ಈ ಎದೆಯೊಳಗಿನಿಂದ
ಜಾರಿ ಬೀಳುತ್ತಿರುವ
ಒಂದೊಂದು ನೆನಪುಗಳಿಗೂ
ಕಾಲಿಗೆ ಬಿದ್ದವನು..!
ಆತ್ಮಸಾಕ್ಷಿಗೆ ಪೆಟ್ಟಾಯಿತೆಂದು
ಮತ್ತೆ ಎದ್ದು ನಿಂತು
ಬಲವಂತದ ನಗು ಮೊಗ ಹೊತ್ತವನು..!
ಮತ್ತೆ ಉತ್ತರಿಸಿಕೊಂಡು
ಬಂದ ನಿನ್ನ ನೆನಪುಗಳಿಗೆ
ಶರಣಾಗಿ ಸೋತೆನೆಂದವನು..!
ನೀನು ಮಾಡಿದ ಎಲ್ಲಾ
ಗಾಯಗಳಿಗೂ ನಿನ್ನ ಪ್ರೀತಿಯ
ಮುಲಾಮು ಹಚ್ಚಿದವನು,
ಮತ್ತೆ ಎಲ್ಲ ಗಾಯಗಳಿಗೂ
ನನ್ನ ಗೆಳತಿಯ ಮಚ್ಚೆಗಳೆಂದು
ಹೊಸ ಹೆಸರನಿಟ್ಟವನು..!
ಜೊತೆ ನಡೆದ ೩
ಹೆಜ್ಜೆಗಳನ್ನೆ ೩
ಜನ್ಮಗಳು ಅಂದುಕೊಂಡವನು.
ನೀನಿಲ್ಲದೇ ಒಂಟಿಯಾದ
ಈ ಹೆಜ್ಜೆಗಳು ನಿನ್ನ ಕುರಿತಾಗಿ
ಕೇಳಿದ ಪ್ರಶ್ನೆಗಳಿಗೆ
ಉತ್ತರಿಸಲಾಗದೇ ಸೋತವನು
tumba dinagalaaytu somu kavite haaki… channagide 🙂
gud one
lovly……..
Nice.
Swarna
enree somu nim kavithegalu thumbane chanagive
fantastic
ಕವಿತಾ,ಜಮುನ,ಬಬ್ಲಿ ಹುಡುಗಿ,ಸ್ವರ್ಣ, ನಂದಿ…
ನಿಮ್ದೂಕಿ ನವಿಲುಗರಿಗೆ ಬಂದಿದ್ದಕ್ಕೆ ನಮಸ್ಕಾರ್ ಮತ್ತು ಧನ್ಯವಾದ್
Fantastic
nanoo sanyasiye
nee sutta kanasugala boodi nanage vibooti,
nee kotta novugala kaaviyanu thottu,
neenemba saytavanu hudukuta aleyutiruva sanyasi
ninnavanu,
ನಾನು ನವಿಲುಗರಿ ಒದಿದನಂತರ ನನಗೆ ನನ್ನಪ್ರೀತಿಯ ಗೆಳತಿಯಾದ ವಿದ್ಯಾ ಗೆ ಮನದಾಳದ ಮಾತುಗಳನ್ನುಹೆಳಲು ತುಂಬಾನೆ ಆಶೆ ಹೆಚ್ಚಾಯ್ತು.
Thank u navilugari.
ಏ ವಿದ್ಯಾ ಇ ಕನ್ನಡಿಗ ನಿನಗೆ ನೇನಪಾಗಲಾರದ ನವಿಲುಗರಿಯೇನೆ ?
ಕನ್ನಿಗೆ ಕಾಡಿಗೆ ಇರಲಿ.
ಕನಸಿಗೆ ಕಾವಲು ಇರಲಿ.
ಕನ್ನಡಿಗನ ಜೀವಕ್ಕೆಕನ್ನಾಗಿರಲಿ ಎಂದು ಬಯಸೊದು ತಪ್ಪೆನೆ ವಿದ್ಯಾ.?
ಪ್ಲೀಸ ಒಂದೇ ಒಂದುಸಾರಿ ಪೋನ ಮಾಡೇ ಗೇಳತಿ.
ಇಂತಿ ನಿನ್ನಪ್ರೀತಿಯ ಜಾನೂ.
Yavudo ondu kshanadalli bande
manadalli mareyalagada savinenapu tumbide
nanna kanasugalalli berete
ee geletana mareyalagada kshana.
nanna kanasugalige kavalagi
nanna kalpanegalige gariyagi
nanna kavanagalige spoortiyagi
koneyavaregu joteyagiru….
Irtiyalva????
Gayatri
Good.how to log in bis site.
super!super!!!!!!!
very nice
::::::hennu navandukondangalla
avarandukondange gandugalu navella::::((amaresh.pg))
ಕಾಣದ ಕಡಲಿಗೆ ಹಂಬಲಿಸಿದೆ ಮನ