ್ಯಾಣ ಧಾರಾವಾಹಿಗೆ ಚಿತ್ರಕಥೆ ಹಾಗು ಸಂಭಾಷಣೆಯನ್ನ ಬರೆದ ತೃಪ್ತಿಯಿದೆ.. ಸದ್ಯಕ್ಕೆ ಜ಼ೀ ಕನ್ನಡದಲ್ಲಿ ಕೆಲಸ. ಇಲ್ಲಿ ಈಗ ಜನಪ್ರಿಯವಾಗ್ರುತ್ವತಿರುವ “ನಾಗಿಣಿ ” “ಮಹಾದೇವಿ” ಧಾರಾವಾಹಿಗಳಿಗೆ ಎಗ್ಸಿಕ್ಯುಟಿವ್ ಪ್ರೋಗ್ರಾಮರ್ ಆಗಿ ಕೆಲ್ಸ ಮಾಡ್ತಿದ್ದೀನಿ. ಜೊತೆಗೆ “ನಾಗಿಣಿ” ಧಾರಾವಾಹಿಗೆ “ಕಥೆ ಚಿತ್ರಕಥೆ” ಯ ಜವಬ್ದಾರಿ ಹೊತ್ತಿದ್ದೇನೆ. ಇಷ್ಟೆಲ್ಲ ಟಾಮ್ ಟಾಮ್ ಹೊಡೆದುಕೊಳ್ಳುವ ನಾನು ಇಲ್ಲಿಯವರೆಗೆ ಅಂತದ್ದೇನು ಮಹಾನ್ ಸಾಹಿತ್ಯ ಕೃಷಿ ಮಾಡಿದ್ದಿಲ್ಲ. ಕೆಲವೇ ಕೆಲವು ಕವನಗಳು ಪತ್ರಿಕೆಯಲ್ಲಿ ಮತ್ತೆ ಕೆಲವು ಕವನಗಳು website ಗಳಲ್ಲಿ ಬಂದಿವೆ. ಜೀವನದ ಅಮೂಲ್ಯ ಸಮಯವನ್ನ ವ್ಯರ್ಥವಾಗಿ ಕಳೆದುಕೊಂಡಿದ್ದರ ಬಗ್ಗೆ ಖೇದವಿದೆ, ಮುಂದಿರುವ ಬದುಕನ್ನ ಚಂದಗಾಣಿಸಿಕೊಳ್ಳುವ ತುಡಿತವಿದೆ, ಅಂದ ಹಾಗೆ ಬೇರೆ ಭಾಷೆ ಬಾರದಿರುವ ಕಾರಣ ಕನ್ನಡದ ಬಗ್ಗೆ ಅತಿಯಾದ ವ್ಯಾಮೋಹವಿದೆ.  ಅದೇ ವ್ಯಾಮೋಹದಲ್ಲಿ ಅಲ್ಲಲ್ಲಿ ವ್ಯಾಕರಣ ದೋಷವಿದ್ದರೆ, ಅಕ್ಷರಗಳನ್ನ ತಿಂದು ತೇಗಿದ್ದರೆ ದಯವಿಟ್ಟು ನನ್ನ ತಪ್ಪನ್ನ “ಖನ್ನಡದ ಹುಗ್ರ ಓರಾಟಗಾರರು” ಕ್ಷಮಿಸಬೇಕು.

ನವಿಲುಗರಿ ಸೋಮು
navilagari@gmail.com
navila_gari@yahoo.com

.

215 Responses to “ನವಿಲುಗರಿಯ ಬಗ್ಗೆ ಎರಡೇ ಎರಡು ಮಾತು !”

 1. ಶ್ರೀನಿವಾಸ ಸೆಪ್ಟೆಂಬರ್ 17, 2006 at 12:59 ಅಪರಾಹ್ನ #

  ಕಸ್ತೂರಿ ಕನ್ನಡದ ಮತ್ತೊಂದು ಬ್ಲಾಗು. ಸುವಾಸನೆಭರಿತವಾಗಿದೆ.

  ಒಳ್ಳೆಯ ಕೆಲಸ ಮಾಡುತ್ತಿದ್ದೀ ಸೋಮಣ್ಣ. ನಿನ್ನೆಲ್ಲಾ ಕವನಗಳನ್ನೂ
  ಇನ್ನು ಮುಂದೆ ಪತ್ರಿಕೆಯ ಜೊತೆಗೆ ಇಲ್ಲಿಯೂ ಪ್ರಕಟಿಸು.

  ಒಳ್ಳೆಯದಾಗಲಿ

 2. krishnamurthyAjjahalli ಸೆಪ್ಟೆಂಬರ್ 28, 2006 at 6:52 ಫೂರ್ವಾಹ್ನ #

  Atmiya kavimitrare

  nimma ellaa kavanagalannu odide sogasaagive
  namma kavana odi nimma abiprayatilisidudakke namma danyavaadagalu

  navu itteechege kelavu hanikavana barediddene avugalannu nimage kalisiruve dayamadi numma anisike tilisiri
  kittyajjahalli@rediffmail.com

 3. Aditya ಸೆಪ್ಟೆಂಬರ್ 29, 2006 at 11:51 ಫೂರ್ವಾಹ್ನ #

  Tamma Somu,

  ninage olledagali, ella kavanagaloo bhahala sogasagi moodi bandive.

 4. Darshan.P-THE GREAT ಡಿಸೆಂಬರ್ 20, 2006 at 1:27 ಫೂರ್ವಾಹ್ನ #

  Preethiya somu,
  Ninna kavangalu ella pathrikegallallu,pustakagalallu,school text book galallu barali endu arisuva ninna geleya……. sadyvadare desha bakthi geethe rachisu… ninage oolledagali
  “kale yellarannu akarshisuttadde,adare kelavaranna mathra aarisikolluthade”….

 5. Nanu ಡಿಸೆಂಬರ್ 26, 2006 at 1:53 ಅಪರಾಹ್ನ #

  ದೇವರನ್ನ ನೋಡಿಬಿಡಬೇಕೆಂಬ ಹಂಬಲದಿಂದ

  ದೂರ ದೂರ ನಡೆದ ಹುಡುಗ…ದಣಿವರಿಯದಂತೆ

  ತಿಂಗಳಾಯಿತು, ವರ್ಷವಾಯಿತು, ಕ್ರೂರಿ ದೇವರಿ ಸಿಗಲಿಲ್ಲ

  ಮತ್ತೆ ಹೆತ್ತಮ್ಮನ ನೆನಪಾಗಿ ಮನೆ ಸೇರಿದ…!!!

  allinda suru madideya kavitegala?

 6. sam ಫೆಬ್ರವರಿ 6, 2007 at 12:19 ಅಪರಾಹ್ನ #

  hi…………………………………..

 7. sam ಫೆಬ್ರವರಿ 6, 2007 at 12:19 ಅಪರಾಹ್ನ #

  hiiiiiiiiiiiiiiiiii

 8. ramesh ಫೆಬ್ರವರಿ 14, 2007 at 5:58 ಅಪರಾಹ್ನ #

  soma,

  ninna kavanagalu ellavu sogasu. maha sulliya maga naanu endu arithaaga kannu tumbi banthu .

  adey thunta thanadalli mandha haasa banthu
  ellavannu odi manassu bahala santasa gonditu

  eeee english jagattinnalli, intha obba soma saaku, kannada naadu dhanya

  thayi bhuvaneshwari, sringer sharade ninage endendu olidirali

  preethiyinda

 9. Ram ಫೆಬ್ರವರಿ 20, 2007 at 10:09 ಫೂರ್ವಾಹ್ನ #

  Soma avare,

  Nimma kavanagalu thumba chennagive. Devaru nimage olleyad madali

 10. gopal ಫೆಬ್ರವರಿ 20, 2007 at 10:22 ಫೂರ್ವಾಹ್ನ #

  nimma kavanagalu takkamattige odidhe. adare nanna opinion prakaara enu ondu dikku athava purpose artha vagilla.

 11. Rajani ಜೂನ್ 20, 2007 at 3:46 ಫೂರ್ವಾಹ್ನ #

  ella kavanagalu tumba bhavanatmakavagive,,,

 12. Harshith Hegde ಜುಲೈ 18, 2007 at 11:03 ಫೂರ್ವಾಹ್ನ #

  Preethiya Soma avare,

  Nimage harshith maduva namasakarakalu

  Nimma yella kavanagalu thumba thuma chenngide

  I Wish you have a better sucsess for your future

  God grace to you ….write…more..&..more

 13. Raghavendra Rao ಅಕ್ಟೋಬರ್ 19, 2007 at 7:29 ಫೂರ್ವಾಹ್ನ #

  Dear soma

  Well done, ninna shabda kosha thumba chennagi ide, continue madu,

  wish u best of Luck

 14. Nagaraj MM ನವೆಂಬರ್ 27, 2007 at 9:48 ಫೂರ್ವಾಹ್ನ #

  Hi, Somu……..

  Neevu estu kadime odidre yenu nimma kannada kavithegalu adhbutha vaagi moodi bandide….

  “Ammana bagge bareda kavana nodi kanthumbi bandide” yestu adhbutha vagide adre nanu badava yakandre nanage agiruva santosha vanna vyakthapadisuva padhagale nannalli illa sir………

  Keep it up

  Preeeeethiyinda
  Nagaraj MM
  mmnagara@gmail.com
  http://mmnagara.googlepages.com

 15. ಸಂಜಯ ಡಿಸೆಂಬರ್ 3, 2007 at 3:51 ಅಪರಾಹ್ನ #

  ಸೊಮು,
  ನಾನು ನಿನ್ನ ಹೃದಯ ತಟ್ಟುವ ಕವನಗಳ ಅಭಿಮಾನಿ. ನಿನ್ನ ಹವಲವಾರು ಕವನಗಳು ನಮ್ಮ http://www.kannada-greetings.com ತಾಣದಲ್ಲಿ ಶುಭಾಶಯಗಳ ರೂಪದಲ್ಲಿ ಮೂಡಿ ಬಂದಿವೆ.

 16. Hemanth Kumar ಡಿಸೆಂಬರ್ 10, 2007 at 11:32 ಫೂರ್ವಾಹ್ನ #

  ನೀನು ಏನಾದ್ರೂ ಅನ್ಕೋ ಸೋಮು ಆದ್ರೆ ನನ್ನ್ ಪ್ರಕಾರ ನೀನು ಮನುಷ್ಯನೇ ಅಲ್ಲ!! ನಾನು ನಿನ್ ಮೇಲೆ ಇಟ್ಟಿರೋ ಅಭಿಮಾನನ ಯಾವ ಹೀರೊ ಮೇಲೆ ಯಾವ್ ಅಭಿಮಾನಿನೂ ಇಟ್ಟಿಲ್ವೇನೋ, ಏನೋ ಏನು ಇಟ್ಟಿಲ್ಲ ಕಣೋ, ನಿನ್ನ ಕವನಗಳಲ್ಲಿ ಭಾವನೆಗಳ ಮಹಾಪೂರನೆ ಹರಿದಿದೆ, ಯಾರ್ ಏನೇ ಅಂದುಕೊಳ್ಳಿ ನೀನು ಮಾತ್ರ ರಿಯಲ್ ಹೀರೊ ನೇ, ನಾನು ನಿನ್ನ ಪಕ್ಕಾ ಅಭಿಮಾನಿನೆ!!

 17. Balachandra Shetty ಜನವರಿ 5, 2008 at 6:08 ಅಪರಾಹ್ನ #

  saagarada huduganige bengaLoorina hudugana namaskaaragaLu. Nimma kavana super. Keep it growing.

 18. savithasreedhar ಫೆಬ್ರವರಿ 7, 2008 at 11:50 ಫೂರ್ವಾಹ್ನ #

  ಪ್ರೀತಿಯ ಸೊಮು ರವರೆ

  ನೀವು ಬರೆದಿರುವ ಕವನಗಳಾ ಬಗ್ಗೆ ಯಾವ ರೀತಿ ಹೆಳ ಭೇಕೊ
  ಪದಗಳೂ ಸಿಗುತ್ತಿಲ್ಲ.ಪ್ರತಿಯೊಂದು ತುಂಬಾ ಚೆನ್ನಾಗಿದೆ.
  ಹೀಗೆ ಬರೆಯುತ್ತೀರಿ,ನಾವುಗಳೂ ಓದುತ್ತೀರುತೆವೆ.

 19. ಚಂದಿನ ಮಾರ್ಚ್ 6, 2008 at 10:11 ಫೂರ್ವಾಹ್ನ #

  ಪ್ರೀತಿಯ ಸೋಮು,

  ನಿಮ್ಮ ಭಾವನೆಗಳಿಗೆ ನವಿಲುಗಿಯನಿಟ್ಟು
  ನಮ್ಮ ನೋಟವನದರಲ್ಲಿ ಹಿಡಿದಿಟ್ಟು
  ಕುಣಿಯುವೆವು ಹೀಗೆ ನಿಮ್ಮ ಜೊತೆಗೆ.

  – ಚಂದಿನ

  ಕೂಗು….ಎನ್ನ ಮನುಕುಲಕೆ !!!

  http://www.koogu.blogspot.com

 20. ಚಂದಿನ ಮಾರ್ಚ್ 6, 2008 at 10:15 ಫೂರ್ವಾಹ್ನ #

  ಪ್ರೀತಿಯ ಸೋಮು,

  ನಿಮ್ಮ ಭಾವನೆಗಳಿಗೆ ನವಿಲುಗರಿಯನಿಟ್ಟು

  ನಮ್ಮ ನೋಟವನದರಲ್ಲಿ ಹಿಡಿದಿಟ್ಟು

  ನಲಿಯುವೆವು ಹೀಗೇ ನಿಮ್ಮ ಜೊತೆಗೆ.

  – ಚಂದಿನ

  ಕೂಗು….ಎನ್ನ ಮನುಕುಲಕೆ !!!

  http://www.koogu.blogspot.com

 21. kirikml ಮಾರ್ಚ್ 10, 2008 at 6:06 ಫೂರ್ವಾಹ್ನ #

  really i was doumbfounded… nijakkoo adbuta kavangalu…

 22. sadiga ಮಾರ್ಚ್ 11, 2008 at 11:09 ಫೂರ್ವಾಹ್ನ #

  priya somu avare nimma kavana tumba chenagide

 23. Kannadahanigalu ಆಗಷ್ಟ್ 29, 2008 at 12:38 ಅಪರಾಹ್ನ #

  ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

  http://kannadahanigalu.com/

  ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

  ಧನ್ಯವಾದಗಳೊಂದಿಗೆ…..

 24. Ramu ಸೆಪ್ಟೆಂಬರ್ 1, 2008 at 7:11 ಫೂರ್ವಾಹ್ನ #

  hi gelaya ninna kavithegalu tumba channagide
  indininda naanu ninna abimani …..
  dayamadi nanna gelethanava oppico
  plzzzzzzzzzzzzzzzzzzzzzzzzzzzzzzz

 25. Ramu ಸೆಪ್ಟೆಂಬರ್ 1, 2008 at 7:12 ಫೂರ್ವಾಹ್ನ #

  super talent boss in kannada bashe

 26. nagesh mangalore ಸೆಪ್ಟೆಂಬರ್ 11, 2008 at 8:22 ಫೂರ್ವಾಹ್ನ #

  dear NAVILU super kano nin kavithegalu , navilugariyaste naviragide, sogasagide

 27. kiran ಸೆಪ್ಟೆಂಬರ್ 11, 2008 at 4:55 ಅಪರಾಹ್ನ #

  ನಿನ್ಗೆನಾದ್ರು ಬರಾ,!! ಎಷ್ಟು ಚಂದ ಬರ್ದಿದ್ದೀಯಲ್ಲೋ???

 28. Chitra karkera ಅಕ್ಟೋಬರ್ 7, 2008 at 5:05 ಫೂರ್ವಾಹ್ನ #

  “ನವಿಲುಗರಿ ಇದು ಹೃದಯಗಳ ವಿಷಯ..!
  ಕಡ್ಡಾಯವಾಗಿ ಪ್ರೀತಿ, ಪ್ರೇಮ,ವಿರಹ,ನೆನಪು ಮತ್ತು ಬಿಕ್ಕಳಿಕೆಯ ವಾರಸುದಾರರಿಗಾಗಿ ಮಾತ್ರ..!”
  ಹೌದಾ..ಓಕೆ..ಏನಾದ್ರೂ ..ಅಡ್ಜೆಸ್ಟ್ ಮಾಡಿಕೊಳ್ತೀವಿ….ಓದ್ತಾ ಇರ್ತೀವಿ. ಚೆನ್ನಾಗಿ ಬರೆತ್ತೀರಿ ನೀವು.ಶುಭವಾಗಲಿ..
  -ಚಿತ್ರಾ

 29. ಕನಸು ಅಕ್ಟೋಬರ್ 21, 2008 at 4:01 ಅಪರಾಹ್ನ #

  ಹಾಯ್ ,
  ಸೋಮಣ್ಣ ,
  ನಿಮ್ಮ ಕವಿತೆ ಒದುತ್ತಿದ್ದರೆ ನನ್ನೆ ನಾನೆ
  ಮರತ ಬಿಡುತ್ತೇನೆ . ಧನ್ಯವಾದಗಳು
  ನನ್ನ ಒಂದು ಬ್ಲಾಗ ಇದೆ ಬಿಡುವಿದ್ದರೆ ಒಮ್ಮೆ ಬೇಟಿ ಕೊಡಿ
  http://savira-kanasu.blogspot.com
  ಪ್ರೀತಿ -ವಿಶ್ವಾಸದೋಂದಿಗೆ
  ಕನಸು

 30. Shashidhar K Hiremath ನವೆಂಬರ್ 1, 2008 at 10:34 ಫೂರ್ವಾಹ್ನ #

  nice poems, God bless you

 31. Online Kannada Music ನವೆಂಬರ್ 7, 2008 at 4:53 ಅಪರಾಹ್ನ #

  Good poems….thanks for posting.

 32. ಸುಬ್ರಮಣ್ಯ ಬಡಾಳ್ ಡಿಸೆಂಬರ್ 26, 2008 at 6:56 ಫೂರ್ವಾಹ್ನ #

  ಇಂದು ಮೊದಲ ಬಾರಿ ನವಿಲುಗರಿಯ ಅಂದವನ್ನು ನೋಡಿ ಖುಶಿಯಾಗಿದೆ.

  ನಿಮಗೆ ಶುಭವಾಗಲಿ.

  -ಸುಬ್ಬು

 33. ಡಿ.ಎಸ್.ರಾಮಸ್ವಾಮಿ ಜನವರಿ 3, 2009 at 2:12 ಅಪರಾಹ್ನ #

  ನವಿಲುಗರಿಯ ಬಣ್ಣ ಕಣ್ಣಿಗೆ ಹಿತವಾಗಿದೆ. ಹೀಗೇ ಸಾಗಲಿ ನರ್ತನ.ಸೋಮುವಿನ ಬರಹ ನವಿಲ ನಾಟ್ಯದಂತೇ ಕಣ್ಣ ಸೆಳೆಯುತ್ತದೆ.

 34. ಕಿರಣ ಜನವರಿ 11, 2009 at 5:27 ಫೂರ್ವಾಹ್ನ #

  ನವಿಲುಗರಿಯ ಹುಡುಗನಿಗೆ ಕವಿಕಿರಣನ ಸಾವಿರ ನಮನಗಳು.. ಕಸ್ತೂರಿ ಕನ್ನಡದ ಸುವಾಸನೆ ಹಾಗು ಸೌ೦ದರ್ಯ ಮನಸೂರೆಗೊ೦ಡಿತು… ಸರಳ ಸು೦ದರ ಬರವಣಿಗೆಯ ಶೈಲಿ ಬಹು ಆಕರ್ಷಕ… ಓದಿ ಅಭಿಮಾನಿಯಾಗಿಬಿಟ್ಟೆ.

  ಪದಗಳ ಭೂರಿಭೋಜನ ಉಣಿಸಿದ್ದಕ್ಕೆ ತು೦ಬು ಹೃದಯದ ಧನ್ಯವಾದಗಳು..
  -ಕವಿಕಿರಣ.

 35. Anikethana ಮಾರ್ಚ್ 16, 2009 at 8:28 ಫೂರ್ವಾಹ್ನ #

  🙂 shubhavaagali 🙂

 36. champu ಮಾರ್ಚ್ 25, 2009 at 3:46 ಅಪರಾಹ್ನ #

  Kothi ninna yogyathe nene kundu madkobeda..
  Really ur writings are somethin more thn wat u hav writtn

 37. sneha ಏಪ್ರಿಲ್ 10, 2009 at 7:05 ಫೂರ್ವಾಹ್ನ #

  hi somu i don’t hav words to say to u
  Bhavanegalige banna thumbi chandavagisuva kalavida ninagido nanna shubhashaya

 38. Pavithra ಏಪ್ರಿಲ್ 13, 2009 at 10:59 ಫೂರ್ವಾಹ್ನ #

  Nijavagiyu nanage neevu bareyuva pratiyondu aksharavu ista agutte. Kevala padagalle bavanege banna, sorry jeeva tumbuva nimma bagge nanna anisikeyanna hege vyakthapadisuvudo nange nijavagiyu gottilla. onde matinalli helbeku andre naa nimma preetiya abhimani aste.

 39. naveen ramanagara ಮೇ 14, 2009 at 5:46 ಅಪರಾಹ್ನ #

  simply suprb yaar…

 40. sonu ಮೇ 18, 2009 at 2:36 ಅಪರಾಹ್ನ #

  manadha bhavanege bhanna hacchuva prayatha nimmadhu adhre ondh vishaya kushi agodhu andhre nammalli ishtondhu jana sahithyana ishta padthare antha……
  any way somu thumbha adhbhuthavagi bharitha idhira ige mundhuvriyali………..

 41. Prabhu ಮೇ 22, 2009 at 4:08 ಅಪರಾಹ್ನ #

  ಬಹಳ ಚೆನ್ನಾಗಿದೆ ನಿಮ್ಮ ಬ್ಲಾಗ ಇನ್ನೂ ಹಲವು ಲೇಖನ ಓದಲಿದೆ… ಆದರೆ ಓದಿದ ಮೂರು ಲೇಖನಗಳಂತೂ ಸೂಪರ್ ಹೀಗ್ ಬರೀತಿರಿ..

 42. vallabh b.desai ಮೇ 29, 2009 at 7:41 ಅಪರಾಹ್ನ #

  ಇಂದು ನವಿಲುಗರಿಯನ್ನು ಪ್ರಥಮ ಬಾರಿ ನೋಡಿದೆ. ನನ್ನೆದೆಗೆ ನವಿರಾದ ಸ್ಪರ್ಶ…..ಪ್ರೀತಿಯ ಸಿಂಚನ ಮಾಡಿ ಮನಸನ್ನು ಕದ್ದು ಕಾಡುತ್ತಲಿವೆ ನಿಮ್ಮ ಎರಡು…ಮೂರು ಸಾಲುಗಳ ಕಥೆಗಳು…ನಿಮ್ಮ ಹೈಕುಗಳು… ನವಿಲುಗರಿಯ ಜತೆ ಆಡುತ್ತ, ಬಹಳಷ್ಟು ಒದುವದಿದೆ….ಮತ್ತೆ ಬರುತ್ತೆನೆ……
  ….ಸಿರಿವಲ್ಲಭ

 43. priya ಜೂನ್ 16, 2009 at 8:09 ಫೂರ್ವಾಹ್ನ #

  hi.somu nimma kavana tumba channgide…………neevu really great person………i love ur poet’s thank u so much regards priya

 44. Ranganatha ಜುಲೈ 7, 2009 at 11:50 ಫೂರ್ವಾಹ್ನ #

  ಇದೊ೦ದು ಅದ್ಭುತವಾದ ಪ್ರಪ೦ಚ. ನಮಗೆಲ್ಲಾ ಭಾವನೆಗಳು ಪುಟಿದೇಳುತ್ತೆ. ಆದರೆ ಅದನ್ನು ಬರಹರೂಪಕ್ಕಿಳಿಸಲು ನಮ್ಮಿ೦ದ ಪ್ರಾಯಶಃ ಅಸ್ಟೊ೦ದು ಸುಲಭವಲ್ಲ. ಉತ್ತಮ ಬರಹಗಳು.

  ಅಭಿನ೦ದನೆಗಳು.

 45. harishkumar.c ಜುಲೈ 29, 2009 at 12:44 ಅಪರಾಹ್ನ #

  Nimma kavangalige nanna olavubaritha matugalu
  Nimma kavanagalige nanna edekadalalada muttugalu
  Nimma kavanagalige nanna geletanada marudda jagalagalu
  Nimma kavangalige mattu nimma geletanake nanna kaychahcisi serehidida kaadu malligegalu.

 46. Priya ಜುಲೈ 30, 2009 at 12:53 ಅಪರಾಹ್ನ #

  Nem baraha nijaku tumba chanagide….
  “Kaddayavagi preethi prema veraha mathu bekalikeya varasudhararege matra” edu tumba esta aithu….All the very best 4 u future….

 47. Sakshi...... ಆಗಷ್ಟ್ 8, 2009 at 10:59 ಫೂರ್ವಾಹ್ನ #

  He somu nimma blog kooda nim hesarin hage smoothagide,navilina hage chatapata matina shabda lahariya kunitavanna illi kanabahudu, navilugari ashte mruduvagide……….
  nimma blog odida nanage tumba santoshavaytu……..@$

 48. kannada songs ಆಗಷ್ಟ್ 13, 2009 at 12:46 ಅಪರಾಹ್ನ #

  chennagide blogu 🙂

 49. Keshava Prasad ಆಗಷ್ಟ್ 13, 2009 at 5:40 ಅಪರಾಹ್ನ #

  Really good one in Kannada…

 50. Ravindra Hegadal ಆಗಷ್ಟ್ 13, 2009 at 6:04 ಅಪರಾಹ್ನ #

  Super bolg ri, i have never this type of writings really nice one. Good we proud to be Kannadiga’s
  Keep writing. All the best

 51. Praveena M ಆಗಷ್ಟ್ 29, 2009 at 11:47 ಫೂರ್ವಾಹ್ನ #

  ರೀ….. ತುಂಬಾ ಒಳ್ಳೇ ಮಾತು ….:)

 52. vinay hegde ಅಕ್ಟೋಬರ್ 6, 2009 at 1:34 ಅಪರಾಹ್ನ #

  Hai.. Idu nanna blog..
  Omme kannadisi..
  jotege himbalisi…

 53. vinay hegde ಅಕ್ಟೋಬರ್ 6, 2009 at 1:35 ಅಪರಾಹ್ನ #

  http://aghanashini.blogspot.com
  Hai.. Idu nanna blog..
  Omme kannadisi..
  jotege himbalisi…

 54. directory ಅಕ್ಟೋಬರ್ 8, 2009 at 8:08 ಫೂರ್ವಾಹ್ನ #

  mast ide situ 🙂

 55. santosh ಅಕ್ಟೋಬರ್ 20, 2009 at 10:32 ಫೂರ್ವಾಹ್ನ #

  nimma pakka abimani nanu

 56. Ram ಅಕ್ಟೋಬರ್ 29, 2009 at 7:11 ಫೂರ್ವಾಹ್ನ #

  Somu, nin bagge parichaya madkondiro style sakkattagide…

 57. Sandeep ನವೆಂಬರ್ 3, 2009 at 2:30 ಅಪರಾಹ್ನ #

  hello somu
  hegideeri
  nanu malenadina shimogga jilleya nimma pakkada taluk sorab davanu
  neevu navilgari emba hesarina blogspot madidira
  nijakku thumba khushiyaythu, chennagide heege munduvareyali, sadhyavadare nimma bembalakke sidda, enanthira

  WE ENTER THE WORLD @LONE, WE LEAVE THE WORLD @LONE, SO IT’S BETTER TO BE “@LONE

  Sandeep U.L
  Sorab

 58. salma ನವೆಂಬರ್ 25, 2009 at 7:17 ಫೂರ್ವಾಹ್ನ #

  hi

 59. Sridhar Krishna ಡಿಸೆಂಬರ್ 17, 2009 at 11:56 ಫೂರ್ವಾಹ್ನ #

  ಏನ್ರೀ ಸೋಮುಅವರೆ ,ಕನ್ನಡದಲ್ಲಿ ಕೃಷಿ ಮಾಡಲು ಡಿಗ್ರಿ, ಪಿ ಎಚ್ ಡಿ ನೆ ಮಾಡಬೇಕಿಲ್ಲ.ಕನ್ನಡದ ಪ್ರೇಮ ಇದ್ರೆ ಸಾಕು ಅಂತ ತ್ಹೊರಿಸ್ಥಿದ್ದಿರ ,ನಿಮ್ಮ ಎಲ್ಲ ಲೇಕನ ಗಳನು ಓದ್ತಾ ಇದೀನಿ ..ಮುಂದುವರ್ಸಿ……..GOOD LUCK…

 60. ನಾನು ಗೆಳತಿ.... ಜನವರಿ 19, 2010 at 12:25 ಅಪರಾಹ್ನ #

  ದೂರದ ಊರಿಂದ ಬಂದು ಎಂತಹ ಸಾದನೆ ಮಾಡಿದಕ್ಕೆ ಮೊದಲ ನಮನ ನಿಮಗೆ ,
  ಸಂತೋಷವಾಎತು ನಿಮ್ಮ ಮನಸಿನ ಭಾವನೆಗಳನ್ನ ಸಾಗರವಗಿ ಹರಿಸಿದ್ದಕ್ಕೆ ….

  ಆತ್ಮೀಯ ವಂದನೆಗಳು ನಿಮಗೆ…
  ಶುಭ ಸಂಜೆ…..

 61. omkarpatil ಫೆಬ್ರವರಿ 1, 2010 at 3:25 ಅಪರಾಹ್ನ #

  kannadada kuvara,
  naanu ninage kottiro birudu aenu anta ghabari bilbeda naanu ninagintaha tumba dodda vayassu aadare ninna baraha nanage ravi belegere mattu pratap sinha taraha naijavagi anusiitirodrinda tumba ishta aytu naanu innomme tumba bareyuttene ok keep it up

 62. prakash ಫೆಬ್ರವರಿ 2, 2010 at 6:39 ಅಪರಾಹ್ನ #

  plz send it this mail more thane lovestory

 63. ರಾಘವೇಂದ್ರ ಹೆಗಡೆ ಮಾರ್ಚ್ 11, 2010 at 11:07 ಫೂರ್ವಾಹ್ನ #

  ನವಿಲುಗರಿಯ ಸೋಮಣ್ಣನವರಿಗೆ ನಮಸ್ಕಾರಗಳು.

  ತಮ್ಮ ಕವಿತೆಗಳಲ್ಲಿನ ಕಲ್ಪನೆಗಳು ಅದ್ಬುತ.
  ಅದೇ ಆಲಾಪಗಳು ಈ ಪತ್ರವನ್ನು ತಮಗೆ
  ನನ್ನಿಂದ ಗೀಚಿಸಿವೆ.

  ಲೇಖನಗಳೆಲ್ಲ ಉತ್ತಮವಾಗಿ ಮೂಡಿಬಂದಿವೆ.

 64. ravi eh ಮಾರ್ಚ್ 21, 2010 at 6:01 ಫೂರ್ವಾಹ್ನ #

  shubhodaya.

 65. mallinath Reddy ಏಪ್ರಿಲ್ 3, 2010 at 8:17 ಫೂರ್ವಾಹ್ನ #

  hi navilugari SOMU.

  simply sooperb …………continue it happilly.

 66. mallinath Reddy ಏಪ್ರಿಲ್ 3, 2010 at 8:20 ಫೂರ್ವಾಹ್ನ #

  kuvara yellappa na keliddini antha helu.

 67. ravi eh ಏಪ್ರಿಲ್ 8, 2010 at 10:52 ಫೂರ್ವಾಹ್ನ #

  Hi friend.

 68. Wasuki ಏಪ್ರಿಲ್ 11, 2010 at 7:45 ಅಪರಾಹ್ನ #

  ನಲ್ಮೆಯ ನವಿಲುಗರಿ…

  ಒಂದು ಕಾಳು ಸಾಕು.. ಅಕ್ಕಿ, ಅನ್ನವಾಗಿದೆ ಅನ್ನೋದಕ್ಕೆ. ಅಂತೆ ನಿಮ್ಮ ಒಂದು ಕವನ ಓದಿ, ನಿಮ್ಮ ಶಬ್ದ ಶ್ರೀಮಂತಿಕೆಗೆ ಅಭಿಮಾನಿಯಾಗಿಬಿಟ್ಟೆ. ಕನ್ನಡ ಕಂಪನ್ನು ಇಚ್ಟು ಪ್ರೀತಿಯಿಂದ ಎಲ್ಲರಿಗೆ ಹಂಚುತಿಹ, ನನಸಾಗುತ್ತಿಹ ನಿಮ್ಮ ಕನಸಿಗೆ ಇನ್ನಷ್ಟು, ಮತ್ತಷ್ಟು ಯಶಸ್ಸು ದೊರೆಯಲಿ…ನೀವು ಬರೀತಾಇರಿ…ನಾವು ಓದ್ತಾಇರ್ತೀವಿ.

  ವಾಸುಕಿ..ಧಾರವಾಡದಿಂದ.

 69. manjula Rohith ಏಪ್ರಿಲ್ 12, 2010 at 4:45 ಫೂರ್ವಾಹ್ನ #

  Nimma kavithe odtaedre thumba khushi aguthe very good

 70. meena ಏಪ್ರಿಲ್ 22, 2010 at 6:07 ಫೂರ್ವಾಹ್ನ #

  Nimma kavitegalige.. Odugaranna shrustiso… shakthi ede.. tumba simple mattu strong agi ede nimma kavana.. barahagalu… nange tumba… khushi kottide.. nimma baraha… nimmanna mundodu dina.. sahitiyagi.. noduve emba.. vishwasadinda…

  Wish you all the best…

  with Warm Regards
  Meena Spoorthy

 71. meena ಏಪ್ರಿಲ್ 22, 2010 at 6:09 ಫೂರ್ವಾಹ್ನ #

  Nimma kavitegalige.. Odugaranna shrustiso… shakthi ede.. tumba simple mattu strong agi ede nimma kavana.. barahagalu… nange tumba… khushi kottide.. nimma baraha… nimmanna mundodu dina.. sahitiyagi.. noduve emba.. vishwasadinda…

  Wish you all the best…

  with Warm Regards
  Meena Spoorthy

 72. Pallu ಏಪ್ರಿಲ್ 22, 2010 at 11:06 ಫೂರ್ವಾಹ್ನ #

  hi vidyabyasa tumba ilde idru manasugala abyasa chenege madidira. munduvaresi

 73. ಪ್ರಸಾದ.ಮ.ಪೂಜಾರ ಮೇ 14, 2010 at 6:04 ಫೂರ್ವಾಹ್ನ #

  ನಿಮ್ಮ ಕವನಗಳು ನನ್ನ ಕಣ್ಣಲ್ಲಿ ಕನಸುಗಳ ಕಾಣಲು ಕಾರಣಗಳಾಗಿವೆ, ನೀವು ಹೀಗೆ ನಿಮ್ಮ ಕವನಗಳನ್ನು ಬರೆಯಿರಿ, ಅದರ ಜೊತೆಗೆ ನನ್ನ ನೆನಪು ಹಳೆಯ ಪುಸ್ತಕದಲ್ಲಿ ಗೊತ್ತಿಲ್ಲದೆ ಇಟ್ಟುಕೊಂಡ ನವಿಲುಗರಿಯಂತಿರಬೇಕು

 74. Athmiya. ಜೂನ್ 19, 2010 at 8:02 ಫೂರ್ವಾಹ್ನ #

  Hai How are you

 75. Athmiya. ಜೂನ್ 19, 2010 at 8:03 ಫೂರ್ವಾಹ್ನ #

  hai how are you pls send me your phone no.

 76. Athmiya. ಜೂನ್ 22, 2010 at 8:39 ಫೂರ್ವಾಹ್ನ #

  Superb

 77. Athmiya. ಜೂನ್ 28, 2010 at 7:29 ಫೂರ್ವಾಹ್ನ #

  hai

 78. Geetu ಜುಲೈ 24, 2010 at 11:24 ಫೂರ್ವಾಹ್ನ #

  Hi geleya ur quote is awesome da so now am ur one fan da keep writing………
  “I LOVE MY MOM”

 79. Geetu ಜುಲೈ 24, 2010 at 11:24 ಫೂರ್ವಾಹ್ನ #

  Hi geleya ur quote is awesome da so now am ur one of fan da keep writing………
  “I LOVE MY MOM”

 80. nirmala ಜುಲೈ 30, 2010 at 11:15 ಫೂರ್ವಾಹ್ನ #

  canagide

 81. swt ಸೆಪ್ಟೆಂಬರ್ 9, 2010 at 9:54 ಫೂರ್ವಾಹ್ನ #

  nice

 82. jaanu ನವೆಂಬರ್ 10, 2010 at 10:03 ಫೂರ್ವಾಹ್ನ #

  somu, ninna eno andukondidde but neenu adakkinta hecchu anta ivattu gottaytu … wonderfull somu

 83. poorvi ಡಿಸೆಂಬರ್ 1, 2010 at 12:53 ಅಪರಾಹ್ನ #

  hiiiiiiiiiiiiiiii friend

 84. pramod ಡಿಸೆಂಬರ್ 6, 2010 at 2:54 ಅಪರಾಹ್ನ #

  tumba chennagide

 85. Prakashsne ಡಿಸೆಂಬರ್ 14, 2010 at 6:29 ಫೂರ್ವಾಹ್ನ #

  Supper

 86. lakshmigowda99 ಡಿಸೆಂಬರ್ 22, 2010 at 9:34 ಫೂರ್ವಾಹ್ನ #

  hiiiiiiiiiii

 87. ಶ್ರೀಪತಿ ಮ.ಗೋಗಡಿಗೆ ಡಿಸೆಂಬರ್ 22, 2010 at 3:11 ಅಪರಾಹ್ನ #

  “ನವಿಲುಗರಿ” ತುಂಬಾ ಚೆನ್ನಾಗಿದೆ. ಲೇಖನಗಳು ಕೂಡಾ ಪೂರ್ತಿ ಅರ್ಥವಾಗದೇ ಇದ್ದರೂ ಸೊಗಸಾಗಿವೆ. ಇನ್ನೂ ಹೆಚ್ಚಾಗಿ ಬರೆಯಿರಿ.

 88. CHIKKAPPANAHALLY SOMANATHA ಜನವರಿ 5, 2011 at 9:46 ಫೂರ್ವಾಹ್ನ #

  HAI FND YOUR KAVITHE SUPER

 89. CHIKKAPPANAHALLY SOMANATHA ಜನವರಿ 5, 2011 at 9:47 ಫೂರ್ವಾಹ್ನ #

  YOUR KAVIHE SUPER

 90. somu ಜನವರಿ 19, 2011 at 4:06 ಅಪರಾಹ್ನ #

  your kavithe supar iam somu

 91. sneha ಜನವರಿ 21, 2011 at 10:28 ಫೂರ್ವಾಹ್ನ #

  super

 92. ravi kumar ಜನವರಿ 23, 2011 at 6:53 ಫೂರ್ವಾಹ್ನ #

  nimma kavana channagidhe

 93. pavan ಫೆಬ್ರವರಿ 21, 2011 at 4:14 ಅಪರಾಹ್ನ #

  sakathagivi nim saadhane ya daariya kavanagalu…

 94. kavitha ಫೆಬ್ರವರಿ 22, 2011 at 8:23 ಫೂರ್ವಾಹ್ನ #

  hai somu iam kavitha from mandya
  wish you gud luck

  hige nimma kavitegalu chennag publish agli, have a successfull life bye

 95. soma k.m ಫೆಬ್ರವರಿ 24, 2011 at 10:53 ಫೂರ್ವಾಹ್ನ #

  hi nimma kavana nanage tumbba ista

 96. soma k.m ಫೆಬ್ರವರಿ 24, 2011 at 10:53 ಫೂರ್ವಾಹ್ನ #

  hi super

 97. Prashanth ಮಾರ್ಚ್ 14, 2011 at 12:32 ಅಪರಾಹ್ನ #

  somu…..Devrolled maadli……

 98. GUNASHEKARA MURTHY ಮಾರ್ಚ್ 16, 2011 at 5:52 ಅಪರಾಹ್ನ #

  HOW CAN I WRITE KANNADA PEOMS IN OWN WEB SITE.
  PL, GIVE ME ROUTE TO GO ON THE WAY.

 99. onemannaveen ಮಾರ್ಚ್ 23, 2011 at 10:14 ಫೂರ್ವಾಹ್ನ #

  BOSS super hats of to you
  all the best for u r future
  god blss you

 100. shubha ಏಪ್ರಿಲ್ 1, 2011 at 9:18 ಫೂರ್ವಾಹ್ನ #

  tumba chanagide nemma kavithegalu…….
  nemge oledagli hegi tumba, hosa hosa kavithe glanna baritiri…………

 101. anand9 ಏಪ್ರಿಲ್ 28, 2011 at 2:44 ಅಪರಾಹ್ನ #

  So nice…!

 102. Manjunath kolur ಮೇ 2, 2011 at 6:56 ಫೂರ್ವಾಹ್ನ #

  Hi
  nema kavithegalu tumbane channagide ……….
  Very supper your kavite………

 103. pallavi ಜೂನ್ 2, 2011 at 12:55 ಅಪರಾಹ್ನ #

  Nimma title ‘Navilugari’ Tumba Chennagide.

  Nimma Kavite galu ellara manasu mutte muttuthe adaralli yavude samshaya ella
  adre namma kannada janate manasu madbekaste.

  Nimma kavite gala website yavudu plz tilisi………

 104. nikitha ಜೂನ್ 4, 2011 at 1:33 ಅಪರಾಹ್ನ #

  kavithe emba moorakshara dalli
  neeninthiruve nanneduralli
  sulladare idu e yugadalli
  prithi embude illave
  e jagadali

  nanu nimmantheye kavithe bareya bayasuthene nanna nimma gelathi yanagi madi kolluvira

 105. manju ಜುಲೈ 9, 2011 at 11:13 ಫೂರ್ವಾಹ್ನ #

  thumba olle prayathna……..: manju…..

 106. ಅನಾಮಿಕ ಜುಲೈ 20, 2011 at 6:00 ಫೂರ್ವಾಹ್ನ #

  hi somu

  nanu nimma kavite odide tumba chennagide nanagu kuda

  nimma tara kavite bareuva aase nanu bareda bareda kavite

  neevu odoke nanu yen madbeku e navilu gariyalli nanna kavite

  barutta

  Regards
  Bhuvanesh Kumar

 107. sanjay ಆಗಷ್ಟ್ 2, 2011 at 12:51 ಅಪರಾಹ್ನ #

  Hi,
  Somu You Really Proud,
  Inimma kavanagalu naanu koda odide ell kavanagalu kooda channagive

  Thanks & Regards
  Sanjaykumar

 108. Mahesh.H ಆಗಷ್ಟ್ 10, 2011 at 7:01 ಫೂರ್ವಾಹ್ನ #

  nimma kavithegalu tumbaane chennagive, ivannella nivu MAANASA anth ondu magazine ide, adara vilaaskke kalisikodi, prakatiathaare…

  “MAANASA, Aavi Pusthaka Mane, No.13/7, 1st Main Road,
  9th Cross, Malleshwaram, Bangalore- 560003”

  Editor name:- Ganesh Kodur (9845276292, 9902080157)

  nanna hesaru Mahesha antha, naanu kooda nimmanthe tumba Bhaavuka jeevi, mathaadodaadre call madi- 8453921912, 9743857221 ivu nan Number

 109. anilkumar ಆಗಷ್ಟ್ 19, 2011 at 11:52 ಫೂರ್ವಾಹ್ನ #

  Hey Somu U R Really Greate !!

  Ond Mathu . Nimdu Love Filur Hagidiya !!

 110. Vivek P N ಆಗಷ್ಟ್ 26, 2011 at 12:24 ಅಪರಾಹ್ನ #

  Nice one… 🙂

 111. santhu ಆಗಷ್ಟ್ 27, 2011 at 11:06 ಫೂರ್ವಾಹ್ನ #

  ಸೂಪರ್ ಮಗಾ ತುಂಬ ಚೆನ್ನಾಗಿ ಬರಿತಿಯ ಬರಿತಿರು ನಾನು ನಿನ್ನ ಬ್ಲಾಗ್ಸ ಒದೊಕೊಸ್ಕರ ನೆಟ್ ಗೆ ಹೊಗುತ್ತೀನಿ
  ದೇವರು ಒಳ್ಳೆದಮಾಡಲಿ ನಿನ್ನ ಆಸೆಗಳಲ್ಲ ಹಿಡೆರಲಿ ಎಂದು ಹಾರೈಸುವೆ.

  ಸಂತೋಷ್ ಕಡೂರು.

 112. ಅನಾಮಿಕ ಸೆಪ್ಟೆಂಬರ್ 11, 2011 at 5:45 ಅಪರಾಹ್ನ #

  nin writting nangista heege baritha eru -jeeva mullur

 113. ಅನಾಮಿಕ ಸೆಪ್ಟೆಂಬರ್ 16, 2011 at 11:02 ಫೂರ್ವಾಹ್ನ #

  good work keep it up – dr.vinaya

 114. mahantesh.bagalkoti ಸೆಪ್ಟೆಂಬರ್ 19, 2011 at 12:38 ಅಪರಾಹ್ನ #

  “ನವಿಲುಗರಿ” ತುಂಬಾ ಚೆನ್ನಾಗಿದೆ. ಸೊಗಸಾಗಿವೆ. ಇನ್ನೂ ಹೆಚ್ಚಾಗಿ ಬರೆಯಿರಿ……………

 115. Nandeesh ಸೆಪ್ಟೆಂಬರ್ 24, 2011 at 11:11 ಫೂರ್ವಾಹ್ನ #

  navilugari thumba channagide somu thanku for your navilugari

 116. Nandi ಅಕ್ಟೋಬರ್ 19, 2011 at 1:04 ಅಪರಾಹ್ನ #

  hai somu nim jothe mathadbeku nim contact number nange mail madi pls pls pls pls my number 9611478248

 117. prakash............ ನವೆಂಬರ್ 22, 2011 at 8:34 ಅಪರಾಹ್ನ #

  m realy mad of ur poems…

 118. madhu ಡಿಸೆಂಬರ್ 22, 2011 at 11:28 ಫೂರ್ವಾಹ್ನ #

  supar guru ninna kavanagalannu hoduva nave ninna abimanigalagtivi andamele ninage adestu girls abimanigalirabahudu olledagali

 119. prasad ಜನವರಿ 2, 2012 at 7:13 ಫೂರ್ವಾಹ್ನ #

  nima navilu garikavithe chenagide bhavathumbi bareadidiara so i like it

 120. keerthi ಜನವರಿ 20, 2012 at 9:23 ಫೂರ್ವಾಹ್ನ #

  keerthi

  wish u best of Luck

 121. Umesh Umee ಜನವರಿ 29, 2012 at 6:51 ಫೂರ್ವಾಹ್ನ #

  Novina manake mauna haraike ninna kavana
  bhavanegala kannadi ninna kavana

 122. tirumalareddy ಫೆಬ್ರವರಿ 3, 2012 at 7:30 ಫೂರ್ವಾಹ್ನ #

  tirumala reddy says

  hai my dear sweet friend navilugere yavre nimma kavangala bagge yenu
  helabeku anthane gotthagtha illa yakendre prathiyond word kudanivu upayogisddiri hige innu sihiyda kqavanagalu baritha iru antha nimma snehi t
  tirumalareddy

 123. tirumalareddy ಫೆಬ್ರವರಿ 3, 2012 at 7:32 ಫೂರ್ವಾಹ್ನ #

  nimma kavanagalige nannna preethiya kanike nimma janana

 124. harshapriya ಫೆಬ್ರವರಿ 19, 2012 at 7:44 ಅಪರಾಹ್ನ #

  somthing special ankond olage bande adre neenu thumbaane special. inthaha blog lokavanna parichayisiddakke dhanyavaadagalu.

  harshapriya.

 125. ravi r garani ಫೆಬ್ರವರಿ 20, 2012 at 12:14 ಅಪರಾಹ್ನ #

  nimma barahagalu tumba chennagive, all d best

 126. Preetham ಫೆಬ್ರವರಿ 23, 2012 at 8:28 ಫೂರ್ವಾಹ್ನ #

  All the best brother……

 127. AnilKuamr ಫೆಬ್ರವರಿ 23, 2012 at 1:02 ಅಪರಾಹ್ನ #

  Super Somu Brother

 128. hemanth ಫೆಬ್ರವರಿ 25, 2012 at 10:27 ಫೂರ್ವಾಹ್ನ #

  hi,,,,,,,,,,,,,,,,guru wt a creating mind!

 129. Msuresh kumar ಫೆಬ್ರವರಿ 25, 2012 at 2:44 ಅಪರಾಹ್ನ #

  Good boy somu

 130. Praveen HS ಮಾರ್ಚ್ 6, 2012 at 8:30 ಫೂರ್ವಾಹ್ನ #

  nanu praveen, thumba chenagidhe somu, davittu mundhuvaresi

 131. Nayana ಮಾರ್ಚ್ 8, 2012 at 10:34 ಫೂರ್ವಾಹ್ನ #

  enantha shuru madli antha yochane madtini……….

  Ega thane enidhu navillu gari antha ediyalla antha open madhe …
  enappa vishya estodhu jana abimanigaluuuuu……….:)
  nan kuda swlpa odkondhu bandhu egidhe antha yela..?

  navilugariii………………………………..?

 132. Naynaaaaaaaaaaaaaaaaaa ಮಾರ್ಚ್ 9, 2012 at 6:01 ಫೂರ್ವಾಹ್ನ #

  🙂

 133. shankar malipatil ಮಾರ್ಚ್ 24, 2012 at 6:23 ಅಪರಾಹ್ನ #

  hats of to u boss……..tumba chenngive nimma kavangalu…….nimma e kavana galge spoorti yaru…….?

 134. kantu ಮಾರ್ಚ್ 28, 2012 at 11:23 ಫೂರ್ವಾಹ್ನ #

  i

 135. Dev ಏಪ್ರಿಲ್ 23, 2012 at 6:27 ಅಪರಾಹ್ನ #

  Somu nimmondige nanidini…e navilugari huduga namm karnatakakke innobb hamsalekh aagli….

 136. Nandi ಮೇ 3, 2012 at 10:14 ಫೂರ್ವಾಹ್ನ #

  super nim kavanada bagge eshti helidaru saladu and hogoloke padane illa aniisuthe hat’s up u somu

 137. MUNIRAJU ಮೇ 19, 2012 at 1:08 ಅಪರಾಹ್ನ #

  HI SOMU,

  NEMM YALLA KAVANAGALU THUMBA SOGASAGIDAVE, NEEV KAVANAGALANNA BAREYUVALLI INNU YETTHARAKE OOGALI YEMBUDU NANNA AASHAYA

  NUMAGE AA DEVARU SADA OLITHANNU KARUNISALI

  INTHI- MUNI CHALADNKAMALLA

 138. Gowri ಮೇ 24, 2012 at 8:40 ಫೂರ್ವಾಹ್ನ #

  its k thanks 4 giving ds much of thought’s

 139. tirumalareddy ಮೇ 30, 2012 at 5:14 ಅಪರಾಹ್ನ #

  hai my dear friend nanu rumalareddy nim kavanagalige manasothiddene but nivu bartha bartha innu hecchu love bagge and youth bagge yenadru kavangalu baredre nimge hats up sir

 140. appu r pavi ಜೂನ್ 4, 2012 at 10:49 ಫೂರ್ವಾಹ್ನ #

  andada chandada navilugariya soma
  preethi prema viranuru tharahada bhavanegala saradara soma aliyasnavilugari soma

 141. appu r pavi ಜೂನ್ 4, 2012 at 10:56 ಫೂರ್ವಾಹ್ನ #

  appu

 142. muneerbalila ಜೂನ್ 5, 2012 at 12:27 ಅಪರಾಹ್ನ #

  oh adbhutha kavanagalu……….

 143. Ra,esj ಜೂನ್ 13, 2012 at 8:09 ಫೂರ್ವಾಹ್ನ #

  NIMMA ELLA KAVANAGALU SUPER ………..

 144. Roopa ಜೂನ್ 13, 2012 at 11:25 ಫೂರ್ವಾಹ್ನ #

  ಸೂಪರ್….!! ನಿಮ್ಮಿಂದ ಇನ್ನಷ್ಟು ಕವನಗಳು ಕಥೆಗಳು ಬ್ಲಾಗ್ ತುಂಬಲಿ ಓದುಗರ ಮನ ಸೂರೆಗೊಳ್ಳಲಿ.

  ಇಂತಿ
  ನಿಮ್ಮ ಕವನ ಕಥೆಗಳಿಗಾಗಿ ಕಾಯುವ ಹುಡುಗಿ
  ರೂಪ

 145. priya ಜೂನ್ 15, 2012 at 9:45 ಫೂರ್ವಾಹ್ನ #

  HI somu really your a great i like it your poet it’s very nice continue all the best in future god bless you

  Regards
  priyashivu

 146. Yallappa ಜೂನ್ 18, 2012 at 7:58 ಅಪರಾಹ್ನ #

  Prayathna madodu yavathu thappalla Somu.
  Nimma thuntathanada mathu, bharavanige nange estavayithu.

  Yours
  Yallappa Shavanthgal

 147. priya ಜೂನ್ 22, 2012 at 12:53 ಅಪರಾಹ್ನ #

  Hi somu
  Nima yall kavana nanu odathany but really very nice dear nivu enu yatharky bellali antha aha devarali prathisuthany.

  Regards
  Priyashivu (bannaragatta)

 148. sandhya ಜೂನ್ 28, 2012 at 1:37 ಅಪರಾಹ್ನ #

  all the best

 149. BHUVANESHKUMAR ಜುಲೈ 20, 2012 at 7:35 ಫೂರ್ವಾಹ್ನ #

  GOOD

 150. lakkesh.k ಜುಲೈ 21, 2012 at 2:44 ಫೂರ್ವಾಹ್ನ #

  very very nice

 151. hanamant.goud ಜುಲೈ 23, 2012 at 12:02 ಅಪರಾಹ್ನ #

  ಸೂಪರ್….!! ನಿಮ್ಮಿಂದ ಇನ್ನಷ್ಟು ಕವನಗಳು ಕಥೆಗಳು ಬ್ಲಾಗ್ ತುಂಬಲಿ ಓದುಗರ ಮನ ಸೂರೆಗೊಳ್ಳಲಿ.

  ಇಂತಿ

  ನಿಮ್ಮ ಕವನ ಕಥೆಗಳಿಗಾಗಿ ಕಾಯುವ
  Hanamant.goud.
  Jamakhandi.

 152. ಅನಾಮಿಕ ಜುಲೈ 25, 2012 at 8:22 ಫೂರ್ವಾಹ್ನ #

  somu nimma sahithya seve hige munduvareyalli

 153. amaresh.pg ಆಗಷ್ಟ್ 10, 2012 at 7:35 ಫೂರ್ವಾಹ್ನ #

  tumba chennagive hige munduvarisi

 154. Alemari Kumar ಆಗಷ್ಟ್ 30, 2012 at 7:41 ಫೂರ್ವಾಹ್ನ #

  Hai.. Somu,
  Hegiddiya geleya??. Nanobba nirbagya premi kano.. Kelavomme on linenalliddaga ninna kavithegalanna odthag idde adre itheechige yako eno gothila nanu kuda kavithe beda andru baritidini.. E preethi sigde hodre matra egena???.
  Ninge ondu viyaktika p prashne geleya neenu kuda nannantha sthithiya anubaviya???
  Thiliyuva kuthuhalavide samaya sikkare thilisuviya???
  Ninna kavanagalanthu manamuttuvantive..

 155. Alemari Kumar ಆಗಷ್ಟ್ 30, 2012 at 7:42 ಫೂರ್ವಾಹ್ನ #

  Preethiya Somu,
  Hegiddiya geleya??. Nanobba nirbagya premi kano.. Kelavomme on linenalliddaga ninna kavithegalanna odthag idde adre itheechige yako eno gothila nanu kuda kavithe beda andru baritidini.. E preethi sigde hodre matra egena???.
  Ninge ondu viyaktika p prashne geleya neenu kuda nannantha sthithiya anubaviya???
  Thiliyuva kuthuhalavide samaya sikkare thilisuviya???
  Ninna kavanagalanthu manamuttuvantive..

 156. gnany ಸೆಪ್ಟೆಂಬರ್ 2, 2012 at 1:43 ಅಪರಾಹ್ನ #

  nimma prayathna chennagidhe…
  Kavanagalanna bareyodu nillisabedi….

 157. h.nidoni ಸೆಪ್ಟೆಂಬರ್ 8, 2012 at 4:24 ಅಪರಾಹ್ನ #

  hai nimma kavanagalu tuba channive .i am very glad read.

 158. ಅನಾಮಿಕ ಸೆಪ್ಟೆಂಬರ್ 12, 2012 at 11:01 ಫೂರ್ವಾಹ್ನ #

  tumba channagide

 159. ಅನಾಮಿಕ ಸೆಪ್ಟೆಂಬರ್ 23, 2012 at 11:43 ಫೂರ್ವಾಹ್ನ #

  Maktum mulla

 160. ravi.rajagira ಸೆಪ್ಟೆಂಬರ್ 24, 2012 at 4:40 ಫೂರ್ವಾಹ್ನ #

  amezing yaar ..

 161. amaresh.pg ಸೆಪ್ಟೆಂಬರ್ 25, 2012 at 7:03 ಫೂರ್ವಾಹ್ನ #

  you’r all level best ;;;manusyana e jeevan yiruvaregu chenna…
  Sattaga ni noduve yaranna…mareyadiru geleya e kavana….
  adakkagi munduvarisu ninna chalavanna…..
  …….amaresh.vpg@gmail.com …..

 162. amaresh.pg ಸೆಪ್ಟೆಂಬರ್ 25, 2012 at 7:40 ಫೂರ್ವಾಹ್ನ #

  bareyuvavarige koneyilla …….
  hoduvavarige baredaddu sakagalla…..
  ….i’am you’r praind ……

  nice..nice..nice

 163. amaresh amaresh ಸೆಪ್ಟೆಂಬರ್ 27, 2012 at 2:39 ಅಪರಾಹ್ನ #

  SOMUVIGE NANNA VANDANEGALU

 164. Rakshitha ಸೆಪ್ಟೆಂಬರ್ 28, 2012 at 6:46 ಫೂರ್ವಾಹ್ನ #

  Manasige yestu aram anisothe nim lekhanagolannu odhidhare.Thumbane chennagi barithira,dayavitu yavudhe karanaku bareyuvudanu nilisabedi yake andhre yesto hrudayagolu entha lekanagaligagi hathoreyuthirothadhe

 165. sudha ಸೆಪ್ಟೆಂಬರ್ 28, 2012 at 11:54 ಫೂರ್ವಾಹ್ನ #

  thumba esta aithu re very nice

 166. amaresh.PG ಸೆಪ್ಟೆಂಬರ್ 29, 2012 at 6:40 ಫೂರ್ವಾಹ್ನ #

  hai SOMU……..
  <<<<<<<>>>>>>>>
  (((((((hennu hige avalige manasidare matra holiva namage)))))))
  amaresh.pg

 167. amaresh.PG ಸೆಪ್ಟೆಂಬರ್ 29, 2012 at 6:44 ಫೂರ್ವಾಹ್ನ #

  :::::::::Hasegalanne hptte bari
  adakkagi preetiyalli sigalilla dari::::::::::
  “””””‘amaresh.pg”””””””

 168. amaresh.PG ಸೆಪ್ಟೆಂಬರ್ 29, 2012 at 6:49 ಫೂರ್ವಾಹ್ನ #

  ::::::::mruduvada manasina bavanegalanna hitavagi hodi
  haga artavagutte manasina yochaneyenanta:::::::::
  [[[[[[[[amaresh.pg]]]]]]]]]

 169. amaresh.pg ಅಕ್ಟೋಬರ್ 6, 2012 at 12:26 ಅಪರಾಹ್ನ #

  ”HAI SOMU”’nandenadaru yidaralli tappideya tilisi…..
  matadalilla yibbaru manasa bicchi,
  ondagalilla yibbaru kudi kai chachi,
  obbarigobbaru mutta nidalilla janara maremachi,
  hageye halaytu goodalliro goobbachi,
  yident preeti ruchi,
  nive yochisi,
  **********amaresh.pg**********
  bannada jagadalli preetigilla bele
  adare avarige gottilla preeti nondavar palige nalivanta
  _________amaresh.vpg@gmail.com_________
  ,,,,NODI ABIPRAYA TILISI,,,,,

 170. nandu ಅಕ್ಟೋಬರ್ 10, 2012 at 11:25 ಫೂರ್ವಾಹ್ನ #

  hai somu….
  nim bharavanige bage helabeku.. andre………..
  “nonda manasugalu bachhitta bhavanegala tereda pustaka….. manapooravakavvada Habhinandaney maatinodige hakkre thumbida preetiya haarikegalu gelya nim ee bharavanigege…

 171. amaresh.pg ಅಕ್ಟೋಬರ್ 10, 2012 at 12:37 ಅಪರಾಹ್ನ #

  __________PREETI_________
  obbara jeevanakke badra bunadi’
  preetiya sannidi,
  navu yedavidare preetili ‘
  onde salake samadi,
  *******amaresh.pg*******

 172. pavi ಅಕ್ಟೋಬರ್ 12, 2012 at 7:08 ಫೂರ್ವಾಹ್ನ #

  all the best yar

 173. amaresh.pg ಅಕ್ಟೋಬರ್ 12, 2012 at 8:25 ಫೂರ್ವಾಹ್ನ #

  all frainds”’and somu”’
  …….kalpanegala sagar
  e kavanagala vichar
  tilidukolli yidar sara…….
  ******amaresh.pg*****

 174. revathi ನವೆಂಬರ್ 29, 2012 at 9:12 ಫೂರ್ವಾಹ್ನ #

  nim kavana matte love stories thumbane chennagide please edanna age continue madi,nim e blog enda estho lovers ge spurthi siguthide all the bst for you future projects ……………!!!!!!!!

 175. shyla ಡಿಸೆಂಬರ್ 29, 2012 at 10:56 ಫೂರ್ವಾಹ್ನ #

  padhagala mulaka manasu muttutheruva… nimma kalpanay gala karanjee endhu bhathadirali……enthi nimma abhimani……………………:) shyla

 176. shyla ಡಿಸೆಂಬರ್ 29, 2012 at 11:54 ಫೂರ್ವಾಹ್ನ #

  Padhagala mulaka manasu muttutheruva nimma kalpanaygala karanjee endhu bhathadirali………………….:) shyla

 177. pammi ಡಿಸೆಂಬರ್ 29, 2012 at 12:40 ಅಪರಾಹ್ನ #

  hi somu !!!

  naanu pammi

  ivatte 1st time naanu nim blog ge bandiddu tumba kushi aaythu nodi
  nim ma ee sslc shadhanege tumba dhanyavadagalu inmunde Nan work Ella mugudmele swalpanaadru free madkondu nim patragalanna oduttene ………..

  nimma ee shadane hige munduvareyali wish u a very very gud luck

 178. ಅನಾಮಿಕ ಜನವರಿ 7, 2013 at 6:55 ಫೂರ್ವಾಹ್ನ #

  odatha edre time agode goathagolla very nice

 179. Maruti A ಜನವರಿ 12, 2013 at 1:51 ಅಪರಾಹ್ನ #

  Nimma kavanagalu namage istavagive but priti bagge baradiralla nevena bagna premina?

 180. umesha mugera ಫೆಬ್ರವರಿ 11, 2013 at 1:33 ಅಪರಾಹ್ನ #

  hello somanna nim kavanagalu thumba chennagidhe super hige niu barita iri nau odhutta irtivi nanu nabmiruva dhevaru nimage ayushya arogyavannu nidali

 181. ಅನಾಮಿಕ ಫೆಬ್ರವರಿ 12, 2013 at 4:34 ಫೂರ್ವಾಹ್ನ #

  hi good morning everybody ,,,,,,,,,,,,,,,,,,,,,,and somu

 182. Lakshmi ಫೆಬ್ರವರಿ 21, 2013 at 10:45 ಫೂರ್ವಾಹ್ನ #

  very nice poem n super. somu avre chenagide kanri nimma kavithe galu idye rethi chengi nim kavithe galu barli wish u all d best

 183. manju ಮಾರ್ಚ್ 22, 2013 at 12:29 ಅಪರಾಹ್ನ #

  ninna yashassina guri e ninna navilugari………………………

 184. ammu ಜುಲೈ 31, 2013 at 10:08 ಫೂರ್ವಾಹ್ನ #

  hai somu awre …im ammu nanu kannada mediam hudgi kanri i love kannada but kannadadali type madoke baralla sorry…. nim story ewathe nan 1st time odidu its super storys anthelodakintha manassina bhawanegalu anthela bhahudhu ankothini.
  carry on

  @ammu@

 185. Karthik vn ಆಗಷ್ಟ್ 7, 2013 at 6:19 ಫೂರ್ವಾಹ್ನ #

  O geleya nice shubavagali

 186. shruti pujar ಆಗಷ್ಟ್ 17, 2013 at 1:53 ಅಪರಾಹ್ನ #

  i like ur kavan

 187. ಅನಾಮಿಕ ಸೆಪ್ಟೆಂಬರ್ 4, 2013 at 9:54 ಫೂರ್ವಾಹ್ನ #

  pls cotinue

 188. Nenapu,,,,,,,,,,,,, ಸೆಪ್ಟೆಂಬರ್ 17, 2013 at 12:22 ಅಪರಾಹ್ನ #

  HIi navilugari,,,,
  Tumba dina admele anything spl antha check madhe, kanadige swalpa powder haki niv swalpa akondidira astte,means home page matte nimma photo change agidhe antha.

  may be busy erbohudhu antha thilkolona,atlist monthly one post andru akoke try madri.nam karmakke check madidakke bejar agbardhu antha asste….:)

 189. sahana ಸೆಪ್ಟೆಂಬರ್ 24, 2013 at 1:39 ಫೂರ್ವಾಹ್ನ #

  Bahala chennagide..

 190. DEviprasad ಸೆಪ್ಟೆಂಬರ್ 26, 2013 at 5:23 ಅಪರಾಹ್ನ #

  prarambhadalii navilu gari somu antha manasali mudidda nimma contect name nimma pritiya padagala guchada barvanige yannu odi…PARAVASHA aden…evaga nim namena nan panadali “sir “antha edit madidin sir…….

 191. ಅನಾಮಿಕ ಅಕ್ಟೋಬರ್ 23, 2013 at 5:23 ಫೂರ್ವಾಹ್ನ #

  Super knnri ಧನ್ಯವಾದಗಳು

 192. sankesh ಡಿಸೆಂಬರ್ 17, 2013 at 6:37 ಫೂರ್ವಾಹ್ನ #

  Evathu nimma message. Nodde rally nice

 193. manohar ಜನವರಿ 15, 2014 at 3:46 ಅಪರಾಹ್ನ #

  hai anna nan hesru manu antha nimma kavanagalu thumbane channagive nanu nimma sumaru kavanagalannu down load madikondine

 194. S N Kumar ಫೆಬ್ರವರಿ 11, 2014 at 11:24 ಫೂರ್ವಾಹ್ನ #

  S N Kumar
  Dear Somu
  Preethi Naralidare Hrudaya Aralodill anta neevu barediro kavana realy realy meaningful and you touch my heart

  pl continue like this type of kavana ……….. wish u all d best

 195. ಅನಾಮಿಕ ಫೆಬ್ರವರಿ 15, 2014 at 6:27 ಅಪರಾಹ್ನ #

  nim kavanagalu super re

 196. Krishna Kulkarni ಏಪ್ರಿಲ್ 5, 2014 at 8:10 ಫೂರ್ವಾಹ್ನ #

  Sir EE nimma Navilugari Nanna Jeevanada Garimeyanne Hecchiside Andre tappagalikilla.. Adene Anni nimma Blog nanage yava muhurtadalli sikto gottilla ri.. andininda manassinalli navilugariyondu kachaguli itta hage agide….

 197. manjula ಮೇ 29, 2014 at 12:14 ಅಪರಾಹ್ನ #

  thumba channagi barethera somu avre heege munduvaresi all the best your next writing

 198. jyothi ಜುಲೈ 23, 2014 at 12:14 ಅಪರಾಹ್ನ #

  nimma kavana oduttale hothu mulugiddu gotagalla sir thumba chennagi varnistiri padagalanna , novannella maresuva adbutha shakti ede…heege kavana baritane eri sir yavaglu all the best

 199. k.c.preeti. ಜುಲೈ 27, 2014 at 6:55 ಅಪರಾಹ್ನ #

  tumba sundaravagive nimma kavanagalu.

 200. ಅನಾಮಿಕ ಆಗಷ್ಟ್ 21, 2014 at 10:17 ಫೂರ್ವಾಹ್ನ #

  “Manasemba hottigeyali…..
  Guriyemba chalavirali……
  Snehada kadalalli…..
  preetiya ale iralli…..
  sartakada hadi iruva….
  ee nimma badukalli…..
  keerutiyu tumbirali…..
  baravanigeya bhavaneyali…..
  sadhaneyu talupalli….
  nimma navilugariyu….
  preetiyinda tumbiraali…♡♥♡

 201. ಅನಾಮಿಕ ಸೆಪ್ಟೆಂಬರ್ 28, 2014 at 3:21 ಫೂರ್ವಾಹ್ನ #

  chennagidave friends

 202. Balraj ಅಕ್ಟೋಬರ್ 16, 2014 at 5:13 ಅಪರಾಹ್ನ #

  Hey….

 203. chinnu ಆಗಷ್ಟ್ 4, 2015 at 1:29 ಅಪರಾಹ್ನ #

  I like ur all thoughts

 204. PRASHANT ಆಗಷ್ಟ್ 24, 2015 at 4:34 ಅಪರಾಹ್ನ #

  P G A

 205. ARJUN BHASKAR ನವೆಂಬರ್ 21, 2015 at 7:15 ಫೂರ್ವಾಹ್ನ #

  Dear Somu
  Indu modalabarige nimma blognalli kalittidde thada hridayavanna muttiddeeri,
  abhinanadanaegalu

 206. Parashurama N Began ಜನವರಿ 3, 2016 at 6:00 ಅಪರಾಹ್ನ #

  ಸೂಪರ್….!! ನಿಮ್ಮಿಂದ ಇನ್ನಷ್ಟು ಕವನಗಳು ಕಥೆಗಳು ಬ್ಲಾಗ್ ತುಂಬಲಿ ಓದುಗರ ಮನ ಸೂರೆಗೊಳ್ಳಲಿ.

  ಇಂತಿ
  Parashurama N Began

 207. navya y ಜನವರಿ 12, 2016 at 1:55 ಅಪರಾಹ್ನ #

  Nice kanada vannu a ends z thanaka odidira ansuthhe

 208. Anuradha angadi ಜನವರಿ 27, 2016 at 11:02 ಫೂರ್ವಾಹ್ನ #

  ಸೂಪರ್….!! ನಿಮ್ಮಿಂದ ಇನ್ನಷ್ಟು ಕವನಗಳು ಬ್ಲಾಗ್ ತುಂಬಲಿ ಓದುಗರ ಮನ ಸೂರೆಗೊಳ್ಳಲಿ.

  ಇಂತಿ
  ನಿಮ್ಮ ಕವನ ಕಾಯುವ ಹುಡುಗಿ
  Anuradha

 209. pavithral ಜನವರಿ 9, 2017 at 5:14 ಅಪರಾಹ್ನ #

  Hii somu ur amazing writer ..all d best keep posting more novels..

 210. POORNIMA ,NAVEEN ಆಗಷ್ಟ್ 28, 2017 at 9:01 ಫೂರ್ವಾಹ್ನ #

  ಹಾಯ್ ನವಿಲೂರಿನ ಸೋಮು ಸರ್….
  ನಿಮ್ಮ ಲೇಖನಗಳು ತುಂಬಾ ಚೆನ್ನಾಗಿ ಇದೆ ಅವುಗಳನ್ನು ಓದುತ್ತಾ ಇದ್ದರೆ ಮನಸ್ಸಿಗೆ ತುಂಬಾ ಖುಷಿಯಾಗುತ್ತೆ ……ಇದೇ ರೀತಿ ನಿಮ್ಮ ಲೇಖನಗಳು ನಮ್ಮನೆಲ್ಲಾ ರಂಜಿಸಲಿ ……..

 211. Shanmukh ಆಗಷ್ಟ್ 13, 2018 at 5:14 ಅಪರಾಹ್ನ #

  Yaad andu astu baradar yaru vodutara

 212. ರಚನಮೀನಾ ಡಿಸೆಂಬರ್ 27, 2018 at 7:54 ಅಪರಾಹ್ನ #

  ನಾನ ನಿಮ್ಮ ಕವನಗಳ ಗುಲಾಮಳು
  ನಿಮ್ಮ ಸರಿಯಲ್ಗಳನ್ನ ನೋಡುತ್ತಿರುತ್ತೆನೆ
  ಈ ನಡುವೆ ನಿಮ್ಮ ಕವನಗಳು ಕಡಿಮೆ ಆದವು
  ನಿಮ್ಮ ವಾಟ್ಸಪ್ ಗ್ರೂಪ್ ಇದರೆ ನನ್ನ ಸೇರಿಸಿಕೊಳ್ಳಿ.
  ನಮಸ್ತೆ ನವಿಲುಗರಿ…

 213. BrianTides ಫೆಬ್ರವರಿ 18, 2020 at 8:27 ಅಪರಾಹ್ನ #

  Лучший трейдер CSGO СНГ

  https://vk.com/trade_network

  Купить скины, Группа по трейдам, CS GO, Обмен скинов, Обзор сервиса, Traders Community, Лучшие трейдеры

Trackbacks/Pingbacks

 1. nanu app for java - ಜನವರಿ 23, 2015

  […] ನವಿಲುಗರಿಯ ಬಗ್ಗೆ ಎರಡೇ […]

 2. nanu java app - ಜನವರಿ 24, 2015

  […] ನವಿಲುಗರಿಯ ಬಗ್ಗೆ ಎರಡೇ […]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: